ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KC valley water project

ADVERTISEMENT

Video | ಕೆ.ಸಿ ವ್ಯಾಲಿ, ಎಚ್‌ಎನ್‌ ವ್ಯಾಲಿ: ಉತ್ತಮ ಯೋಜನೆಯ ಕೆಟ್ಟ ಅನುಷ್ಠಾನ

ಕೋಲಾರ, ಚಿಕ್ಕಬಳ್ಳಾಪುರದಂತಹ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ರೂಪಿತವಾದ ಕೋರಮಂಗಲ-ಚಳ್ಳಘಟ್ಟ (ಕೆಸಿ) ವ್ಯಾಲಿ ಮತ್ತು ಹೆಬ್ಬಾಳ-ನಾಗವಾರ (ಎಚ್ ಎನ್) ವ್ಯಾಲಿ ಯೋಜನೆಯ ಅಸಮರ್ಪಕ ಅನುಷ್ಠಾನದ ಪರಿಣಾಮ ಜನ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
Last Updated 23 ಸೆಪ್ಟೆಂಬರ್ 2023, 11:24 IST
Video | ಕೆ.ಸಿ ವ್ಯಾಲಿ, ಎಚ್‌ಎನ್‌ ವ್ಯಾಲಿ: ಉತ್ತಮ ಯೋಜನೆಯ ಕೆಟ್ಟ ಅನುಷ್ಠಾನ

ಕೋಲಾರ: ಊರ ಮಧ್ಯೆ ಕೆ.ಸಿ.ವ್ಯಾಲಿ ಕೊಳಚೆನೀರು!

ಕಾಲುವೆ ಉಕ್ಕಿ ಹರಿದರೆ ಮನೆಗಳಿಗೆ ನುಗ್ಗುವ ಗಲೀಜು
Last Updated 15 ಸೆಪ್ಟೆಂಬರ್ 2023, 23:30 IST
ಕೋಲಾರ: ಊರ ಮಧ್ಯೆ ಕೆ.ಸಿ.ವ್ಯಾಲಿ ಕೊಳಚೆನೀರು!

ಒಳನೋಟ: ಅವಳಿ ‘ವ್ಯಾಲಿ’ಯಲ್ಲಿ ಅಪಾಯದ ಕರೆಗಂಟೆ!

ಮೂರನೇ ಹಂತದ ಶುದ್ಧೀಕರಣ ದೂರ | ಕೆರೆ ಒಡಲಿಗೆ ಪೂರ್ಣ ಸಂಸ್ಕರಿಸದ ಚರಂಡಿ ನೀರು
Last Updated 3 ಸೆಪ್ಟೆಂಬರ್ 2023, 0:07 IST
ಒಳನೋಟ: ಅವಳಿ ‘ವ್ಯಾಲಿ’ಯಲ್ಲಿ ಅಪಾಯದ ಕರೆಗಂಟೆ!

ಕೆ.ಸಿ ವ್ಯಾಲಿ 2ನೇ ಹಂತದ ಯೋಜನೆಗೆ ಟೆಂಡರ್

ಸದನದಲ್ಲಿ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿಕೆ
Last Updated 10 ಫೆಬ್ರುವರಿ 2021, 2:13 IST
fallback

ವಿಜಯಪುರ: ಕಾಲುವೆಯ ಹೂಳು ತೆಗೆಯಲು ಒತ್ತಾಯ

ಎಚ್.ಎನ್.ವ್ಯಾಲಿ ಯೋಜನೆ ನೀರು
Last Updated 23 ಜುಲೈ 2020, 14:33 IST
ವಿಜಯಪುರ: ಕಾಲುವೆಯ ಹೂಳು ತೆಗೆಯಲು ಒತ್ತಾಯ

ದೊಡ್ಡ ಕೆರೆಗೆ ನೀರು ಬಂದರೆ ಮಾತ್ರ ಸಮಸ್ಯೆ ನಿವಾರಣೆ

ಶಾಸಕ ಕೆ.ವೈ.ನಂಜೇಗೌಡ ಹೇಳಿಕೆ
Last Updated 25 ಜೂನ್ 2020, 5:43 IST
ದೊಡ್ಡ ಕೆರೆಗೆ ನೀರು ಬಂದರೆ ಮಾತ್ರ ಸಮಸ್ಯೆ ನಿವಾರಣೆ

ಕೆ.ಸಿ.ವ್ಯಾಲಿ, ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಿ: ಬಿಎಸ್‌ವೈ

ಕೆ.ಸಿ.ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳನ್ನು ಚುರುಕುಗೊಳಿಸಿ ಬರಪೀಡಿತ ಪ್ರದೇಶಗಳ ನೀರಿನ ಬವಣೆ ನೀಗಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದರು.
Last Updated 23 ಜೂನ್ 2020, 20:02 IST
ಕೆ.ಸಿ.ವ್ಯಾಲಿ, ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಿ: ಬಿಎಸ್‌ವೈ
ADVERTISEMENT

ಕಂದವಾರ ಕೆರೆ ತಲುಪಿದ ಎಚ್.ಎನ್. ವ್ಯಾಲಿ ನೀರು

ಜಿಲ್ಲೆಯ ಅಂತರ್ಜಲ ವೃದ್ಧಿಗಾಗಿ ರೂಪಿಸಿರುವ ಹೆಬ್ಬಾಳ -ನಾಗವಾರ ಸಂಸ್ಕರಿತ ತ್ಯಾಜ್ಯ ನೀರು ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಗುರುವಾರ ಬೆಂಗಳೂರಿನ ಬಾಗಲೂರು ಕೆರೆಯಿಂದ ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ನೀರು ಹರಿಸಲಾಗಿದೆ.
Last Updated 6 ಫೆಬ್ರುವರಿ 2020, 9:47 IST
ಕಂದವಾರ ಕೆರೆ ತಲುಪಿದ ಎಚ್.ಎನ್. ವ್ಯಾಲಿ ನೀರು

ಕೆ.ಸಿ.ವ್ಯಾಲಿ ಯೋಜನೆ: ಕೆರೆ ಸೇರುವ ನೀರಿಗೆ ವಿಷ ಸೇರಿದ್ದು ಎಲ್ಲಿ?

ಸರಿಯಾಗಿ ಅನುಷ್ಠಾನಗೊಂಡಿದ್ದರೆ ವಿಶ್ವಕ್ಕೇ ಮಾದರಿ ಆಗಬಹುದಾದ ‘ಭಗೀರಥ ಪ್ರಯತ್ನ’ ಆರಂಭದಲ್ಲೇ ಹಾದಿ ತಪ್ಪಿದೆ. ಬರದ ಬವಣೆಯಿಂದ ತತ್ತರಿಸಿದ್ದ ರೈತರು ಬತ್ತಿದ ಕೆರೆಗಳಲ್ಲಿ ಗಂಗಾವತರಣ ಆದಾಗ ಪುಳಕಿತರಾಗಿದ್ದು ನಿಜ. ಆದರೆ, ಅದು ಅನ್ನದ ಬಟ್ಟಲಿಗೇ ವಿಷ ಉಣಿಸುತ್ತಿದೆ ಎಂಬ ಕಳವಳವೀಗ ಕಾಡುತ್ತಿದೆ. ಲೋಪಗಳನ್ನು ಸರ್ಕಾರ ಸರಿಪಡಿಸುತ್ತದೆಯೇ ಅಥವಾ ₹ 1400 ಕೋಟಿಯ ಈ ಯೋಜನೆ ಹಳ್ಳ ಹಿಡಿಯುತ್ತದೆಯೇ ಕಾದು ನೋಡಬೇಕು...
Last Updated 9 ಫೆಬ್ರುವರಿ 2019, 19:45 IST
ಕೆ.ಸಿ.ವ್ಯಾಲಿ ಯೋಜನೆ: ಕೆರೆ ಸೇರುವ ನೀರಿಗೆ ವಿಷ ಸೇರಿದ್ದು ಎಲ್ಲಿ?

ಕೆ.ಸಿ. ವ್ಯಾಲಿ ಯೋಜನೆಗೆ ‘ಸುಪ್ರೀಂ’ ತಡೆ

ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ l ಆಂಜನೇಯ ರೆಡ್ಡಿ ಮೇಲ್ಮನವಿ ಸಲ್ಲಿಕೆ
Last Updated 7 ಜನವರಿ 2019, 18:54 IST
ಕೆ.ಸಿ. ವ್ಯಾಲಿ ಯೋಜನೆಗೆ ‘ಸುಪ್ರೀಂ’ ತಡೆ
ADVERTISEMENT
ADVERTISEMENT
ADVERTISEMENT