ಗುರುವಾರ, 29 ಜನವರಿ 2026
×
ADVERTISEMENT

Kiran Mazumdar Shaw

ADVERTISEMENT

ಬಯೊಕಾನ್ ಉದ್ಯೋಗಿ ಆತ್ಮಹತ್ಯೆ: ಕಂಪನಿ ಮುಖ್ಯಸ್ಥೆ ಕಿರಣ್ ಹೇಳಿದ್ದಿಷ್ಟು

Kiran Mazumdar Shaw: ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿರುವ ಬಯೊಕಾನ್ ಕಂಪನಿಯ ಉದ್ಯೋಗಿ ಅನಂತಕುಮಾರ್ (26) ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಮಾಡಿಕೊಂಡಿರುವುದರ ಬಗ್ಗೆ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಆಘಾತ ವ್ಯಕ್ತಪಡಿಸಿದ್ದಾರೆ.
Last Updated 31 ಡಿಸೆಂಬರ್ 2025, 11:44 IST
ಬಯೊಕಾನ್ ಉದ್ಯೋಗಿ ಆತ್ಮಹತ್ಯೆ: ಕಂಪನಿ ಮುಖ್ಯಸ್ಥೆ ಕಿರಣ್ ಹೇಳಿದ್ದಿಷ್ಟು

ಪಂಜಾಬಿ ಡೋಲ್ ನಾದಕ್ಕೆ ಹೆಜ್ಜೆ ಹಾಕಿದ ಸುಧಾ ಮೂರ್ತಿ, ಕಿರಣ್‌ ಮಜುಂದಾರ್

Sudha Murty Video: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರ ಕುಟುಂಬದ ವಿವಾಹ ಸಂಭ್ರಮದಲ್ಲಿ ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಹೆಜ್ಜೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 13 ನವೆಂಬರ್ 2025, 7:17 IST
ಪಂಜಾಬಿ ಡೋಲ್ ನಾದಕ್ಕೆ ಹೆಜ್ಜೆ ಹಾಕಿದ ಸುಧಾ ಮೂರ್ತಿ, ಕಿರಣ್‌ ಮಜುಂದಾರ್

ಬೆಂಗಳೂರಲ್ಲಿ ಹದಗೆಟ್ಟ ರಸ್ತೆಗಳು: 'ಇದು ನಾಚಿಕೆಗೇಡು' ಎಂದ ಕಿರಣ್ ಮಜುಂದಾರ್ ಶಾ

ರಾಜಧಾನಿಯ ಹದಗೆಟ್ಟ ರಸ್ತೆಗಳ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಇದೀಗ ಮತ್ತೊಮ್ಮೆ ಟ್ವೀಟ್‌ ಮೂಲಕ ರಾಜಕಾರಣಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Last Updated 8 ಜೂನ್ 2022, 12:00 IST
ಬೆಂಗಳೂರಲ್ಲಿ ಹದಗೆಟ್ಟ ರಸ್ತೆಗಳು: 'ಇದು ನಾಚಿಕೆಗೇಡು' ಎಂದ ಕಿರಣ್ ಮಜುಂದಾರ್ ಶಾ

ಹುಸ್ಕೂರು - ಸರ್ಜಾಪುರ ರಸ್ತೆ ದುಃಸ್ಥಿತಿ: ಕಿರಣ್‌ ಮಜುಂದಾರ್‌ ಷಾ ಆಕ್ರೋಶ

ಆನೇಕಲ್ತಾಲ್ಲೂಕಿನ ಹುಸ್ಕೂರು-ಸರ್ಜಾಪುರ ರಸ್ತೆಯ ದುಃಸ್ಥಿತಿ ಬಗ್ಗೆ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಅವರು ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 6 ಜೂನ್ 2022, 20:02 IST
ಹುಸ್ಕೂರು - ಸರ್ಜಾಪುರ ರಸ್ತೆ ದುಃಸ್ಥಿತಿ: ಕಿರಣ್‌ ಮಜುಂದಾರ್‌ ಷಾ ಆಕ್ರೋಶ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋಮುವಾದ: ಆತಂಕ ಹೊರಹಾಕಿದ ಕಿರಣ್ ಮಜುಂದಾರ್ ಶಾ

ಹೆಚ್ಚುತ್ತಿರುವ ಕೋಮುವಾದದಿಂದ ಕರ್ನಾಟಕಕ್ಕೆ ಕಾದಿರುವ ಅಪಾಯದ ಕುರಿತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಆತಂಕ ಹೊರಹಾಕಿದ್ದಾರೆ.
Last Updated 31 ಮಾರ್ಚ್ 2022, 6:30 IST
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋಮುವಾದ: ಆತಂಕ ಹೊರಹಾಕಿದ ಕಿರಣ್ ಮಜುಂದಾರ್ ಶಾ

ಲಸಿಕೆ ಕಾರ್ಯಕ್ರಮವನ್ನು ನಿಶ್ಚಯಿಸಿದ ಮದುವೆಗೆ ಹೋಲಿಸಿದ ಮಜುಂದಾರ್‌ ಶಾ

ಬಯೋಕಾನ್‌ ಕಂಪನಿ ಮುಖ್ಯಸ್ಥೆ ಕಿರಣ್‌ ಮಜುಂದಾರ್ ಶಾ ಅವರು ದೇಶದಲ್ಲಿನ ಕೋವಿಡ್‌–19 ಲಸಿಕೆ ಕಾರ್ಯಕ್ರಮವನ್ನು ಮೊದಲೇ ನಿಶ್ಚಯಿಸಿ ಮಾಡಿದ ಮದುವೆಯಂಯತಾಗಿದೆ ಎಂದು ಹೋಲಿಸಿದ್ದಾರೆ.
Last Updated 15 ಮೇ 2021, 12:20 IST
ಲಸಿಕೆ ಕಾರ್ಯಕ್ರಮವನ್ನು ನಿಶ್ಚಯಿಸಿದ ಮದುವೆಗೆ ಹೋಲಿಸಿದ ಮಜುಂದಾರ್‌ ಶಾ

ಕಿರಣ್ ಮಜುಂದಾರ್ ಶಾಗೆ ‘ಇವೈ’ ವರ್ಷದ ಉದ್ಯಮಿ ಪ್ರಶಸ್ತಿ

ಜೈವಿಕ ತಂತ್ರಜ್ಞಾನ ಕಂಪನಿ ಬಯೋಕಾನ್‍ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರು 2019ರ ಸಾಲಿನ ಪ್ರತಿಷ್ಠಿತ ಅರ್ನ್ಸ್ಟ್‌ ಆ್ಯಂಡ್‌ ಯಂಗ್ (ಇವೈ) ವರ್ಷದ ಉದ್ಯಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 20 ಫೆಬ್ರುವರಿ 2020, 19:47 IST
ಕಿರಣ್ ಮಜುಂದಾರ್ ಶಾಗೆ ‘ಇವೈ’ ವರ್ಷದ ಉದ್ಯಮಿ  ಪ್ರಶಸ್ತಿ
ADVERTISEMENT

₹5 ಲಕ್ಷ ಸಾಲಕ್ಕೂ ತಿಣುಕಾಡಿದ್ದೆ: ಕಿರಣ್‌ ಮಜುಂದಾರ್‌ ಶಾ

ಬ್ಯಾಂಕ್‌ಗಳ ಕಾರ್ಯವೈಖರಿ * ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ನೆನಪು
Last Updated 14 ನವೆಂಬರ್ 2019, 22:24 IST
₹5 ಲಕ್ಷ ಸಾಲಕ್ಕೂ ತಿಣುಕಾಡಿದ್ದೆ: ಕಿರಣ್‌ ಮಜುಂದಾರ್‌ ಶಾ

ಛಲವಂತೆ ಕಿರಣ್

ಭಾರತದಲ್ಲಿ ಮಹಿಳೆಯೊಬ್ಬಳು ಬಿಯರ್‌ ತಯಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡಲು, ಬಿಯರ್ ತಯಾರಿಕಾ ಘಟಕ ಆರಂಭಿಸಿ ಅದನ್ನು ಯಶಸ್ವಿ ಉದ್ದಿಮೆಯಾಗಿ ಬೆಳೆಸಲು ಅಸಾಧಾರಣ ಛಲ ಬೇಕು, ಬಹಳಷ್ಟು ಕಷ್ಟಗಳನ್ನು ಮೆಟ್ಟಿನಿಲ್ಲುವ ಗುಣ ಬೇಕು. ಬಯೋಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಿರಣ್ ಮಜುಂದಾರ್‌ ಶಾ ಅವರು ಮಾಡಿದ್ದು ಈ ಅಸಾಧಾರಣ ಕೆಲಸವನ್ನು.
Last Updated 10 ಆಗಸ್ಟ್ 2019, 19:30 IST
ಛಲವಂತೆ ಕಿರಣ್

ಶಿಕ್ಷಕರ ದಿನಾಚರಣೆ ವಿಶೇಷ: ಅರಿವು ಮೂಡಿಸಿದ ಆ್ಯನ್‌ ವಾರಿಯರ್‌!

‘ಯುವ ಮನಸ್ಸುಗಳಲ್ಲಿ ಕುತೂಹಲವನ್ನು ಉದ್ದೀಪನಗೊಳಿಸುವುದು ಮತ್ತು ಆ ಕುತೂಹಲವನ್ನು ತಣಿಸುವುದು – ಈ ಪ್ರಕ್ರಿಯೆಯೇ ಕಲಿಸುವ ಕಲೆ’ ಎನ್ನುತ್ತಾರೆ 1921ರಲ್ಲಿ ನೊಬೆಲ್‌ ಸಾಹಿತ್ಯ ಪುರಸ್ಕಾರಕ್ಕೆ ಪಾತ್ರರಾದ ಫ್ರೆಂಚ್‌ ಕವಿ, ಕಾದಂಬರಿಕಾರ, ಪತ್ರಕರ್ತ ಅನಾತೋಲ್‌ ಫ್ರಾನ್ಸ್‌.
Last Updated 5 ಸೆಪ್ಟೆಂಬರ್ 2018, 15:58 IST
ಶಿಕ್ಷಕರ ದಿನಾಚರಣೆ ವಿಶೇಷ: ಅರಿವು ಮೂಡಿಸಿದ ಆ್ಯನ್‌ ವಾರಿಯರ್‌!
ADVERTISEMENT
ADVERTISEMENT
ADVERTISEMENT