ಭಾನುವಾರ, 7 ಜೂನ್ 2026
×
ADVERTISEMENT

Kitchen Kit

ADVERTISEMENT

ಪಾತ್ರೆಯೊಳಗಿನ ಜಿಡ್ಡಿನಾಂಶ ಹೋಗಲಾಡಿಸಲು ಈ ಸಲಹೆಗಳನ್ನು ಪಾಲಿಸಿ..

Natural Dish Cleaning: ಅಡುಗೆ ಪಾತ್ರೆಗಳಲ್ಲಿನ ಜಿಡ್ಡನ್ನು ತೆಗೆಯಲು ನಿಂಬೆಹಣ್ಣು ಹಾಗೂ ಕಲ್ಲು ಉಪ್ಪನ್ನು ಬಳಸಿ ಉಜ್ಜಬಹುದು. ಇದಲ್ಲದೆ, ಬೂದಿ ಅಥವಾ ಇದ್ದಿಲನ್ನು ಉಪಯೋಗಿಸಿ ಪಾತ್ರೆಗಳನ್ನು ಸ್ವಚ್ಛಗೊಳಿಸುವುದರಿಂದ ಅವು ಫಳಫಳ ಹೊಳೆಯುತ್ತವೆ.
Last Updated 27 ಏಪ್ರಿಲ್ 2026, 13:11 IST
ಪಾತ್ರೆಯೊಳಗಿನ ಜಿಡ್ಡಿನಾಂಶ ಹೋಗಲಾಡಿಸಲು ಈ ಸಲಹೆಗಳನ್ನು ಪಾಲಿಸಿ..

ಮೇರಿ ರಸೋಯಿ; 40 ಲಕ್ಷ ಕುಟುಂಬಕ್ಕೆ ಆಹಾರ ಕಿಟ್‌: ಭಗವಂತ್‌ ಮಾನ್‌

Food Kit Distribution: ಮುಖ್ಯಮಂತ್ರಿ ಭಗವಂತ್‌ ಮಾನ್‌ ನೇತೃತ್ವದ ಪಂಜಾಬ್‌ ಸರ್ಕಾರವು ಸೋಮವಾರ ‘ಮೇರಿ ರಸೋಯಿ’ ಯೋಜನೆಗೆ ಅಧಿಕೃತ ಚಾಲನೆ ನೀಡಿರುವುದಾಗಿ ಘೋಷಿಸಿದೆ.
Last Updated 23 ಫೆಬ್ರುವರಿ 2026, 16:08 IST
ಮೇರಿ ರಸೋಯಿ; 40 ಲಕ್ಷ ಕುಟುಂಬಕ್ಕೆ ಆಹಾರ ಕಿಟ್‌: ಭಗವಂತ್‌ ಮಾನ್‌

ಅನ್ನಭಾಗ್ಯ: ನಗದು ಬದಲು ‘ದಿನಸಿ ಕಿಟ್‌’

‘ಅನ್ನಭಾಗ್ಯ’ ಯೋಜನೆಯಡಿ ಐದು ಕೆ.ಜಿ ಅಕ್ಕಿ ಜತೆಗೆ ನೀಡುತ್ತಿರುವ ನಗದು ಬದಲು ‘ದಿನಸಿ ಕಿಟ್‌’ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.‌
Last Updated 28 ಆಗಸ್ಟ್ 2024, 22:30 IST
ಅನ್ನಭಾಗ್ಯ: ನಗದು ಬದಲು ‘ದಿನಸಿ ಕಿಟ್‌’

ಅಡುಗೆಮನೆ ಸ್ಮಾರ್ಟ್‌ ‘ಕುಕ್ಕು’ಗಳು: ಇಲ್ಲಿವೆ ಆಧುನಿಕ ತಂತ್ರಜ್ಞಾನ ಉಪಕರಣಗಳ ವಿವರ

ಕಡಿಮೆ ಅವಧಿಯಲ್ಲಿ ಶೀಘ್ರವಾಗಿ ಅಡುಗೆಯನ್ನು ತಯಾರಿಸಲು ನೆರವಾಗುವ ವಸ್ತು-ಉಪಕರಣಗಳಿಗೆ ಬೇಡಿಕೆಗಳು ಹೆಚ್ಚು. ಇದರಿಂದ ಅಡುಗೆಮನೆಗೂ ತಂತ್ರಜ್ಞಾನ ನುಗ್ಗುತ್ತಿದೆ. ಅಡುಗೆಮನೆಗೆ ಆಧುನಿಕ ತಂತ್ರಜ್ಞಾನ ಕೊಟ್ಟಿರುವ ಕೆಲವು ವಸ್ತು–ಉಪಕರಣಗಳು ಇಲ್ಲಿವೆ.
Last Updated 17 ಆಗಸ್ಟ್ 2021, 19:30 IST
ಅಡುಗೆಮನೆ ಸ್ಮಾರ್ಟ್‌ ‘ಕುಕ್ಕು’ಗಳು: ಇಲ್ಲಿವೆ ಆಧುನಿಕ ತಂತ್ರಜ್ಞಾನ ಉಪಕರಣಗಳ ವಿವರ

ಅರ್ಚಕರಿಗೆ ದಿನಸಿ ಕಿಟ್ ವಿತರಣೆ

ನಗರದ ರಾಮಕೃಷ್ಣ– ವಿವೇಕಾನಂದ ಆಶ್ರಮದಿಂದ ಅರ್ಚಕರ ಹತ್ತು ಕುಟುಂಬಗಳಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಧ್ರುವ ಫೌಂಡೇಶನ್ ಮತ್ತು ಅಮೆರಿಕದ ಕನ್ನಡ ಮಿತ್ರರ ಸಹಕಾರದೊಂದಿಗೆ ವಿತರಣೆ ಮಾಡಲಾಯಿತು.
Last Updated 1 ಜೂನ್ 2021, 2:29 IST
ಅರ್ಚಕರಿಗೆ ದಿನಸಿ ಕಿಟ್ ವಿತರಣೆ

ಶಾಲೆಗಳಿಗೂ ಕಿಚನ್‍ಕಿಟ್ ವಿಸ್ತರಿಸಲು ಸಲಹೆ

ಮಧ್ಯಾಹ್ನದ ಬಿಸಿಯೂಟ ಯೋಜನೆಯಿರುವ ಸರ್ಕಾರಿ ಶಾಲೆಗಳಿಗೂ ತೋಟಗಾರಿಕೆ ಇಲಾಖೆಯ ಕಿಚನ್‍ಕಿಟ್ ಯೋಜನೆಯನ್ನು ವಿಸ್ತರಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮ್ಮದ್ ರೋಶನ್ ಸಲಹೆ ನೀಡಿದ್ದಾರೆ.
Last Updated 11 ಅಕ್ಟೋಬರ್ 2018, 14:24 IST
ಶಾಲೆಗಳಿಗೂ ಕಿಚನ್‍ಕಿಟ್ ವಿಸ್ತರಿಸಲು ಸಲಹೆ
ADVERTISEMENT
ADVERTISEMENT
ADVERTISEMENT
ADVERTISEMENT