ಮಸೀದಿಗೆ ಪ್ರವೇಶ ಕೋರಿ ‘ಸುಪ್ರೀಂ’ ಮೊರೆ ಹೋಗಲು ಮುಂದಾದ ಕೇರಳ ಮುಸ್ಲಿಂ ಮಹಿಳೆಯರು
ದೇಶದ ಎಲ್ಲ ಮಸೀದಿಗಳಲ್ಲೂ ಸ್ತ್ರೀಯರಿಗೆ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಕೇರಳದ ಮುಸ್ಲಿಂ ಮಹಿಳೆಯರ ಹಕ್ಕುಗಳ ಸಂಘಟನೆಯೊಂದು ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾಗಿದೆ.Last Updated 16 ಅಕ್ಟೋಬರ್ 2018, 10:55 IST