ಚೀನಾವನ್ನು ಎದುರಿಸಲು ಭಾರತ-ಅಮೆರಿಕ ನಿಕಟ ಸಹಕಾರ ಅತಿಮುಖ್ಯ: ಅಮೆರಿಕ ರಾಯಭಾರಿ
ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಚೀನಾದಿಂದ ಎದುರಾಗುತ್ತಿರುವ ಬೆದರಿಕೆಯನ್ನು ಎದುರಿಸಲು ಭಾರತ ಹಾಗೂ ಅಮೆರಿಕ ನಡುವೆ ನಿಕಟ ಸಮನ್ವಯ ಅತಿಮುಖ್ಯವಾಗಿದೆ ಎಂದು ಅಧಿಕಾರದಿಂದ ಕೆಳಗಿಳಿಯುತ್ತಿರುವ ಭಾರತದಲ್ಲಿ ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್ ತಿಳಿಸಿದರು.Last Updated 6 ಜನವರಿ 2021, 2:32 IST