ಕೆಜಿಎಫ್ನಲ್ಲಿ ಒಂದೇ ನಂಬರ್ ಪ್ಲೇಟ್ನ ಎರಡು ಬಸ್! ವಶಕ್ಕೆ ಪಡೆದ ಅಧಿಕಾರಿಗಳು
KGF ಒಂದೇ ಸಂಖ್ಯೆ ಹಾಕಿಕೊಂಡು ಎರಡು ಬಸ್ ಚಾಲನೆ ಮಾಡುತ್ತಿದ್ದವರನ್ನು ಸಾರಿಗೆ ಅಧಿಕಾರಿಗಳು ಪತ್ತೆ ಹಚ್ಚಿ, ಎರಡು ಬಸ್ಗಳನ್ನು ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2025, 4:53 IST