ಭಾನುವಾರ, 6 ಜುಲೈ 2025
×
ADVERTISEMENT

KEA

ADVERTISEMENT

ನೀಟ್‌ ಅರ್ಹತೆ: ಕ್ರಮಸಂಖ್ಯೆ ದಾಖಲಿಸಲು ಅವಕಾಶ

NEET CET Link: ಸಿಇಟಿಗೆ ಅರ್ಜಿ ಸಲ್ಲಿಸಿರುವ ಹಾಗೂ ನೀಟ್‌ನಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ನೀಟ್‌ ಕ್ರಮಸಂಖ್ಯೆಯನ್ನು (ರೋಲ್‌ ನಂಬರ್‌) ದಾಖಲಿಸಲು ಜುಲೈ 8ರ ಬೆಳಿಗ್ಗೆ 11ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ.
Last Updated 5 ಜುಲೈ 2025, 23:16 IST
ನೀಟ್‌ ಅರ್ಹತೆ: ಕ್ರಮಸಂಖ್ಯೆ ದಾಖಲಿಸಲು ಅವಕಾಶ

ಶಾಲಾ ಅವಧಿ: ಬಾಹ್ಯ ಪರೀಕ್ಷೆಗಳಿಗೆ ಶಿಕ್ಷಣ ಇಲಾಖೆ ನಿರ್ಬಂಧ

ಕರ್ನಾಟಕ ಲೋಕಸೇವಾ ಆಯೋಗ ಸೇರಿದಂತೆ ಯಾವುದೇ ನೇಮಕಾತಿ ಪ್ರಾಧಿಕಾರಗಳು ಶಾಲಾ ದಿನಗಳಲ್ಲಿ ಬಾಹ್ಯ ಪರೀಕ್ಷೆಗಳನ್ನು ಶಾಲಾ ಆವರಣಗಳಲ್ಲಿ ಹಮ್ಮಿಕೊಳ್ಳಬಾರದು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 1 ಜುಲೈ 2025, 16:06 IST
ಶಾಲಾ ಅವಧಿ: ಬಾಹ್ಯ ಪರೀಕ್ಷೆಗಳಿಗೆ ಶಿಕ್ಷಣ ಇಲಾಖೆ ನಿರ್ಬಂಧ

ಎಂಜಿನಿಯರಿಂಗ್‌ ಸೀಟು ಬ್ಲಾಕಿಂಗ್ ಪ್ರಕರಣ: ₹1.37 ಕೋಟಿ ನಗದು ಜಪ್ತಿ

ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನಡೆಸಿದ ಶೋಧ ಕಾರ್ಯ ವೇಳೆ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 29 ಜೂನ್ 2025, 0:01 IST
ಎಂಜಿನಿಯರಿಂಗ್‌ ಸೀಟು ಬ್ಲಾಕಿಂಗ್ ಪ್ರಕರಣ: ₹1.37 ಕೋಟಿ ನಗದು ಜಪ್ತಿ

ಸೀಟ್‌ ಬ್ಲಾಕಿಂಗ್‌: ಮಧ್ಯವರ್ತಿಗಳ ಪಾತ್ರ ಸಾಬೀತು

‘ನೀಟ್‌’ ಆಕಾಂಕ್ಷಿ ಪ್ರತಿಭಾವಂತರ ಕೋಚಿಂಗ್‌ ಕೇಂದ್ರಗಳ ಶುಲ್ಕ ಭರಿಸಿದ್ದ ಆರೋಪಿಗಳು
Last Updated 24 ಜೂನ್ 2025, 23:14 IST
ಸೀಟ್‌ ಬ್ಲಾಕಿಂಗ್‌: ಮಧ್ಯವರ್ತಿಗಳ ಪಾತ್ರ ಸಾಬೀತು

ಸಿಇಟಿ: ಪರಿಶೀಲನಾ ಚೀಟಿ ಬಿಡುಗಡೆ 

ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕೆ ಸೀಟು ಹಂಚಿಕೆ ಭಾಗವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರಿಶೀಲನಾ ಚೀಟಿ (ವೆರಿಫಿಕೇಷನ್‌ ಸ್ಲಿಪ್‌) ಬಿಡುಗಡೆ ಮಾಡಿದೆ.
Last Updated 23 ಜೂನ್ 2025, 17:18 IST
ಸಿಇಟಿ: ಪರಿಶೀಲನಾ ಚೀಟಿ ಬಿಡುಗಡೆ 

ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ: ಕರ್ನಾಟಕ ಸಿಇಟಿಗೆ ಮಹಾರಾಷ್ಟ್ರ ಮೆಚ್ಚುಗೆ

ವೃತ್ತಿ ಶಿಕ್ಷಣ ಪ್ರವೇಶ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಬಿಸ್ವಾಸ್‌ ನೇತೃತ್ವದ ನಿಯೋಗ ಭೇಟಿ
Last Updated 23 ಜೂನ್ 2025, 15:37 IST
ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ: ಕರ್ನಾಟಕ ಸಿಇಟಿಗೆ ಮಹಾರಾಷ್ಟ್ರ ಮೆಚ್ಚುಗೆ

ಪ್ರಾಚಾರ್ಯರ ನೇಮಕಾತಿ: ಮೆರಿಟ್ ಪಟ್ಟಿ ಪ್ರಕಟ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 310 ಪ್ರಾಚಾರ್ಯರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹರಾದವರ ಮೆರಿಟ್‌ ಪಟ್ಟಿಯನ್ನು ಕಾಲೇಜು ಶಿಕ್ಷಣ ಇಲಾಖೆಯ ಜಾಲತಾಣದಲ್ಲಿ(https://dce.karnataka.gov.in)ಪ್ರಕಟಿಸಲಾಗಿದೆ.
Last Updated 22 ಜೂನ್ 2025, 19:46 IST
ಪ್ರಾಚಾರ್ಯರ ನೇಮಕಾತಿ: ಮೆರಿಟ್ ಪಟ್ಟಿ ಪ್ರಕಟ
ADVERTISEMENT

ಅಂತಿಮವಾಗದ ಸೀಟುಗಳ ಪಟ್ಟಿ: ಸಿಇಟಿ ಕೌನ್ಸೆಲಿಂಗ್‌ ಮತ್ತಷ್ಟು ವಿಳಂಬ

ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ–2025) ಫಲಿತಾಂಶ ಪ್ರಕಟವಾಗಿ ಒಂದು ತಿಂಗಳಾದರೂ ವಿವಿಧ ಕೋರ್ಸ್‌ಗಳಲ್ಲಿ ಲಭ್ಯವಿರುವ ಸೀಟುಗಳ ಪಟ್ಟಿ ಅಂತಿಮಗೊಂಡಿಲ್ಲ. ಹಾಗಾಗಿ, ಕೌನ್ಸೆಲಿಂಗ್‌ ಪ್ರಕ್ರಿಯೆ ಇನ್ನೂ ಒಂದು ವಾರ ವಿಳಂಬವಾಗಲಿದೆ.
Last Updated 21 ಜೂನ್ 2025, 15:54 IST
ಅಂತಿಮವಾಗದ ಸೀಟುಗಳ ಪಟ್ಟಿ: ಸಿಇಟಿ ಕೌನ್ಸೆಲಿಂಗ್‌ ಮತ್ತಷ್ಟು ವಿಳಂಬ

ಸೀಟ್‌ ಬ್ಲಾಕಿಂಗ್‌: 400 ಅಭ್ಯರ್ಥಿಗಳ ಶ್ರೇಯಾಂಕಕ್ಕೆ ಕೆಇಎ ತಡೆ

Engineering Admission: ಸೀಟ್ ಬ್ಲಾಕಿಂಗ್ ದಂಧೆ ಆರೋಪ ಎದುರಿಸುತ್ತಿರುವ 400 ವಿದ್ಯಾರ್ಥಿಗಳ ಶ್ರೇಯಾಂಕವನ್ನು ಕೆಇಎ ತಡೆಹಿಡಿದಿದೆ
Last Updated 20 ಜೂನ್ 2025, 9:06 IST
ಸೀಟ್‌ ಬ್ಲಾಕಿಂಗ್‌: 400 ಅಭ್ಯರ್ಥಿಗಳ ಶ್ರೇಯಾಂಕಕ್ಕೆ ಕೆಇಎ ತಡೆ

ಡಿ–ಸಿಇಟಿ ಪರೀಕ್ಷೆಯಲ್ಲಿ ಹಲವು ಲೋಪ: KAE ವಿರುದ್ಧ ಉನ್ನತ ಶಿಕ್ಷಣ ಸಚಿವರಿಗೆ ಪತ್ರ

KEA Answer Key Issue: ‘ಎಂಜಿನಿಯರಿಂಗ್ ಪದವಿಯ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಕಲ್ಪಿಸಲು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಎಇ) ಇದೇ ಮೇ 31ರಂದು ನಡೆಸಿದ್ದ ಡಿ–ಸಿಇಟಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಕೀ–ಉತ್ತರಗಳಲ್ಲಿ ಹಲವು ಲೋಪಗಳಾಗಿವೆ.
Last Updated 19 ಜೂನ್ 2025, 0:30 IST
ಡಿ–ಸಿಇಟಿ ಪರೀಕ್ಷೆಯಲ್ಲಿ ಹಲವು ಲೋಪ: KAE ವಿರುದ್ಧ ಉನ್ನತ ಶಿಕ್ಷಣ ಸಚಿವರಿಗೆ ಪತ್ರ
ADVERTISEMENT
ADVERTISEMENT
ADVERTISEMENT