ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

Kim Jong Un

ADVERTISEMENT

ಬೀಜಿಂಗ್‌ನಲ್ಲಿ ಕಿಮ್‌–ಪುಟಿನ್‌ ಮಾತುಕತೆ

Bilateral Talks: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ಬೀಜಿಂಗ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಚೀನಾದ 80ನೇ ವಿಜಯೋತ್ಸವದಲ್ಲಿ ಇಬ್ಬರೂ ನಾಯಕರೂ ಭಾಗವಹಿಸಿದರು
Last Updated 3 ಸೆಪ್ಟೆಂಬರ್ 2025, 14:42 IST
ಬೀಜಿಂಗ್‌ನಲ್ಲಿ ಕಿಮ್‌–ಪುಟಿನ್‌ ಮಾತುಕತೆ

ಪಾಶ್ಚಾತ್ಯ ರಾಷ್ಟ್ರಗಳ ಒತ್ತಡದ ನಡುವೆಯೂ ಚೀನಾ ಸೇನಾ ಪರೇಡ್‌ಗೆ ಪುಟಿನ್, ಕಿಮ್!

Putin Kim China Parade: ಬೀಜಿಂಗ್‌: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಹಾಗೂ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್ ಉನ್‌ ಅವರು, ಪಾಶ್ಚಾತ್ಯ ರಾಷ್ಟ್ರಗಳ ಒತ್ತಡದ ನಡುವೆಯೂ ಬೀಜಿಂಗ್‌ನಲ್ಲಿ ನಡೆಯುವ ಚೀನಾ ಸೇನಾ ಮೆರವಣಿಗೆಯಲ್ಲಿ...
Last Updated 28 ಆಗಸ್ಟ್ 2025, 6:42 IST
ಪಾಶ್ಚಾತ್ಯ ರಾಷ್ಟ್ರಗಳ ಒತ್ತಡದ ನಡುವೆಯೂ ಚೀನಾ ಸೇನಾ ಪರೇಡ್‌ಗೆ ಪುಟಿನ್, ಕಿಮ್!

ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ಯಾವುದೇ ಕ್ರಮ ಕೈಗೊಂಡರೂ ಬೆಂಬಲ: ಉತ್ತರ ಕೊರಿಯಾ

North Korea support Russia: ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ತೆಗೆದುಕೊಳ್ಳುವ ಎಲ್ಲ ಕ್ರಮಗಳಿಗೆ ಬೇಷರತ್ ಬೆಂಬಲ ನೀಡುವುದಾಗಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ ಎಂದು ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ 'ಕೆಸಿಎನ್‌ಎ' ವರದಿ ಮಾಡಿದೆ.
Last Updated 13 ಜುಲೈ 2025, 7:59 IST
ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ಯಾವುದೇ ಕ್ರಮ ಕೈಗೊಂಡರೂ ಬೆಂಬಲ: ಉತ್ತರ ಕೊರಿಯಾ

AI ಆಧಾರಿತ ಆತ್ಮಾಹುತಿ ಡ್ರೋ‌ನ್ ಪರೀಕ್ಷೆ ಮೇಲ್ವಿಚಾರಣೆ ನಡೆಸಿದ ಉ.ಕೊರಿಯಾ ನಾಯಕ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಆತ್ಮಾಹುತಿ ಡ್ರೋನ್‌ಗಳ ಪರೀಕ್ಷೆಯ ಮೇಲ್ವಿಚಾರಣೆ ನಡೆಸಿದ್ದಾರೆ.
Last Updated 27 ಮಾರ್ಚ್ 2025, 4:17 IST
AI ಆಧಾರಿತ ಆತ್ಮಾಹುತಿ ಡ್ರೋ‌ನ್ ಪರೀಕ್ಷೆ ಮೇಲ್ವಿಚಾರಣೆ ನಡೆಸಿದ ಉ.ಕೊರಿಯಾ ನಾಯಕ

'ಪರಮಾಣು ಶಕ್ತಿ' ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜೊತೆ ಉತ್ತಮ ಸಂಬಂಧವಿದೆ: ಟ್ರಂಪ್

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರೊಂದಿಗೆ ಈಗಲೂ ಉತ್ತಮ ಸಂಬಂಧ ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
Last Updated 14 ಮಾರ್ಚ್ 2025, 7:02 IST
'ಪರಮಾಣು ಶಕ್ತಿ' ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜೊತೆ ಉತ್ತಮ ಸಂಬಂಧವಿದೆ: ಟ್ರಂಪ್

ದಾಳಿಗೆ ಪ್ರಚೋದಿಸಿದರೆ ದಕ್ಷಿಣ ಕೊರಿಯಾ ಸರ್ವನಾಶ: ಕಿಮ್‌ ಎಚ್ಚರಿಕೆ

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ಅಣ್ವಸ್ತ್ರಗಳನ್ನು ಬಳಸಲು ಪ್ರಯತ್ನಿಸಿದರೆ ಅವರ ಸರ್ಕಾರ ಅಂತ್ಯವಾಗಲಿದೆ ದಕ್ಷಿಣ ಕೊರಿಯಾದ ನಾಯಕ ಹೇಳಿಕೆ ನೀಡಿದ ಬೆನ್ನಲ್ಲೇ, ‘ದಾಳಿಗೆ ಪ್ರಚೋದಿಸಿದರೆ ಪರಮಾಣು ದಾಳಿ ಮೂಲಕ ದಕ್ಷಿಣ ಕೊರಿಯಾವನ್ನು ಸರ್ವನಾಶ ಮಾಡಬೇಕಾಗುತ್ತದೆ’ ಎಂದು ಕಿಮ್‌ ಗುಡುಗಿದ್ದಾರೆ.
Last Updated 4 ಅಕ್ಟೋಬರ್ 2024, 2:31 IST
ದಾಳಿಗೆ ಪ್ರಚೋದಿಸಿದರೆ ದಕ್ಷಿಣ ಕೊರಿಯಾ ಸರ್ವನಾಶ: ಕಿಮ್‌ ಎಚ್ಚರಿಕೆ

ಉತ್ತರ ಕೊರಿಯಾದ ನಾಯಕ ಕಿಮ್‌ಗೆ ಆರೋಸ್ ಲಿಮೊಸಿನ್ ಉಡುಗೊರೆಯಾಗಿ ನೀಡಿದ ಪುಟಿನ್

ಉಭಯ ರಾಷ್ಟ್ರಗಳ ಕಾರ್ಯತಂತ್ರಗಳಲ್ಲಿ ಪ್ರಗತಿ ಸಾಧಿಸಿದ ಬೆನ್ನಲ್ಲೇ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್ ಅವರಿಗೆ ವಿಲಾಸಿ ಆರೊಸ್‌ ಲಿಮೊಸಿನ್ ಅನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಡುಗೊರೆಯಾಗಿ ಬುಧವಾರ ನೀಡಿದ್ದಾರೆ.
Last Updated 19 ಜೂನ್ 2024, 14:26 IST
ಉತ್ತರ ಕೊರಿಯಾದ ನಾಯಕ ಕಿಮ್‌ಗೆ ಆರೋಸ್ ಲಿಮೊಸಿನ್ ಉಡುಗೊರೆಯಾಗಿ ನೀಡಿದ ಪುಟಿನ್
ADVERTISEMENT

ಮತ್ತಷ್ಟು ಶಸ್ತ್ರಾಸ್ತ್ರ ಉತ್ಪಾದನೆ: ಕಿಮ್‌ ಹೊಸ ವರ್ಷದ ಶಪಥ

ಈ ವರ್ಷ (2024) ಹೆಚ್ಚುವರಿ ಮಿಲಿಟರಿ ಬೇಹುಗಾರಿಕಾ ಉಪಗ್ರಗಳನ್ನು ಉಡಾಯಿಸುವುದಾಗಿಯೂ, ಹೆಚ್ಚು ಅಣ್ವಸ್ತ್ರ ತಯಾರಿಸುವುದಾಗಿಯು, ದಾಳಿ ಉದ್ದೇಶದ ಆತ್ಯಾಧುನಿಕ ಡ್ರೋನ್‌ಗಳನ್ನು ಉತ್ಪಾದಿಸುವುದಾಗಿಯೂ ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ ಶಪಥ ಮಾಡಿದ್ದಾರೆ.
Last Updated 31 ಡಿಸೆಂಬರ್ 2023, 16:05 IST
ಮತ್ತಷ್ಟು ಶಸ್ತ್ರಾಸ್ತ್ರ ಉತ್ಪಾದನೆ: ಕಿಮ್‌ ಹೊಸ ವರ್ಷದ ಶಪಥ

ಕಿಮ್‌ –ಪುಟಿನ್‌ ಭೇಟಿ: ದಕ್ಷಿಣ ಕೊರಿಯಾ ತೀವ್ರ ಕಳವಳ

ಆಧುನಿಕ ತಂತ್ರಜ್ಞಾನ ನೆರವು–ದಕ್ಷಿಣ ಕೊರಿಯಾ ಆತಂಕ * ಪರಿಣಾಮ ಎದುರಿಸಬೇಕಾದಿತು –ಅಮೆರಿಕ
Last Updated 14 ಸೆಪ್ಟೆಂಬರ್ 2023, 11:15 IST
ಕಿಮ್‌ –ಪುಟಿನ್‌ ಭೇಟಿ: ದಕ್ಷಿಣ ಕೊರಿಯಾ ತೀವ್ರ ಕಳವಳ

ಕಿಮ್‌–ಪುಟಿನ್‌ ಭೇಟಿ ಶೀಘ್ರ

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್‌ ಉನ್‌ ಅವರು ಶೀಘ್ರದಲ್ಲಿಯೇ ರಷ್ಯಾಗೆ ಭೇಟಿ ನೀಡಲಿದ್ದು, ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ರಷ್ಯಾ ಮತ್ತು ಉತ್ತರ ಕೊರಿಯಾ ಭೇಟಿಯನ್ನು ದೃಢಪಡಿಸಿವೆ.
Last Updated 11 ಸೆಪ್ಟೆಂಬರ್ 2023, 14:39 IST
ಕಿಮ್‌–ಪುಟಿನ್‌ ಭೇಟಿ ಶೀಘ್ರ
ADVERTISEMENT
ADVERTISEMENT
ADVERTISEMENT