ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Kerala flood

ADVERTISEMENT

Wayanad Landslides | ಕೇಂದ್ರ ಸರ್ಕಾರ ಕೇರಳದೊಂದಿಗೆ ನಿಲ್ಲಲಿದೆ: ಮೋದಿ ಭರವಸೆ

ಸರಣಿ ಭೂಕುಸಿತದಿಂದ ತತ್ತರಿಸಿರುವ ವಯನಾಡು ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಲು ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಭರವಸೆ ನೀಡಿದ್ದಾರೆ.
Last Updated 10 ಆಗಸ್ಟ್ 2024, 13:53 IST
Wayanad Landslides | ಕೇಂದ್ರ ಸರ್ಕಾರ ಕೇರಳದೊಂದಿಗೆ ನಿಲ್ಲಲಿದೆ: ಮೋದಿ ಭರವಸೆ

ವಯನಾಡು ಭೂಕುಸಿತ: 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಲು ಕೇಂದ್ರ ನಕಾರ

'ರಾಜ್ಯ ವಿಪತ್ತು' ಎಂದು ಘೋಷಿಸಲು ಮುಂದಾದ ಕೇರಳ
Last Updated 3 ಆಗಸ್ಟ್ 2024, 3:11 IST
ವಯನಾಡು ಭೂಕುಸಿತ: 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಲು ಕೇಂದ್ರ ನಕಾರ

ವಯನಾಡು ಭೂಕುಸಿತ: 150 ಮಂದಿ ಸಾವು; ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ

ವಯನಾಡು ಜಿಲ್ಲೆಯಲ್ಲಿ ಸಂಭವಿಸಿರುವ ಸರಣಿ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರ ರಾತ್ರಿ ವೇಳೆಗೆ 150ಕ್ಕೆ ಏರಿಕೆಯಾಗಿದೆ.
Last Updated 31 ಜುಲೈ 2024, 6:50 IST
ವಯನಾಡು ಭೂಕುಸಿತ: 150 ಮಂದಿ ಸಾವು; ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ

ವಯನಾಡು ಭೂಕುಸಿತ: ನಾಪತ್ತೆಯಾದವರ ಮಾಹಿತಿ ಸಂಗ್ರಹ ಕಾರ್ಯ ಆರಂಭಿಸಿದ ಜಿಲ್ಲಾಡಳಿತ

ವಯನಾಡು ಜಿಲ್ಲೆಯಲ್ಲಿ ಸರಣಿ ಭೂಕುಸಿತ ಸಂಭವಿಸಿರುವ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ನಾಪತ್ತೆಯಾಗಿರುವರ ಸಂಖ್ಯೆ ಪತ್ತೆ ಹಚ್ಚುವ ಸಲುವಾಗಿ ಮಾಹಿತಿ ಸಂಗ್ರಹ ಕಾರ್ಯವನ್ನು ಜಿಲ್ಲಾಡಳಿತ ಆರಂಭಿಸಿದೆ.
Last Updated 31 ಜುಲೈ 2024, 5:30 IST
ವಯನಾಡು ಭೂಕುಸಿತ: ನಾಪತ್ತೆಯಾದವರ ಮಾಹಿತಿ ಸಂಗ್ರಹ ಕಾರ್ಯ ಆರಂಭಿಸಿದ ಜಿಲ್ಲಾಡಳಿತ

ವಯನಾಡು ಭೂಕುಸಿತ: ಕೇರಳಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಸಿದ್ದರಾಮಯ್ಯ ಭರವಸೆ

ಭೂಕುಸಿತದಿಂತ ತತ್ತರಿಸಿರುವ ಕೇರಳಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 31 ಜುಲೈ 2024, 5:03 IST
ವಯನಾಡು ಭೂಕುಸಿತ: ಕೇರಳಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಸಿದ್ದರಾಮಯ್ಯ ಭರವಸೆ

ಮಹಾಮಳೆಗೆ ನಲುಗಿದ ನಾಡು: ಆರು ಮಂದಿ ದುರ್ಮರಣ

ಇನ್ನೂ ಕೆಲ ದಿನ ಮುಂದುವರಿಯಲಿರುವ ಮಳೆ
Last Updated 21 ಅಕ್ಟೋಬರ್ 2019, 19:45 IST
ಮಹಾಮಳೆಗೆ ನಲುಗಿದ ನಾಡು: ಆರು ಮಂದಿ ದುರ್ಮರಣ

ಸಹಜ ಸ್ಥಿತಿಯತ್ತ ಕೇರಳ: ಸಂತ್ರಸ್ತರು ನಿರಾಳ

ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ್ದ ಕೇರಳಲ್ಲಿ ಗುರುವಾರ ಬಿಸಿಲು ಕಾಣಿಸಿಕೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟಣ ಗಣನೀಯವಾಗಿ ಕಡಿಮೆಯಾಗಿದೆ. ಸಂತ್ರಸ್ತರು ಪರಿಹಾರ ಶಿಬಿರಗಳಿಂದ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾರೆ.
Last Updated 15 ಆಗಸ್ಟ್ 2019, 13:32 IST
ಸಹಜ ಸ್ಥಿತಿಯತ್ತ ಕೇರಳ: ಸಂತ್ರಸ್ತರು ನಿರಾಳ
ADVERTISEMENT

ಮಹಾಮಳೆಯಿಂದ ಕೇರಳಕ್ಕೆ ₹ 31,000 ಕೋಟಿ ನಷ್ಟ

ರಾಜ್ಯ ಸರ್ಕಾರಕ್ಕೆ ಅಧ್ಯಯನ ವರದಿ ಹಸ್ತಾಂತರಿಸಿದ ವಿಶ್ವಸಂಸ್ಥೆ l ನೆರವಿನ ಭರವಸೆ
Last Updated 26 ಅಕ್ಟೋಬರ್ 2018, 19:07 IST
ಮಹಾಮಳೆಯಿಂದ ಕೇರಳಕ್ಕೆ ₹ 31,000 ಕೋಟಿ ನಷ್ಟ

ಕೇರಳ ಪ್ರವಾಹ: ಹಾನಿ ₹ 40,000 ಕೋಟಿ

ಕೇರಳದಲ್ಲಿ ಕಳೆದ ತಿಂಗಳು ಸಂಭವಿಸಿದ ಪ್ರವಾಹದಿಂದ ₹40,000 ಕೋಟಿ ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಕೈಗಾರಿಕಾ ಸಚಿವ ಇ.ಪಿ.ಜಯರಾಜನ್‌ ಬುಧವಾರ ಹೇಳಿದರು.
Last Updated 13 ಸೆಪ್ಟೆಂಬರ್ 2018, 3:57 IST
ಕೇರಳ ಪ್ರವಾಹ: ಹಾನಿ ₹ 40,000 ಕೋಟಿ

ವಿದೇಶಿ ನೆರವು ಸ್ವೀಕಾರ: ಕಾನೂನು ಮೊರೆಗೆ ಕೇರಳ ಚಿಂತನೆ

ಪ್ರವಾಹ ಪರಿಸ್ಥಿತಿ ಚರ್ಚೆಗೆ ಕೇರಳ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ
Last Updated 30 ಆಗಸ್ಟ್ 2018, 19:50 IST
ವಿದೇಶಿ ನೆರವು ಸ್ವೀಕಾರ: ಕಾನೂನು ಮೊರೆಗೆ ಕೇರಳ ಚಿಂತನೆ
ADVERTISEMENT
ADVERTISEMENT
ADVERTISEMENT