ಸೋಮವಾರ, 18 ಆಗಸ್ಟ್ 2025
×
ADVERTISEMENT

kidney Donor

ADVERTISEMENT

ದಾವಣಗೆರೆ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ಬೇಕಿದೆ ನೆರವು

Medical Donation Appeal: ದಾವಣಗೆರೆ ಜಿಲ್ಲೆಯ ಕೆ.ಬಿ.ಬಡಾವಣೆಯ ಚಂದ್ರಶೇಖರ್ ಅವರ ಪತ್ನಿಗೆ ಎರಡೂ ಕಿಡ್ನಿಗಳು ವಿಫಲವಾಗಿದ್ದು, ಚಿಕಿತ್ಸೆಗೆ ₹10 ಲಕ್ಷ ಅವಶ್ಯಕವಿದೆ ಎಂದು ದಾನಿಗಳಿಗೆ ಮನವಿ ಮಾಡಿದ್ದಾರೆ.
Last Updated 13 ಜುಲೈ 2025, 6:43 IST
ದಾವಣಗೆರೆ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ಬೇಕಿದೆ ನೆರವು

ರಕ್ಷಾ ಬಂಧನ: ಅಕ್ಕನಿಗೆ ರಾಖಿ ಉಡುಗೊರೆಯಾಗಿ ಕಿಡ್ನಿ ನೀಡಿದ ಸಹೋದರ

ಈ ಬಾರಿ ರಕ್ಷಾ ಬಂಧನವು ಗೋವಾದ 43 ವರ್ಷದ ಮಹಿಳೆಯೊಬ್ಬರ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಕಿಡ್ನಿ ಕೊಟ್ಟು ಜೀವ ಉಳಿಸಿದ ತಮ್ಮನಿಗೆ ರಾಖಿ ಕಟ್ಟಿ ಭಾವುಕರಾದರು.
Last Updated 19 ಆಗಸ್ಟ್ 2024, 14:05 IST
ರಕ್ಷಾ ಬಂಧನ: ಅಕ್ಕನಿಗೆ ರಾಖಿ ಉಡುಗೊರೆಯಾಗಿ ಕಿಡ್ನಿ ನೀಡಿದ ಸಹೋದರ

ಮೆದುಳು ನಿಷ್ಕ್ರಿಯ: 200 ಕಿ.ಮೀ ಗ್ರೀನ್ ಕಾರಿಡಾರ್ ಮೂಲಕ ಕಿಡ್ನಿ ರವಾನೆ

ಸಾವಿನಲ್ಲೂ ಸಾರ್ಥಕತೆ ಮೆರೆದ ಶಿಕ್ಷಕ
Last Updated 16 ಏಪ್ರಿಲ್ 2024, 9:54 IST
ಮೆದುಳು ನಿಷ್ಕ್ರಿಯ: 200 ಕಿ.ಮೀ ಗ್ರೀನ್ ಕಾರಿಡಾರ್ ಮೂಲಕ ಕಿಡ್ನಿ ರವಾನೆ

ಸಹೋದರನಿಗೆ ಮೂತ್ರಪಿಂಡ ದಾನ ಮಾಡಿದ ವೈದ್ಯ

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 53 ವರ್ಷದ ವ್ಯಕ್ತಿಗೆ ವೃತ್ತಿಯಲ್ಲಿ ವೈದ್ಯನಾಗಿರುವ 47 ವರ್ಷದ ಸಹೋದರ ಮೂತ್ರಪಿಂಡ ದಾನ ಮಾಡಿದ್ದು, ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಕಸಿ ಮಾಡಿದ್ದಾರೆ.
Last Updated 29 ಮೇ 2020, 18:48 IST
fallback

400 ದಿನ, 43 ದೇಶ, 1 ಲಕ್ಷ ಕಿಲೋ ಮೀಟರ್‌ ಸಂಚರಿಸಿದ ದಂಪತಿ... ಕಾರಣ ಏನು ಗೊತ್ತೇ?

ಭಾರತೀಯ ಮೂಲದ ಅಮೆರಿಕ ಉದ್ಯಮಿಯೊಬ್ಬರು ತಮ್ಮ ಪತ್ನಿಯೊಂದಿಗೆ 400 ದಿನಗಳ ಕಾಲ ರಸ್ತೆಯ ಮೇಲೆಯೇ ಮೇಲೆಯೇ ಸಂಚರಿಸಿದ್ದಾರೆ.
Last Updated 18 ಜನವರಿ 2020, 11:42 IST
400 ದಿನ, 43 ದೇಶ, 1 ಲಕ್ಷ ಕಿಲೋ ಮೀಟರ್‌ ಸಂಚರಿಸಿದ ದಂಪತಿ... ಕಾರಣ ಏನು ಗೊತ್ತೇ?

ತಾಯಿಯೇ ಮೂತ್ರಪಿಂಡ ದಾನಕ್ಕೆ ಮುಂದಾದರೂ ಸಂಬಂಧದ ಮೇಲೆ ಸಂದೇಹಪಟ್ಟ ವೈದ್ಯರು!

ಅಂಗಾಂಗ ಕಸಿಗೆ ‘ಡಿಎನ್‌ಎ ಪರೀಕ್ಷೆ’ ಅಡ್ಡಿ
Last Updated 25 ನವೆಂಬರ್ 2019, 7:29 IST
ತಾಯಿಯೇ ಮೂತ್ರಪಿಂಡ ದಾನಕ್ಕೆ ಮುಂದಾದರೂ ಸಂಬಂಧದ ಮೇಲೆ ಸಂದೇಹಪಟ್ಟ ವೈದ್ಯರು!
ADVERTISEMENT
ADVERTISEMENT
ADVERTISEMENT
ADVERTISEMENT