ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

kidnapped case

ADVERTISEMENT

Video | ಎಚ್.ಡಿ.ರೇವಣ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ಅಪಹರಣ ಪ್ರಕರಣ ದಾಖಲು

ಲೈಂಗಿಕ ದೌರ್ಜನ್ಯದ ಪ್ರಕರಣ ಎದುರಿಸುತ್ತಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಜಿಲ್ಲೆಯ ‌ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
Last Updated 3 ಮೇ 2024, 9:13 IST
Video | ಎಚ್.ಡಿ.ರೇವಣ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ಅಪಹರಣ ಪ್ರಕರಣ ದಾಖಲು

ಅಪಹರಣ ಪ್ರಕರಣ: ಜೌನ್‌ಪುರ ಮಾಜಿ ಸಂಸದ ಧನಂಜಯ್‌ ಸಿಂಗ್‌ಗೆ ಜಾಮೀನು ಮಂಜೂರು

ಅಪಹರಣ ಪ್ರಕರಣದಲ್ಲಿ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿರುವ ಮಾಜಿ ಸಂಸದ ಧನಂಜಯ್‌ ಸಿಂಗ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಇಂದು (ಶನಿವಾರ) ಜಾಮೀನು ಮಂಜೂರು ಮಾಡಿದೆ. ಆದರೆ, ಶಿಕ್ಷೆಗೆ ತಡೆ ನೀಡಲು ಕೋರ್ಟ್ ನಿರಾಕರಿಸಿದೆ.
Last Updated 27 ಏಪ್ರಿಲ್ 2024, 7:28 IST
ಅಪಹರಣ ಪ್ರಕರಣ: ಜೌನ್‌ಪುರ ಮಾಜಿ ಸಂಸದ ಧನಂಜಯ್‌ ಸಿಂಗ್‌ಗೆ ಜಾಮೀನು ಮಂಜೂರು

ನೈಜೀರಿಯಾದಲ್ಲಿ 100 ಜನರ ಅಪಹರಣ

ನೈಜೀರಿಯಾದ ವಾಯವ್ಯ ಭಾಗದಲ್ಲಿನ ಎರಡು ಹಳ್ಳಿಗಳಿಗೆ ನುಗ್ಗಿದ ಶಸ್ತ್ರಸಜ್ಜಿತ ತಂಡವು ಕನಿಷ್ಠ ನೂರು ಜನರನ್ನು ಸಾಮೂಹಿಕವಾಗಿ ಅಪಹರಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 19 ಮಾರ್ಚ್ 2024, 12:55 IST
ನೈಜೀರಿಯಾದಲ್ಲಿ 100 ಜನರ ಅಪಹರಣ

ನೇಪಾಳದಲ್ಲಿ ಮಕ್ಕಳ ಅಪಹರಣ: ಭಾರತೀಯ ಯುವಕನ ಬಂಧನ

ದಕ್ಷಿಣ ನೇಪಾಳದ ಬಾರಾ ಜಿಲ್ಲೆಯಲ್ಲಿ ಇಬ್ಬರು ಮಕ್ಕಳನ್ನು ಅಪಹರಿಸಿ ಗೋಣಿಚೀಲದಲ್ಲಿ ಭಾರತಕ್ಕೆ ಸಾಗಿಸಲು ಯತ್ನಿಸಿದ ಆರೋಪದ ಮೇಲೆ 22 ವರ್ಷದ ಭಾರತೀಯ ಯುವಕನನ್ನು ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
Last Updated 21 ಆಗಸ್ಟ್ 2023, 13:09 IST
ನೇಪಾಳದಲ್ಲಿ ಮಕ್ಕಳ ಅಪಹರಣ: ಭಾರತೀಯ ಯುವಕನ ಬಂಧನ

ಮಾಲೂರು | ಇಟ್ಟಿಗೆ ಕಾರ್ಖಾನೆ ಮಾಲೀಕನ ಅಪಹರಣ: ₹5 ಕೋಟಿಗೆ ಬೇಡಿಕೆ

ಮಾಲೂರು ಪಟ್ಟಣದ ಮಾರುತಿ ಬಡಾವಣೆ ನಿವಾಸಿ, ಇಟ್ಟಿಗೆ ಕಾರ್ಖಾನೆ ಮಾಲೀಕ ಟಿಂಬರ್‌ ಬಾಬು (63) ಎಂಬವರನ್ನು ದುಷ್ಕರ್ಮಿಗಳು ಅಪಹರಿಸಿ ₹5 ಕೋಟಿಗೆ ಬೇಡಿಕೆ ಇಟ್ಟಿರುವುದು ಗೊತ್ತಾಗಿದೆ.
Last Updated 6 ಜುಲೈ 2023, 23:30 IST
ಮಾಲೂರು | ಇಟ್ಟಿಗೆ ಕಾರ್ಖಾನೆ ಮಾಲೀಕನ ಅಪಹರಣ: ₹5 ಕೋಟಿಗೆ ಬೇಡಿಕೆ

ವ್ಯವಸ್ಥಾಪಕನನ್ನು ಅಪಹರಿಸಿ ₹ 10 ಲಕ್ಷಕ್ಕೆ ಬೇಡಿಕೆ: ಆರೋಪಿಗಳ ಬಂಧನ

ಸಂಸ್ಥೆಯೊಂದರ ವ್ಯವಸ್ಥಾಪಕನ ಅಪಹರಿಸಿ ₹10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ನಾಲ್ವರು ಅಪಹರಣಕಾರರನ್ನು ಜ್ಞಾನಭಾರತಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Last Updated 29 ಜೂನ್ 2023, 0:15 IST
ವ್ಯವಸ್ಥಾಪಕನನ್ನು ಅಪಹರಿಸಿ ₹ 10 ಲಕ್ಷಕ್ಕೆ ಬೇಡಿಕೆ: ಆರೋಪಿಗಳ ಬಂಧನ

ಗುವಾಹಟಿಯಲ್ಲಿ ಅಪಹರಿಸಿದ್ದ ಸಹೋದರರನ್ನು ಬಿಹಾರದಲ್ಲಿ ರಕ್ಷಿಸಿದ ಪೊಲೀಸರು

ಗುವಾಹಟಿಯಲ್ಲಿ ಅಪಹರಣಕ್ಕೊಳಗಾಗಿದ್ದ ಇಬ್ಬರು ಸಹೋದರರನ್ನು ಬಿಹಾರದಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.‌
Last Updated 18 ಮಾರ್ಚ್ 2023, 12:40 IST
ಗುವಾಹಟಿಯಲ್ಲಿ ಅಪಹರಿಸಿದ್ದ ಸಹೋದರರನ್ನು ಬಿಹಾರದಲ್ಲಿ ರಕ್ಷಿಸಿದ ಪೊಲೀಸರು
ADVERTISEMENT

ಬಿಹಾರ: 6ನೇ ತರಗತಿ ವಿದ್ಯಾರ್ಥಿ ಅಪಹರಣ, ₹40 ಲಕ್ಷ ಬೇಡಿಕೆ

ಬಿಹಾರದ 6ನೇ ತರಗತಿಯ ವಿದ್ಯಾರ್ಥಿಯನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದು, ಬಿಡುಗಡೆಗಾಗಿ ₹40 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಮಾರ್ಚ್ 2023, 16:50 IST
ಬಿಹಾರ: 6ನೇ ತರಗತಿ ವಿದ್ಯಾರ್ಥಿ ಅಪಹರಣ, ₹40 ಲಕ್ಷ ಬೇಡಿಕೆ

ಬಾಲಕನ ಅಪಹರಣ: ಇಬ್ಬರ ಬಂಧನ

ಶಿಕ್ಷಕರ ಪುತ್ರನನ್ನು ಬಿಡಲು ₹ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು
Last Updated 6 ಜನವರಿ 2023, 16:30 IST
ಬಾಲಕನ ಅಪಹರಣ: ಇಬ್ಬರ ಬಂಧನ

ಬೆಂಗಳೂರು ಟೆಕಿ ಅಪಹರಿಸಿ ₹ 8 ಲಕ್ಷ ಸುಲಿಗೆ

ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್ ರಾಹುಲ್ ಎಂಬುವರನ್ನು ಅಪಹರಿಸಿ ₹ 8 ಲಕ್ಷ ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 5 ಡಿಸೆಂಬರ್ 2022, 2:46 IST
ಬೆಂಗಳೂರು ಟೆಕಿ ಅಪಹರಿಸಿ ₹ 8 ಲಕ್ಷ ಸುಲಿಗೆ
ADVERTISEMENT
ADVERTISEMENT
ADVERTISEMENT