ಶನಿವಾರ, 31 ಜನವರಿ 2026
×
ADVERTISEMENT

khadi Utsava

ADVERTISEMENT

ವಿಜಯಪುರ | ಗಮನ ಸೆಳೆಯುತ್ತಿದೆ ಖಾದಿ ಉತ್ಸವ : ಸಾರ್ವಜನಿಕರ ಭೇಟಿ

Vidyapur Khadi Expo: ವಿಜಯಪುರ : ನಗರದ ಕಂದಗಲ್ ರಂಗಮಂದಿರದ ಆವರಣದಲ್ಲಿ ವಾರದಿಂದ ನಡೆಯುತ್ತಿರುವ ಖಾದಿ ಉತ್ಸವಕ್ಕೆ ಜನರು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ. ಹತ್ತಾರು ಮಳಿಗೆಗಳಲ್ಲಿ ಖಾದಿ ಉತ್ಪನ್ನಗಳನ್ನು ಆಸಕ್ತಿಯಿಂದ ಖರೀದಿಸುತ್ತಿದ್ದಾರೆ.
Last Updated 19 ಜನವರಿ 2026, 2:40 IST
ವಿಜಯಪುರ | ಗಮನ ಸೆಳೆಯುತ್ತಿದೆ ಖಾದಿ ಉತ್ಸವ : ಸಾರ್ವಜನಿಕರ ಭೇಟಿ

ಪ್ರತಿ ಕುಟುಂಬ ವರ್ಷಕ್ಕೆ ₹5,000 ಮೌಲ್ಯದ ಖಾದಿ ಉತ್ಪನ್ನ ಖರೀದಿಸಬೇಕು: ಅಮಿತ್ ಶಾ

Amit Shah Make in India: ದೇಶದ ಪ್ರತಿಯೊಂದು ಕುಟುಂಬವು ಪ್ರತಿ ವರ್ಷ ಕನಿಷ್ಠ ₹5,000 ಮೌಲ್ಯದ ಖಾದಿ ಉತ್ಪನ್ನಗಳನ್ನು ಖರೀದಿಸಲು ನಿರ್ಧರಿಸಬೇಕು. ಇದು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಅವರ ಜೀವನದಲ್ಲಿ ಬೆಳಕನ್ನು ತರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 2 ಅಕ್ಟೋಬರ್ 2025, 13:05 IST
ಪ್ರತಿ ಕುಟುಂಬ ವರ್ಷಕ್ಕೆ ₹5,000 ಮೌಲ್ಯದ ಖಾದಿ ಉತ್ಪನ್ನ ಖರೀದಿಸಬೇಕು: ಅಮಿತ್ ಶಾ

ಯುಪಿ: 108 ದಿನ ಖಾದಿ ಉತ್ಪನ್ನಗಳ ಮೇಲೆ ಶೇ 25ರಷ್ಟು ರಿಯಾಯಿತಿ ಘೋಷಿಸಿದ CM ಯೋಗಿ

ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದಲ್ಲಿ 108 ದಿನಗಳ ಕಾಲ ಖಾದಿ ಉತ್ಪನ್ನಗಳ ಮೇಲೆ ಶೇಕಡ 25ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.
Last Updated 2 ಅಕ್ಟೋಬರ್ 2024, 9:56 IST
ಯುಪಿ: 108 ದಿನ ಖಾದಿ ಉತ್ಪನ್ನಗಳ ಮೇಲೆ ಶೇ 25ರಷ್ಟು ರಿಯಾಯಿತಿ ಘೋಷಿಸಿದ CM ಯೋಗಿ

ಸ್ವಾತಂತ್ರ್ಯಾನಂತರ ಕಡೆಗಣಿಸಲಾದ ಖಾದಿ ಆತ್ಮನಿರ್ಭರಕ್ಕೆ ಸ್ಫೂರ್ತಿಯಾಗಲಿದೆ: ಮೋದಿ

ಖಾದಿಯು ಸ್ವಾತಂತ್ರ್ಯಾನಂತರ ನಿರ್ಲಕ್ಷಕ್ಕೊಳಗಾಗಿದೆ. ಆದರೆ, ಅದು ಇದೀಗ ಆತ್ಮನಿರ್ಭರ ಭಾರತದ ಸ್ಫೂರ್ತಿಯ ಮೂಲವಾಗಬಲ್ಲದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
Last Updated 27 ಆಗಸ್ಟ್ 2022, 14:43 IST
ಸ್ವಾತಂತ್ರ್ಯಾನಂತರ ಕಡೆಗಣಿಸಲಾದ ಖಾದಿ ಆತ್ಮನಿರ್ಭರಕ್ಕೆ ಸ್ಫೂರ್ತಿಯಾಗಲಿದೆ: ಮೋದಿ

ಖಾದಿಗೆ ಬೇಕಿದೆ ಬಿಡುಗಡೆ

ನೇಕಾರರು, ನೂಲುಗಾರರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಖಾದಿ ಉತ್ಪಾದನೆ ಮಾತ್ರ ಹೆಚ್ಚುತ್ತಿರುವ ಚೋದ್ಯದ ಹಿಂದಿನ ರಹಸ್ಯವೇನು?
Last Updated 17 ಮಾರ್ಚ್ 2019, 20:01 IST
ಖಾದಿಗೆ ಬೇಕಿದೆ ಬಿಡುಗಡೆ

‘ಶೀಘ್ರ ನೂತನ ನಾರು ನೀತಿ ರಚನೆ’

ನಾರು ಉತ್ಪನ್ನಗಳ ಮಾರುಕಟ್ಟೆಗೆ ವ್ಯವಸ್ಥಿತ ನೀತಿ ಇಲ್ಲ: ಸಚಿವ ಶ್ರೀನಿವಾಸ್‌
Last Updated 2 ಜನವರಿ 2019, 20:16 IST
‘ಶೀಘ್ರ ನೂತನ ನಾರು ನೀತಿ ರಚನೆ’
ADVERTISEMENT
ADVERTISEMENT
ADVERTISEMENT
ADVERTISEMENT