ಸಂಪಾದಕೀಯ | ಕಾನೂನಿನ ಚೌಕಟ್ಟಿಗೆ ‘ಬಿ ಖಾತಾ’:
ಪಾರದರ್ಶಕ ಅನುಷ್ಠಾನ ಅಗತ್ಯ
Property Legalisation: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಇರುವ ಬಿ–ಖಾತಾ ಆಸ್ತಿಗಳನ್ನು ಕಾನೂನಿನ ಚೌಕಟ್ಟಿನ ಅಡಿ ತರುವ ರಾಜ್ಯ ಸರ್ಕಾರದ ನಡೆಯು ಪ್ರಗತಿಪರವಾದುದು ಎಂದು ಬಿಂಬಿಸಲಾಗುತ್ತಿದೆ...Last Updated 21 ಜುಲೈ 2025, 22:30 IST