ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

kiran rijiju

ADVERTISEMENT

ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ| ಮಾರ್ಚ್ 9 ರಂದು ಚರ್ಚೆ: ರಿಜಿಜು

Kiren Rijiju: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಮತ್ತು ಮತದಾನವು ಮಾರ್ಚ್ 9 ರಂದು ನಡೆಯಲಿದೆ. ವಿರಾಮದ ಬಳಿಕ ಸಂಸತ್ತಿನ ಅಧಿವೇಶನ ಪುನರಾರಂಭಗೊಂಡ ದಿನವೇ ಇದನ್ನು ಕೈಗೆತ್ತಿಕೊಳ್ಳಲಾಗುವುದು.
Last Updated 15 ಫೆಬ್ರುವರಿ 2026, 7:29 IST
ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ| ಮಾರ್ಚ್ 9 ರಂದು ಚರ್ಚೆ: ರಿಜಿಜು

ರಾಹುಲ್‌ ಮಾತುಗಳೆಲ್ಲಾ ಸುಳ್ಳು: ರಿಜಿಜು

Rahul Gandhi: ನವದೆಹಲಿ: ‘ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ರಾಹುಲ್‌ ಗಾಂಧಿ ಅವರ ಮಾತುಗಳು ಸಂಪೂರ್ಣ ಸುಳ್ಳುಗಳಿಂದ ಕೂಡಿವೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಆರೋಪಿಸಿದ್ದು, ಅವುಗಳನ್ನು ಕಡತದಿಂದ ತೆಗೆಯಲು ಮನವಿ ಮಾಡಲಿದ್ದಾರೆ.
Last Updated 11 ಫೆಬ್ರುವರಿ 2026, 15:56 IST
ರಾಹುಲ್‌ ಮಾತುಗಳೆಲ್ಲಾ ಸುಳ್ಳು: ರಿಜಿಜು

ಕಾಂಗ್ರೆಸ್‌ ಸಂಸದರಿಂದ ಬಿರ್ಲಾ ನಿಂದನೆ: ಕೇಂದ್ರ ಸಚಿವ ಕಿರಣ್‌ ರಿಜಿಜು

Kiren Rijiju Statement: ‘ಕಾಂಗ್ರೆಸ್‌ನ 20–25 ಸಂಸದರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಚೇಂಬರ್‌ಗೆ ತೆರಳಿದ್ದ ವೇಳೆ ಅವರನ್ನು ನಿಂದಿಸಿದ್ದಾರೆ. ಈ ವೇಳೆ, ಹಾಜರಿದ್ದ ಪಕ್ಷದ ಹಿರಿಯ ನಾಯಕರಾದ ಕೆ.ಸಿ.ವೇಣುಗೋಪಾಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ತಡೆಯಲಿಲ್ಲ.
Last Updated 11 ಫೆಬ್ರುವರಿ 2026, 14:36 IST
ಕಾಂಗ್ರೆಸ್‌ ಸಂಸದರಿಂದ ಬಿರ್ಲಾ ನಿಂದನೆ:  ಕೇಂದ್ರ ಸಚಿವ ಕಿರಣ್‌ ರಿಜಿಜು

ಸ್ಪೀಕರ್‌ ಕೊಠಡಿಗೆ ನುಗ್ಗಿದ ವಿರೋಧ ಪಕ್ಷದ 40–50 ಸಂಸದರು: ಸಚಿವ ಕಿರಣ್‌ ರಿಜಿಜು

Parliament Disruption: ಪ್ರ‘ಬಜೆಟ್‌ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲು ಆಗಮಿಸುತ್ತಿದ್ದ ವೇಳೆ ಅಸಹ್ಯಕರವಾಗಿ ನಿಂದಿಸಿದ ವಿರೋಧ ಪಕ್ಷದ 40ರಿಂದ 50 ಮಂದಿ ಸಂಸದರು ನಂತರ ಸ್ಪೀಕರ್‌ ಓಂ ಬಿರ್ಲಾ ಅವರ ಕೊಠಡಿಗೂ ನುಗ್ಗಿದರು’ ಎಂದು
Last Updated 7 ಫೆಬ್ರುವರಿ 2026, 12:31 IST
ಸ್ಪೀಕರ್‌ ಕೊಠಡಿಗೆ ನುಗ್ಗಿದ ವಿರೋಧ ಪಕ್ಷದ 40–50 ಸಂಸದರು: ಸಚಿವ ಕಿರಣ್‌ ರಿಜಿಜು

ಹೆಮ್ಮೆಯ ಭಾರತೀಯರಾಗಿರಿ:ಮಸ್ಕ್ ಪೋಸ್ಟ್ ಉಲ್ಲೇಖಿಸಿ ರಾಹುಲ್‌ಗೆ ಕಿರಣ್ ರಿಜಿಜು ಪಾಠ

Indian GDP Growth: ಸರ್ಕಾರವನ್ನು ಟೀಕಿಸುವ ಭರದಲ್ಲಿ ಭಾರತವನ್ನು ಕೀಳು ಮಟ್ಟದಲ್ಲಿ ಕಾಣಬಾರದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ಸಲಹೆ ನೀಡಿದ್ದಾರೆ.
Last Updated 2 ಫೆಬ್ರುವರಿ 2026, 5:41 IST
ಹೆಮ್ಮೆಯ ಭಾರತೀಯರಾಗಿರಿ:ಮಸ್ಕ್ ಪೋಸ್ಟ್ ಉಲ್ಲೇಖಿಸಿ ರಾಹುಲ್‌ಗೆ ಕಿರಣ್ ರಿಜಿಜು ಪಾಠ

ವರ್ಮಾ ಪದಚ್ಯುತಿ‌: ತ್ರಿಸದಸ್ಯ ಸಮಿತಿ ವರದಿ ನಿರೀಕ್ಷಿಸುತ್ತಿದ್ದೇವೆ; ರಿಜಿಜು

Yashwant Verma Inquiry: ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಜಸ್ಟಿಸ್ ಯಶವಂತ್ ವರ್ಮಾ ಅವರ ಪದಚ್ಯುತಿ ಪ್ರಕ್ರಿಯೆ ಕುರಿತು ತ್ರಿಸದಸ್ಯ ಸಮಿತಿಯ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
Last Updated 27 ಜನವರಿ 2026, 15:33 IST
ವರ್ಮಾ ಪದಚ್ಯುತಿ‌: ತ್ರಿಸದಸ್ಯ ಸಮಿತಿ ವರದಿ ನಿರೀಕ್ಷಿಸುತ್ತಿದ್ದೇವೆ; ರಿಜಿಜು

ಕಾಂಗ್ರೆಸ್ ಸೋಲಿಗೆ ರಾಹುಲ್‌ ನಾಯಕತ್ವ ಕಾರಣ| ಚುನಾವಣಾ ಆಯೋಗವಲ್ಲ: ಸಚಿವ ರಿಜಿಜು ‌

Rahul Gandhi Criticism: ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಾಯಕತ್ವದ ವೈಫಲ್ಯದಿಂದ ಎಂದು ಕಿರಣ್ ರಿಜಿಜು ಹೇಳಿದರು. ಚುನಾವಣಾ ಆಯೋಗದ ವಿರುದ್ಧದ ಆರೋಪಗಳು ತಪ್ಪುಗಳನ್ನು ಮುಚ್ಚಿಡಲು ಮಾತ್ರ ಎಂದರು.
Last Updated 19 ಸೆಪ್ಟೆಂಬರ್ 2025, 10:44 IST
ಕಾಂಗ್ರೆಸ್ ಸೋಲಿಗೆ ರಾಹುಲ್‌ ನಾಯಕತ್ವ ಕಾರಣ| ಚುನಾವಣಾ ಆಯೋಗವಲ್ಲ: ಸಚಿವ ರಿಜಿಜು ‌
ADVERTISEMENT

ನಿವೃತ್ತ ನ್ಯಾಯಮೂರ್ತಿಗಳಿಂದ ವೃತ್ತಿಧರ್ಮಕ್ಕೆ ಅಪಚಾರ: ಕಿರಣ್‌ ರಿಜಿಜು

‘ನಿವೃತ್ತ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು ಸರ್ಕಾರದ ವಿರುದ್ಧ ಮತ್ತು ಗೃಹ ಸಚಿವಾಲಯದ ವಿರುದ್ಧ ಪತ್ರ ಬರೆದಿದ್ದು ವಕೀಲ ವೃತ್ತಿಧರ್ಮಕ್ಕೆ ಮಾಡಿದ ಅಪಚಾರ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಹೇಳಿದರು.
Last Updated 30 ಆಗಸ್ಟ್ 2025, 16:15 IST
ನಿವೃತ್ತ ನ್ಯಾಯಮೂರ್ತಿಗಳಿಂದ ವೃತ್ತಿಧರ್ಮಕ್ಕೆ ಅಪಚಾರ:   ಕಿರಣ್‌ ರಿಜಿಜು

ವಿಪಕ್ಷಗಳಿಗೆ ಸಂಸತ್ತಿನಲ್ಲಿ ಆಸಕ್ತಿಯಿಲ್ಲ; ಕೇಂದ್ರ ಸಚಿವ ಕಿರಣ್ ರಿಜಿಜು

Opposition Protest: ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳು ಸದನದಲ್ಲಿ ಸತತವಾಗಿ ಗದ್ದಲ ಮಾಡುವ ಮೂಲಕ ಕಲಾಪಗಳು ನಡೆಯದಂತೆ ಮಾಡುತ್ತಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 11 ಆಗಸ್ಟ್ 2025, 9:45 IST
ವಿಪಕ್ಷಗಳಿಗೆ ಸಂಸತ್ತಿನಲ್ಲಿ ಆಸಕ್ತಿಯಿಲ್ಲ; ಕೇಂದ್ರ ಸಚಿವ ಕಿರಣ್ ರಿಜಿಜು

ಆಪರೇಷನ್ ಸಿಂಧೂರ: ರಾಮಾಯಣವನ್ನು ಉದಾಹರಿಸಿದ ಕಿರಣ್ ರಿಜಿಜು

India Pakistan Tension: ‘ಯಾವಾಗ ಭಾರತ ಎಳೆದ ಕೆಂಪು ಗೆರೆಯನ್ನು ಪಾಕಿಸ್ತಾನ ದಾಟಿತೋ ಆಗಲೇ ಉಗ್ರರ ಶಿಬಿರಗಳಿಗೆ ಬೆಂಕಿ ಬಿದ್ದಿದೆ’ ಎಂದು ಸಂಸತ್‌ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.
Last Updated 28 ಜುಲೈ 2025, 5:20 IST
ಆಪರೇಷನ್ ಸಿಂಧೂರ: ರಾಮಾಯಣವನ್ನು ಉದಾಹರಿಸಿದ ಕಿರಣ್ ರಿಜಿಜು
ADVERTISEMENT
ADVERTISEMENT
ADVERTISEMENT