ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

KERALA FLOODS 2018

ADVERTISEMENT

ಯುಎಇ ನೆರವು ಲಭಿಸುವ ಭರವಸೆ ಇದೆ: ಕೇರಳ ಸಿ.ಎಂ.ಪಿಣರಾಯಿ ವಿಜಯನ್‌

ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ (ಯುಎಇ) ನೆರವು ಲಭಿಸುವ ಭರವಸೆ ಇದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.
Last Updated 1 ಸೆಪ್ಟೆಂಬರ್ 2018, 15:34 IST
ಯುಎಇ ನೆರವು ಲಭಿಸುವ ಭರವಸೆ ಇದೆ: ಕೇರಳ ಸಿ.ಎಂ.ಪಿಣರಾಯಿ ವಿಜಯನ್‌

ಕೇರಳ ಪ್ರವಾಹ: ಯುಎಇ ನೆರವಿನ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ –ಪಿಣರಾಯಿ ವಿಜಯನ್

‘ಯುಎಇ ನೆರವಿನ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.
Last Updated 25 ಆಗಸ್ಟ್ 2018, 1:49 IST
ಕೇರಳ ಪ್ರವಾಹ: ಯುಎಇ ನೆರವಿನ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ –ಪಿಣರಾಯಿ ವಿಜಯನ್

ವಿದೇಶಿ ದೇಣಿಗೆಗೆ ಕೇಂದ್ರ ಅಡ್ಡಗಾಲು: ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪ

ಕೇರಳದ ಮಳೆ ಪರಿಹಾರಕ್ಕಾಗಿ ವಿವಿಧ ದೇಶಗಳು ಘೋಷಿಸಿದ್ದ ದೇಣಿಗೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು
Last Updated 24 ಆಗಸ್ಟ್ 2018, 10:42 IST
ವಿದೇಶಿ ದೇಣಿಗೆಗೆ ಕೇಂದ್ರ ಅಡ್ಡಗಾಲು: ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪ

ಪ್ರವಾಹ: ಓಣಂ ಆಚರಿಸದಿರಲು ಮಧ್ಯಪ್ರದೇಶದಲ್ಲಿನ ಕೇರಳಿಗರ ನಿರ್ಧಾರ

ಕೇರಳ ಪ್ರವಾಹದ ಮಡುವಿನಲ್ಲಿ ಸಿಲುಕಿರುವ ಜನರ ಸಂಕಷ್ಟಕ್ಕೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನೆಲೆಸಿರುವ ಕೇರಳದ ಜನರು ಮರುಗುತ್ತಿದ್ದಾರೆ.
Last Updated 19 ಆಗಸ್ಟ್ 2018, 7:21 IST
ಪ್ರವಾಹ: ಓಣಂ ಆಚರಿಸದಿರಲು ಮಧ್ಯಪ್ರದೇಶದಲ್ಲಿನ ಕೇರಳಿಗರ ನಿರ್ಧಾರ

ಕೇರಳದಲ್ಲಿ ತಗ್ಗಿದ ಮಳೆ: ಇಳಿದ ಪ್ರವಾಹ

ಕೇರಳದ ಹಲವು ಜಿಲ್ಲೆಗಳಲ್ಲಿ ಕಳೆದ ರಾತ್ರಿಯಿಂದ ಮಳೆಯ ಆರ್ಭಟ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ. ಪ್ರವಾಹದ ಅಬ್ಬರ ಇಳಿಮುಖವಾಗುತ್ತಿದೆ. ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಸೇನಾ ಪಡೆಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.
Last Updated 11 ಆಗಸ್ಟ್ 2018, 20:00 IST
ಕೇರಳದಲ್ಲಿ ತಗ್ಗಿದ ಮಳೆ: ಇಳಿದ ಪ್ರವಾಹ
ADVERTISEMENT
ADVERTISEMENT
ADVERTISEMENT
ADVERTISEMENT