ಕೆಐಎಎಲ್‌ನಲ್ಲಿ ಇಂಡಿಗೊ ₹1,100 ಕೋಟಿ ಹೂಡಿಕೆ
‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿರ್ವಹಣೆ, ದುರಸ್ತಿ ಮತ್ತು ನವೀಕರಣ (ಎಂಆರ್‌ಒ) ಕೇಂದ್ರ ಆರಂಭಿಸಲು ಇಂಡಿಗೊ ವಿಮಾನಯಾನ ಸಂಸ್ಥೆಯು ₹1,100 ಕೋಟಿ ಹೂಡಿಕೆ ಮಾಡಲಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.Last Updated 30 ಮೇ 2025, 16:03 IST