CRPF ದೇಶದ ಆಂತರಿಕ ಭದ್ರತೆಯ ಬೆನ್ನೆಲುಬು: ಸಚಿವ ಬಂಡಿ ಸಂಜಯಕುಮಾರ್ ಅಭಿಮತ
CRPF India: ತೋರಾಳಿಯ ಸಿಎಸ್ಜೆಡಬ್ಲ್ಯುಟಿಯಲ್ಲಿ ಹೊಸ ಕಟ್ಟಡಗಳನ್ನು ಉದ್ಘಾಟಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯಕುಮಾರ್, ಸಿಆರ್ಪಿಎಫ್ ದೇಶದ ಆಂತರಿಕ ಭದ್ರತೆಯ ಬೆನ್ನೆಲುಬು ಎಂದು ಶ್ಲಾಘಿಸಿದರು.Last Updated 2 ಸೆಪ್ಟೆಂಬರ್ 2025, 13:44 IST