ಉಂಡುಟ್ಟು ಸುಖವಾಗಿರಿ ಎನ್ನುವ ಖಾದಿ ಮೇಳ
ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಖಾದಿ ಉತ್ಸವಕ್ಕೆ ಒಮ್ಮೆ ಭೇಟಿ ನೀಡಿದರೆ ಉತ್ಸವ ಮುಗಿಯುವ ಮೊದಲು ಮತ್ತೊಮ್ಮೆ ಭೇಟಿ ನೀಡುವುದಂತೂ ಖಚಿತ. ಖಾದಿ ಉಡುಪುಗಳಲ್ಲದೇ ವೈವಿಧ್ಯಮಯ ಸೀರೆಗಳ ಮಳಿಗೆಗಳು, ಉತ್ತರ ಕರ್ನಾಟಕ ಮತ್ತು ಮಲೆನಾಡಿನ ತಿನಿಸುಗಳು ಮತ್ತೆ ಮತ್ತೆ ಅಲ್ಲಿಗೆ ಹೋಗುವಂತೆ ಮಾಡಲಿವೆ.Last Updated 11 ಜನವರಿ 2019, 19:45 IST