ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kisan Samman Yojana

ADVERTISEMENT

ಕಿಸಾನ್ ಸಮ್ಮಾನ್ : ಮನೆಗಳಿಗೆ ತೆರಳಿ ಇ-ಕೆವೈಸಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅನುಕೂಲವನ್ನು ಪಡೆಯಲು ಇ-ಕೆವೈಸಿ ಕಡ್ಡಾಯ.
Last Updated 14 ಜೂನ್ 2023, 12:31 IST
ಕಿಸಾನ್ ಸಮ್ಮಾನ್ : ಮನೆಗಳಿಗೆ ತೆರಳಿ ಇ-ಕೆವೈಸಿ

ಬಿಎಸ್‌ವೈ ಜನ್ಮದಿನದಂದೇ ಕಿಸಾನ್ ಸಮ್ಮಾನ್ ನಿಧಿ ವರ್ಗಾವಣೆ: ಸಚಿವೆ ಶೋಭಾ

‘ದೇಶದ ರೈತರ ಖಾತೆಗೆ ಈ ಬಾರಿಯ ಕಿಸಾನ್‌ ಸಮ್ಮಾನ್‌ ನಿಧಿಯ ಕಂತನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಫೆ. 27ರಂದು ಬೆಳಗಾವಿಯಿಂದಲೇ ವರ್ಗಾಯಿಸಲಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಜನ್ಮದಿನದಂದೇ ರೈತರಿಗೆ ಈ ಹಣ ಮುಟ್ಟಿಸುತ್ತಿರುವುದು ಖುಷಿ ತಂದಿದೆ’ ಎಂದು ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Last Updated 23 ಫೆಬ್ರುವರಿ 2023, 21:45 IST
ಬಿಎಸ್‌ವೈ ಜನ್ಮದಿನದಂದೇ ಕಿಸಾನ್ ಸಮ್ಮಾನ್ ನಿಧಿ ವರ್ಗಾವಣೆ: ಸಚಿವೆ ಶೋಭಾ

ಕಿಸಾನ್‌ ಸಮ್ಮಾನ್‌ ನಿಧಿ: ತಲುಪದ ₹92 ಕೋಟಿ

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ 2019–20 ರಿಂದ ₹91.99 ಕೋಟಿ ನೇರ ನಗದು ವರ್ಗಾವಣೆ (ಡಿಬಿಟಿ) ಪ್ರಕ್ರಿಯೆ ಬಾಕಿ ಇದ್ದು, ಫಲಾನುಭವಿಗಳು ಹಣ ಪಡೆಯುವುದರಿಂದ ವಂಚಿತರಾಗಿದ್ದಾರೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ(ಸಿಎಜಿ) ಹೇಳಿದೆ.
Last Updated 14 ಸೆಪ್ಟೆಂಬರ್ 2022, 19:38 IST
ಕಿಸಾನ್‌ ಸಮ್ಮಾನ್‌ ನಿಧಿ: ತಲುಪದ ₹92 ಕೋಟಿ

ರೈತರನ್ನು 'ಅನರ್ಹ'ಗೊಳಿಸಿ ದುಡ್ಡು ವಾಪಸ್‌ ಕೇಳುತ್ತಿರುವ ಕೇಂದ್ರ: ಕಾಂಗ್ರೆಸ್‌

ಪಿಎಂ-ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಸಹಾಯ ಧನ ಸ್ವೀಕರಿಸುತ್ತಿರುವ ಫಲಾನುಭವಿ ರೈತರಿಗೆ ಅನರ್ಹರೆಂದು ಪರಿಗಣಿಸಿ ನೋಟಿಸ್‌ ಕೊಡಲಾಗುತ್ತಿದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. ಈಗಾಗಲೇ ಕೊಟ್ಟಿರುವ ದುಡ್ಡನ್ನು ವಾಪಸ್‌ ಮಾಡುವಂತೆ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದೆ.
Last Updated 1 ಸೆಪ್ಟೆಂಬರ್ 2022, 10:34 IST
ರೈತರನ್ನು 'ಅನರ್ಹ'ಗೊಳಿಸಿ ದುಡ್ಡು ವಾಪಸ್‌ ಕೇಳುತ್ತಿರುವ ಕೇಂದ್ರ: ಕಾಂಗ್ರೆಸ್‌

ರೈತರ ಖಾತೆಗೆ ₹ 956.71 ಕೋಟಿ ‘ಸಿಎಂ ಕಿಸಾನ್ ಸಮ್ಮಾನ್’ ಸಹಾಯಧನ ವರ್ಗಾವಣೆ: ಸಿಎಂ

‘ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 47.83 ಲಕ್ಷ ರೈತರಿಗೆ ₹ 956.71 ಕೋಟಿ ಆರ್ಥಿಕ ಸಹಾಯಧನ ವರ್ಗಾಯಿಸಿದರು.
Last Updated 2 ಜೂನ್ 2022, 11:05 IST
ರೈತರ ಖಾತೆಗೆ ₹ 956.71 ಕೋಟಿ ‘ಸಿಎಂ ಕಿಸಾನ್ ಸಮ್ಮಾನ್’ ಸಹಾಯಧನ ವರ್ಗಾವಣೆ: ಸಿಎಂ

ಡಿ. 25ರಂದು ಬಿಜೆಪಿಯಿಂದ ರೈತರ ದಿನ: ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್

ಬಿಜೆಪಿಯಿಂದ ಡಿ. 25 ರಂದು ದೇಶದಾದ್ಯಂತ ರೈತರ ದಿನ‌ ಆಚರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದರು.ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12ಕ್ಕೆ ಪ್ರಧಾನ‌ ಮಂತ್ರಿ ನರೇಂದ್ರ ಮೋದಿ ನವದೆಹಲಿಯಲ್ಲಿ ರೈತ ದಿನಕ್ಕೆ ಚಾಲನೆ ನೀಡುವರು ಎಂದರು.
Last Updated 23 ಡಿಸೆಂಬರ್ 2020, 8:46 IST
ಡಿ. 25ರಂದು ಬಿಜೆಪಿಯಿಂದ ರೈತರ ದಿನ: ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್

ಕಿಸಾನ್‌ ಸಮ್ಮಾನ್‌ ಸಹಾಯಧನಕ್ಕೆ ಸುಳ್ಳು ಮಾಹಿತಿ: ಹಣ ಹಿಂದಿರುಗಿಸಲು ನೋಟಿಸ್‌

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲೂ ವಂಚನೆ
Last Updated 4 ನವೆಂಬರ್ 2020, 19:30 IST
ಕಿಸಾನ್‌ ಸಮ್ಮಾನ್‌ ಸಹಾಯಧನಕ್ಕೆ ಸುಳ್ಳು ಮಾಹಿತಿ: ಹಣ ಹಿಂದಿರುಗಿಸಲು ನೋಟಿಸ್‌
ADVERTISEMENT

ತಿಪಟೂರು ತಾಲ್ಲೂಕಿನ 2,146 ರೈತರಿಗೆ ದೊರೆತಿಲ್ಲ ಕಿಸಾನ್‌ ಸಮ್ಮಾನ್‌

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ತಾಂತ್ರಿಕ ತೊಂದರೆಯಿಂದಾಗಿ ರೈತರ ಖಾತೆಗೆ ಜಮೆಯಾಗದೆ ಕೆಲ ರೈತರು ಆತಂಕಗೊಂಡಿದ್ದಾರೆ
Last Updated 11 ಜೂನ್ 2020, 3:23 IST
ತಿಪಟೂರು ತಾಲ್ಲೂಕಿನ 2,146 ರೈತರಿಗೆ ದೊರೆತಿಲ್ಲ ಕಿಸಾನ್‌ ಸಮ್ಮಾನ್‌

ಚಾಮರಾಜನಗರ: ಎಲ್ಲ ಫಲಾನುಭವಿಗಳಿಗೆ ಇನ್ನೂ ಸಿಗದ ‘ಸಮ್ಮಾನ’

ಕೃಷಿ ಸಮ್ಮಾನ್‌: 12,265 ರೈತರ ಖಾತೆಗೆ ರಾಜ್ಯ ಸರ್ಕಾರದ ಮೊದಲ ಕಂತು, ತಾಂತ್ರಿಕ ಕಾರಣಗಳಿಗೆ ವಿಳಂಬ
Last Updated 9 ಜನವರಿ 2020, 19:45 IST
ಚಾಮರಾಜನಗರ: ಎಲ್ಲ ಫಲಾನುಭವಿಗಳಿಗೆ ಇನ್ನೂ ಸಿಗದ ‘ಸಮ್ಮಾನ’

ಹಸಿವು ನೀಗಿಸುವುದು ರೈತರ ಜವಾಬ್ದಾರಿ

ರೈತ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ
Last Updated 23 ಡಿಸೆಂಬರ್ 2019, 15:30 IST
ಹಸಿವು ನೀಗಿಸುವುದು ರೈತರ ಜವಾಬ್ದಾರಿ
ADVERTISEMENT
ADVERTISEMENT
ADVERTISEMENT