ಬುಧವಾರ, 22 ಅಕ್ಟೋಬರ್ 2025
×
ADVERTISEMENT

Khadi Board

ADVERTISEMENT

ಪ್ರತಿ ಕುಟುಂಬ ವರ್ಷಕ್ಕೆ ₹5,000 ಮೌಲ್ಯದ ಖಾದಿ ಉತ್ಪನ್ನ ಖರೀದಿಸಬೇಕು: ಅಮಿತ್ ಶಾ

Amit Shah Make in India: ದೇಶದ ಪ್ರತಿಯೊಂದು ಕುಟುಂಬವು ಪ್ರತಿ ವರ್ಷ ಕನಿಷ್ಠ ₹5,000 ಮೌಲ್ಯದ ಖಾದಿ ಉತ್ಪನ್ನಗಳನ್ನು ಖರೀದಿಸಲು ನಿರ್ಧರಿಸಬೇಕು. ಇದು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಅವರ ಜೀವನದಲ್ಲಿ ಬೆಳಕನ್ನು ತರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 2 ಅಕ್ಟೋಬರ್ 2025, 13:05 IST
ಪ್ರತಿ ಕುಟುಂಬ ವರ್ಷಕ್ಕೆ ₹5,000 ಮೌಲ್ಯದ ಖಾದಿ ಉತ್ಪನ್ನ ಖರೀದಿಸಬೇಕು: ಅಮಿತ್ ಶಾ

ಕರ್ನಾಟಕ ಖಾದಿ ಬ್ರ್ಯಾಂಡ್‌ಗೆ ಉತ್ತೇಜನ

ಅತ್ಯಾಧುನಿಕ ಯಂತ್ರ ಬಳಕೆ, ಕಸುಬುದಾರರಿಗೆ ತರಬೇತಿ, ವಹಿವಾಟು ವೃದ್ದಿಗೆ ಯೋಜನೆ
Last Updated 27 ಸೆಪ್ಟೆಂಬರ್ 2025, 0:30 IST
ಕರ್ನಾಟಕ ಖಾದಿ ಬ್ರ್ಯಾಂಡ್‌ಗೆ ಉತ್ತೇಜನ

ಯುಪಿ: 108 ದಿನ ಖಾದಿ ಉತ್ಪನ್ನಗಳ ಮೇಲೆ ಶೇ 25ರಷ್ಟು ರಿಯಾಯಿತಿ ಘೋಷಿಸಿದ CM ಯೋಗಿ

ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದಲ್ಲಿ 108 ದಿನಗಳ ಕಾಲ ಖಾದಿ ಉತ್ಪನ್ನಗಳ ಮೇಲೆ ಶೇಕಡ 25ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.
Last Updated 2 ಅಕ್ಟೋಬರ್ 2024, 9:56 IST
ಯುಪಿ: 108 ದಿನ ಖಾದಿ ಉತ್ಪನ್ನಗಳ ಮೇಲೆ ಶೇ 25ರಷ್ಟು ರಿಯಾಯಿತಿ ಘೋಷಿಸಿದ CM ಯೋಗಿ

ಖಾದಿ ಮಂಡಳಿಗೆ ನೇಮಕ ನಿರೀಕ್ಷಿಸಿರಲಿಲ್ಲ, ಖುಷಿಯಾಗಿದೆ: ದುರ್ಯೋಧನ ಐಹೊಳೆ

‘ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷನಾಗಿ ನೇಮಕಗೊಂಡಿರುವುದಕ್ಕೆ ಖುಷಿಯಾಗಿದೆ. ನಾನು ಈ ಹುದ್ದೆ ನಿರೀಕ್ಷಿಸಿರಲಿಲ್ಲ’ ಎಂದು ರಾಯಬಾಗದ ಶಾಸಕ ದುರ್ಯೋಧನ ಐಹೊಳೆ ಪ್ರತಿಕ್ರಿಯಿಸಿದರು.
Last Updated 27 ಜುಲೈ 2020, 10:16 IST
ಖಾದಿ ಮಂಡಳಿಗೆ ನೇಮಕ ನಿರೀಕ್ಷಿಸಿರಲಿಲ್ಲ, ಖುಷಿಯಾಗಿದೆ: ದುರ್ಯೋಧನ ಐಹೊಳೆ

ಖಾದಿಗೆ ಬೇಕಿದೆ ಬಿಡುಗಡೆ

ನೇಕಾರರು, ನೂಲುಗಾರರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಖಾದಿ ಉತ್ಪಾದನೆ ಮಾತ್ರ ಹೆಚ್ಚುತ್ತಿರುವ ಚೋದ್ಯದ ಹಿಂದಿನ ರಹಸ್ಯವೇನು?
Last Updated 17 ಮಾರ್ಚ್ 2019, 20:01 IST
ಖಾದಿಗೆ ಬೇಕಿದೆ ಬಿಡುಗಡೆ

ಗದಗ: ಖಾದಿ ಮಂಡಳಿ ಅಧಿಕಾರಿ ಎಸಿಬಿ ಬಲೆಗೆ

ಪಿ.ಎಂ.ಇ.ಜಿ.ಪಿ. ಯೋಜನೆಯಡಿ ರೆಡಿಮೇಡ್ ಗಾರ್ಮೆಂಟ್ಸ್ ಸ್ವಯಂ ಉದ್ಯೋಗ ಕೈಕೊಳ್ಳಲು ₹1.75 ಲಕ್ಷ ಮಂಜೂರು ಮಾಡುವುದಾಗಿ ಹೇಳಿ, ಇದಕ್ಕೆ ಪ್ರತಿಯಾಗಿ ₹10 ಸಾವಿರ ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಸೋಮವಾರ ನಗರದಲ್ಲಿ ವಶಕ್ಕೆ ಪಡೆದಿದ್ದಾರೆ.
Last Updated 16 ಅಕ್ಟೋಬರ್ 2018, 10:00 IST
ಗದಗ: ಖಾದಿ ಮಂಡಳಿ ಅಧಿಕಾರಿ ಎಸಿಬಿ ಬಲೆಗೆ
ADVERTISEMENT
ADVERTISEMENT
ADVERTISEMENT
ADVERTISEMENT