ಭಾನುವಾರ, 31 ಆಗಸ್ಟ್ 2025
×
ADVERTISEMENT

Keir Starmer

ADVERTISEMENT

ಟ್ರಂಪ್– ಪುಟಿನ್ ಶೃಂಗಸಭೆ: ಸ್ಟಾರ್ಮರ್‌ ಭೇಟಿಯಾದ ಝೆಲೆನ್‌ಸ್ಕಿ

Ukraine UK Talks: ಕೀವ್‌: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಗುರುವಾರ ಲಂಡನ್‌ನಲ್ಲಿ ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರನ್ನು ಭೇಟಿ ಮಾಡಿದರು. ಅಲಾಸ್ಕಾದಲ್ಲಿ ಟ್ರಂಪ್–ಪುಟಿನ್ ಶೃಂಗಸಭೆಗೂ ಮುನ್ನ ಈ ಭೇಟಿ ಮಹತ್ವ ಪಡೆದಿದೆ...
Last Updated 14 ಆಗಸ್ಟ್ 2025, 14:23 IST
ಟ್ರಂಪ್– ಪುಟಿನ್ ಶೃಂಗಸಭೆ: ಸ್ಟಾರ್ಮರ್‌ ಭೇಟಿಯಾದ ಝೆಲೆನ್‌ಸ್ಕಿ

Video | ಬ್ರಿಟನ್‌ ಪ್ರಧಾನಿ ಜತೆ ಮೋದಿ ‘ಚಾಯ್ ಪೇ ಚರ್ಚಾ’

ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಕೀರ್‌ ಸ್ಟಾರ್ಮರ್‌ ಜತೆ ಭಾರತದ ವ್ಯಕ್ತಿ ತಯಾರಿಸಿದ ಚಹಾ ಸವಿದಿದ್ದಾರೆ.
Last Updated 25 ಜುಲೈ 2025, 10:10 IST
Video | ಬ್ರಿಟನ್‌ ಪ್ರಧಾನಿ ಜತೆ ಮೋದಿ ‘ಚಾಯ್ ಪೇ ಚರ್ಚಾ’

ಯಶಸ್ವಿ ಬ್ರಿಟನ್ ಪ್ರವಾಸದ ಬಳಿಕ ಮಾಲ್ದೀವ್ಸ್‌ಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ

India Maldives Diplomacy: ಯಶಸ್ವಿ ಬ್ರಿಟನ್ ಪ್ರವಾಸದ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾಲ್ದೀವ್ಸ್‌ಗೆ ಪ್ರಯಾಣ ಕೈಗೊಂಡಿದ್ದಾರೆ.
Last Updated 25 ಜುಲೈ 2025, 2:01 IST
ಯಶಸ್ವಿ ಬ್ರಿಟನ್ ಪ್ರವಾಸದ ಬಳಿಕ ಮಾಲ್ದೀವ್ಸ್‌ಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ

ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ; ಕೃಷಿಕರಿಗೆ ಹೆಚ್ಚು ಸಿಹಿ: ಇಲ್ಲಿದೆ ವಿವರ

Trade Agreement Benefits: ಭಾರತ ಮತ್ತು ಬ್ರಿಟನ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಒಪ್ಪಂದವನ್ನು ಅಧಿಕೃತವಾಗಿ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ (ಸಿಇಟಿಎ) ಎಂದು ಕರೆಯಲಾಗಿದೆ. ಈ ಒಪ್ಪಂದದ ಪ್ರಮು...
Last Updated 24 ಜುಲೈ 2025, 21:48 IST
ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ; ಕೃಷಿಕರಿಗೆ ಹೆಚ್ಚು ಸಿಹಿ: ಇಲ್ಲಿದೆ ವಿವರ

ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಬ್ರಿಟನ್‌ ಪ್ರಧಾನಿ ಹೇಳಿದ್ದೇನು?

India UK Economic Deal: ಭಾರತ ಮತ್ತು ಬ್ರಿಟನ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಒಪ್ಪಂದವನ್ನು ಅಧಿಕೃತವಾಗಿ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ (ಸಿಇಟಿಎ) ಎಂದು ಕರೆಯಲಾಗಿದೆ.
Last Updated 24 ಜುಲೈ 2025, 14:52 IST
ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಬ್ರಿಟನ್‌ ಪ್ರಧಾನಿ ಹೇಳಿದ್ದೇನು?

ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದು ಸ್ವೀಕಾರಾರ್ಹವಲ್ಲ: ಬ್ರಿಟನ್‌ ಪ್ರಧಾನಿ

Iran Nuclear Weapons UK PM Statement: ಇರಾನ್ ಮೇಲೆ ಬಾಂಬ್ ದಾಳಿ ನಡೆಸುವ ಅಮೆರಿಕದ ನಿರ್ಧಾರಕ್ಕೆ ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.
Last Updated 22 ಜೂನ್ 2025, 10:26 IST
ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದು ಸ್ವೀಕಾರಾರ್ಹವಲ್ಲ: ಬ್ರಿಟನ್‌ ಪ್ರಧಾನಿ

ಬ್ರಿಟನ್‌ ಪ್ರಧಾನಿಯ ಖಾಸಗಿ ನಿವಾಸಕ್ಕೆ ಬೆಂಕಿ: ಯುವಕನ ಬಂಧನ

ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ ಅನುಮಾನದ ಮೇಲೆ ಯುವಕನೊಬ್ಬನನ್ನು ಮಂಗಳವಾರ ಬಂಧಿಸಲಾಗಿದೆ.
Last Updated 13 ಮೇ 2025, 13:48 IST
ಬ್ರಿಟನ್‌ ಪ್ರಧಾನಿಯ ಖಾಸಗಿ ನಿವಾಸಕ್ಕೆ ಬೆಂಕಿ: ಯುವಕನ ಬಂಧನ
ADVERTISEMENT

ನಿಮ್ಮೊಂದಿಗೆ ನಾವಿದ್ದೇವೆ: ಝೆಲೆನ್‌ಸ್ಕಿಗೆ ಬ್ರಿಟನ್ ಪ್ರಧಾನಿ ಅಭಯ

ಅಮೆರಿಕದ ಜೊತೆಗಿನ ದ್ವಿಪಕ್ಷೀಯ ಸಂಬಂಧ ಹಳಸಿದ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರಿಗೆ ಸಂಪೂರ್ಣ ಸಹಕಾರದ ಭರವಸೆಯನ್ನು ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್ ನೀಡಿದ್ದಾರೆ.
Last Updated 2 ಮಾರ್ಚ್ 2025, 5:46 IST
ನಿಮ್ಮೊಂದಿಗೆ ನಾವಿದ್ದೇವೆ: ಝೆಲೆನ್‌ಸ್ಕಿಗೆ ಬ್ರಿಟನ್ ಪ್ರಧಾನಿ  ಅಭಯ

ಆಳ–ಅಗಲ | ಅಕ್ರಮ ವಲಸೆ: ‘ದೊಡ್ಡಣ್ಣ’ನ ಹಾದಿಯಲ್ಲಿ ಬ್ರಿಟನ್

ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರದ ಹಾದಿಯಲ್ಲಿಯೇ ಬ್ರಿಟನ್‌ನ ಕೀರ್ ಸ್ಟಾರ್ಮರ್ ಸರ್ಕಾರ ಕೂಡ ಅಕ್ರಮ ವಲಸಿಗರ ವಿರುದ್ಧ ತೀವ್ರವಾದ ಕ್ರಮಗಳನ್ನು ಜರುಗಿಸುತ್ತಿದೆ.
Last Updated 17 ಫೆಬ್ರುವರಿ 2025, 23:44 IST
 ಆಳ–ಅಗಲ | ಅಕ್ರಮ ವಲಸೆ: ‘ದೊಡ್ಡಣ್ಣ’ನ ಹಾದಿಯಲ್ಲಿ ಬ್ರಿಟನ್

ಜನ ಮೊದಲು ಎನ್ನುವ ಸಿದ್ದಾಂತಕ್ಕೆ ದಕ್ಕಿದ ಜಯ: ಸ್ಟಾರ್ಮರ್‌ಗೆ ರಾಹುಲ್ ಅಭಿನಂದನೆ

ಬ್ರಿಟನ್ ನೂತನ ಪ್ರಧಾನಿ ಕೀರ್ ಸ್ಟಾರ್ಮರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಜನ ಮೊದಲು ಎಂಬ ಸಿದ್ದಾಂತಕ್ಕೆ ದಕ್ಕಿದ ಜಯ ಇದಾಗಿದೆ’ ಎಂದು ಬಣ್ಣಿಸಿದ್ದಾರೆ
Last Updated 7 ಜುಲೈ 2024, 2:42 IST
ಜನ ಮೊದಲು ಎನ್ನುವ ಸಿದ್ದಾಂತಕ್ಕೆ ದಕ್ಕಿದ ಜಯ: ಸ್ಟಾರ್ಮರ್‌ಗೆ ರಾಹುಲ್ ಅಭಿನಂದನೆ
ADVERTISEMENT
ADVERTISEMENT
ADVERTISEMENT