ಕೇರಳದಲ್ಲಿ ಮೆಟ್ರೊಮ್ಯಾನ್‌ಗೆ ಮುನ್ನಡೆ, ಬಂಗಾಳದಲ್ಲಿ ದೀದಿಗೆ ಹಿನ್ನಡೆ
ಬೆಂಗಳೂರು: ಕೇರಳದ ಪಾಲಕ್ಕಾಡ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 'ಮೆಟ್ರೊಮ್ಯಾನ್' ಇ. ಶ್ರೀಧರನ್ 6,700ಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದಾರೆ. ಮಾಜಿ ರಾಜ್ಯಪಾಲ, ಬಿಜೆಪಿ ಮುಖಂಡ ಕುಮ್ಮನಂ ರಾಜಶೇಖರನ್ ಹಾಗೂ ತ್ರಿಸೂರ್‌ನ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಮುನ್ನಡೆ ಸಾಧಿಸಿದ್ದಾರೆ. ಕೇರಳದಲ್ಲಿ ಒಟ್ಟು ಮೂರು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ.Last Updated 2 ಮೇ 2021, 7:22 IST