ಮಂಗಳವಾರ, 3 ಮಾರ್ಚ್ 2026
×
ADVERTISEMENT

KIADB

ADVERTISEMENT

ಕೋಲಾರ ಎಸ್‌ಪಿ ಜೊತೆ ಕೆಐಎಡಿಬಿ ನೌಕರರ ಸುರಕ್ಷತೆ ಚರ್ಚೆ

KIADB: ಮಾಲೂರು ಕೆಐಎಡಿಬಿ ಪ್ರದೇಶ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀಪ್ರಕಾಶ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರನ್ನು ಈಚೆಗೆ ಭೇಟಿಯಾಗಿ ಕೈಗಾರಿಕಾ ಪ್ರದೇಶದಲ್ಲಿ ನೌಕರರ ಸುರಕ್ಷತೆ ಸೇರಿದಂತೆ ಹಲವು ವಿಚಾರ ಚರ್ಚಿಸಿದರು.
Last Updated 23 ಫೆಬ್ರುವರಿ 2026, 3:09 IST
ಕೋಲಾರ ಎಸ್‌ಪಿ ಜೊತೆ ಕೆಐಎಡಿಬಿ ನೌಕರರ ಸುರಕ್ಷತೆ ಚರ್ಚೆ

ದೇವನಹಳ್ಳಿ ಕೈಗಾರಿಕಾ ಪ್ರದೇಶ ಕೆಐಎಡಿಬಿಗೆ ಆಸ್ತಿ ತೆರಿಗೆ ಹೊಣೆ

Devanahalli Industrial Tax: ದೇವನಹಳ್ಳಿ ಕೈಗಾರಿಕಾ ಪ್ರದೇಶದ ಆಸ್ತಿ ತೆರಿಗೆ ಸಂಗ್ರಹ ಹೊಣೆ ಈಗ ಕೆಐಎಡಿಬಿಗೆ ವಹಿಸಲಾಗಿದ್ದು, ಫಾಕ್ಸ್‌ಕಾನ್‌ ಘಟಕ ಸೇರಿದಂತೆ ಎಲ್ಲಾ ಉದ್ದಿಮೆಗಳು ಮಂಡಳಿಗೆ ತೆರಿಗೆ ಪಾವತಿಸಬೇಕಾಗಿದೆ.
Last Updated 2 ಫೆಬ್ರುವರಿ 2026, 15:55 IST
ದೇವನಹಳ್ಳಿ ಕೈಗಾರಿಕಾ ಪ್ರದೇಶ ಕೆಐಎಡಿಬಿಗೆ ಆಸ್ತಿ ತೆರಿಗೆ ಹೊಣೆ

ಆನೇಕಲ್ | ಕೆಐಎಡಿಬಿ ಭೂಸ್ವಾಧೀನ: ರೈತರ ಅಹೋರಾತ್ರಿ ಪ್ರತಿಭಟನೆ

ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನದ ವಿರುದ್ಧ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 168ನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ರೈತ ದಿನವನ್ನು ಆಚರಿಸಿದರು.
Last Updated 24 ಡಿಸೆಂಬರ್ 2025, 1:59 IST
ಆನೇಕಲ್ | ಕೆಐಎಡಿಬಿ ಭೂಸ್ವಾಧೀನ: ರೈತರ ಅಹೋರಾತ್ರಿ ಪ್ರತಿಭಟನೆ

ಕೆಐಎಡಿಬಿ ನೂತನ ಕಟ್ಟಡ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 2 ಕೋಟಿ ಲಾಭಾಂಶ ನೀಡಿದ ಕೈಗಾರಿಕಾ ಸಚಿವ
Last Updated 5 ಡಿಸೆಂಬರ್ 2025, 18:09 IST
ಕೆಐಎಡಿಬಿ ನೂತನ ಕಟ್ಟಡ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿ ಕೈಬಿಡಲು ಸಚಿವ ಸಂಪುಟ ಒಪ್ಪಿಗೆ

KIADB Land Withdrawal: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಸ್ವಾಧೀನ ಪ್ರಕ್ರಿಯೆಗಳಿಂದ ಕೈಬಿಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 5 ಡಿಸೆಂಬರ್ 2025, 0:06 IST
ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿ ಕೈಬಿಡಲು ಸಚಿವ ಸಂಪುಟ ಒಪ್ಪಿಗೆ

ಗೊಂದಲದ ನಡುವೆ ಜಮೀನು ದರ ನಿಗದಿ: ಕೆಐಎಡಿಬಿ ಸಭೆಯಿಂದ ಹೊರ ನಡೆದ ರೈತರು

Land Dispute: ಹೈಕೋರ್ಟ್ ತಡೆಯಾಜ್ಞೆ ನಡುವೆಯೂ ದರ ನಿಗದಿ ಮಾಡುತ್ತಿರುವುದು ಕುರಿತ ಕೆಐಎಡಿಬಿ ಸಭೆಯಲ್ಲಿ ರೈತರು ಆಕ್ಷೇಪ ವ್ಯಕ್ತಪಡಿಸಿ ಗೊಂದಲ ಸೃಷ್ಟಿಸಿ ಸಭೆಯಿಂದ ಹೊರನಡೆದರು; ರೈತರು ನ್ಯಾಯಾಲಯದ ತೀರ್ಪು ನಿರೀಕ್ಷೆ ಸಲ್ಲಿಸುತ್ತಿದ್ದಾರೆ.
Last Updated 11 ನವೆಂಬರ್ 2025, 18:54 IST
ಗೊಂದಲದ ನಡುವೆ ಜಮೀನು ದರ ನಿಗದಿ: ಕೆಐಎಡಿಬಿ ಸಭೆಯಿಂದ ಹೊರ ನಡೆದ ರೈತರು

ಧಾರವಾಡ: ಒಂದೇ ಜಮೀನಿಗೆ ಎರಡು ಪರಿಹಾರ; ಜಾರಿ ನಿರ್ದೇಶನಾಲಯ ಹೆಚ್ಚುವರಿ ದೂರು

ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕಾಗಿ ಜಮೀನು ಸ್ವಾಧೀನ ಪ್ರಕರಣ
Last Updated 9 ಸೆಪ್ಟೆಂಬರ್ 2025, 14:23 IST
ಧಾರವಾಡ: ಒಂದೇ ಜಮೀನಿಗೆ ಎರಡು ಪರಿಹಾರ; ಜಾರಿ ನಿರ್ದೇಶನಾಲಯ ಹೆಚ್ಚುವರಿ ದೂರು
ADVERTISEMENT

ಚನ್ನರಾಯಪಟ್ಟಣ ರೈತರಲ್ಲಿ ಗೊಂದಲ ತಂದ ಕೆಐಎಡಿಬಿ ನೋಟಿಸ್‌

KIADB Land Notice: ಸಾವಿರಕ್ಕೂ ಹೆಚ್ಚು ದಿನ ರೈತರು ನಡೆಸಿದ ಹೋರಾಟಕ್ಕೆ ಮಣಿದ ಸರ್ಕಾರವು ಭೂಸ್ವಾಧೀನದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ ಬಳಿಕವೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ), ಚನ್ನರಾಯಪಟ್ಟಣ ರೈತರಿಗೆ...
Last Updated 3 ಸೆಪ್ಟೆಂಬರ್ 2025, 2:10 IST
ಚನ್ನರಾಯಪಟ್ಟಣ ರೈತರಲ್ಲಿ ಗೊಂದಲ ತಂದ ಕೆಐಎಡಿಬಿ ನೋಟಿಸ್‌

ದೇವನಹಳ್ಳಿ: ಕೆಐಎಡಿಬಿ ಅಧಿಕಾರಿಗಳ ನೋಟಿಸ್

ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ರೈತರ ಆಕ್ರೋಶ
Last Updated 2 ಸೆಪ್ಟೆಂಬರ್ 2025, 1:55 IST
ದೇವನಹಳ್ಳಿ: ಕೆಐಎಡಿಬಿ ಅಧಿಕಾರಿಗಳ ನೋಟಿಸ್

ಆನೇಕಲ್: 24 ದಿನ ಪೂರೈಸಿದ ರೈತರ ಹೋರಾಟ

ಸರ್ಜಾಪುರ ಭೂ ಸ್ವಾಧೀನ ವಿರೋಧಿ ಹೋರಾಟ । ಜಯ ಕರ್ನಾಟಕ ಬೆಂಬಲ
Last Updated 2 ಆಗಸ್ಟ್ 2025, 4:27 IST
ಆನೇಕಲ್: 24 ದಿನ ಪೂರೈಸಿದ ರೈತರ ಹೋರಾಟ
ADVERTISEMENT
ADVERTISEMENT
ADVERTISEMENT