Video| ಮಹಿಳೆಗೆ ಲಿಪ್ ಕಿಸ್ ನೀಡಿದ್ದಕ್ಕೆ ಟೀಕೆ: ತಮ್ಮ ನಡೆ ಸಮರ್ಥಿಸಿಕೊಂಡ ಉದಿತ್
ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಗಾಯಕ ಉದಿತ್ ನಾರಾಯಣ್ ಅವರು ಮಹಿಳಾ ಅಭಿಮಾನಿಯೊಬ್ಬರಿಗೆ ಚುಂಬಿಸುತ್ತಿರುವ (ಲಿಪ್ ಕಿಸ್) ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. Last Updated 2 ಫೆಬ್ರುವರಿ 2025, 11:44 IST