ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

KN Rajanna

ADVERTISEMENT

ಹೈಕಮಾಂಡ್‌ಗೆ ನಿಷ್ಠನೇ ಹೊರತು, ಗುಲಾಮನಲ್ಲ: ರಾಜಣ್ಣ

‘ನಾನು ಹೈಕಮಾಂಡ್‌ಗೆ ನಿಷ್ಠನಾಗಿದ್ದು, ಆದೇಶವನ್ನು ಪಾಲಿಸುತ್ತೇನೆ. ಆದರೆ ಗುಲಾಮನಲ್ಲ’ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.
Last Updated 12 ಫೆಬ್ರುವರಿ 2024, 0:08 IST
ಹೈಕಮಾಂಡ್‌ಗೆ ನಿಷ್ಠನೇ ಹೊರತು, ಗುಲಾಮನಲ್ಲ: ರಾಜಣ್ಣ

ಕೆ.ಎನ್.ರಾಜಣ್ಣ ಮಾತು ಖಂಡನೀಯ: ಜಿ.ಶಾಂತಕುಮಾರ್

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಕಾಂಗ್ರೆಸ್ ಮುಖಂಡ ಬಿ.ಶಿವರಾಂ ಬಗ್ಗೆ ಏಕವಚನದಲ್ಲಿ ಮಾತಾನಾಡಿರುವುದನ್ನು ಖಂಡಿಸುತ್ತೇವೆ ಎಂದು ಹಿಂದುಳಿದ ವರ್ಗಗಳ ಮುಖಂಡ ಹಾಗೂ ಪುರಸಭೆ ಸದಸ್ಯ ಜಿ.ಶಾಂತಕುಮಾರ್ ಹೇಳಿದರು.
Last Updated 31 ಜನವರಿ 2024, 14:27 IST
ಕೆ.ಎನ್.ರಾಜಣ್ಣ ಮಾತು ಖಂಡನೀಯ: ಜಿ.ಶಾಂತಕುಮಾರ್

ಯಶಸ್ವಿನಿ ಯೋಜನೆ: ವಾರದೊಳಗೆ ಆಸ್ಪತ್ರೆಗಳಿಗೆ ಬಿಲ್ ಪಾವತಿ– ಕೆ.ಎನ್‌.ರಾಜಣ್ಣ

‘ಯಶಸ್ವಿನಿ’ ಯೋಜನೆಯಡಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಿದ ಒಂದು ವಾರದೊಳಗೆ ಬಿಲ್‌ ಪಾವತಿ ಮಾಡುವ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.
Last Updated 30 ಜನವರಿ 2024, 15:52 IST
ಯಶಸ್ವಿನಿ ಯೋಜನೆ: ವಾರದೊಳಗೆ ಆಸ್ಪತ್ರೆಗಳಿಗೆ ಬಿಲ್ ಪಾವತಿ– ಕೆ.ಎನ್‌.ರಾಜಣ್ಣ

ಈ ಬಾರಿ ರೈತರ ಕೃಷಿ ಸಾಲ ಮನ್ನಾ ಇಲ್ಲ: ಸಚಿವ ಕೆ.ಎನ್‌.ರಾಜಣ್ಣ

ಬರಗಾಲ ಇದ್ದರೂ ರೈತರ ಕೃಷಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.
Last Updated 30 ಜನವರಿ 2024, 15:50 IST
ಈ ಬಾರಿ ರೈತರ ಕೃಷಿ ಸಾಲ ಮನ್ನಾ ಇಲ್ಲ: ಸಚಿವ ಕೆ.ಎನ್‌.ರಾಜಣ್ಣ

ರಾವಣನಾಗಲು ಸಿದ್ಧ: ಸಚಿವ ಕೆ.ಎನ್.ರಾಜಣ್ಣ

‘ಬಿಜೆಪಿಯವರು ನನಗೆ ರಾವಣ ಎಂದು ಕರೆದಿದ್ದಾರೆ. ಇದರಿಂದ ಬೇಜಾರಿಲ್ಲ. ರಾವಣ ಎಂದು ಕರೆಸಿಕೊಳ್ಳಲು ಸಿದ್ಧನಿದ್ದೇನೆ. ಅವನಂತಹ ದೈವ ಭಕ್ತ ಮತ್ತೊಬ್ಬ ಇರಲಿಲ್ಲ. ಬಿಜೆಪಿಯವರು ಡೋಂಗಿ ದೈವ ಭಕ್ತರು’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದರು.
Last Updated 19 ಜನವರಿ 2024, 10:12 IST
ರಾವಣನಾಗಲು ಸಿದ್ಧ: ಸಚಿವ ಕೆ.ಎನ್.ರಾಜಣ್ಣ

ಟೆಂಟ್‌ನಲ್ಲಿ ಬೊಂಬೆ ತಂದಿಟ್ಟು ಶ್ರೀರಾಮ ಎಂದ್ರು: ಬಿಜೆಪಿ ವಿರುದ್ಧ ರಾಜಣ್ಣ ಟೀಕೆ

ಬಿಜೆಪಿಯವರು ಚುನಾವಣೆಗಾಗಿ ರಾಮಮಂದಿರ ಕಟ್ಟಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರ ಭಾವನೆಗಳನ್ನು ಕೆಟ್ಟ ಹಾದಿಯಲ್ಲಿ ತೆಗೆದುಕೊಂಡು ಹೋಗಬಾರದು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 17 ಜನವರಿ 2024, 5:22 IST
ಟೆಂಟ್‌ನಲ್ಲಿ ಬೊಂಬೆ ತಂದಿಟ್ಟು ಶ್ರೀರಾಮ ಎಂದ್ರು: ಬಿಜೆಪಿ ವಿರುದ್ಧ ರಾಜಣ್ಣ ಟೀಕೆ

ತುಮಕೂರು | ಒಬಿಸಿಗೂ ಅನುದಾನ ಬಳಕೆ ಖಾತರಿ: ಸಚಿವ ಕೆ. ರಾಜಣ್ಣ

ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿ ಸಲುವಾಗಿ ಜಾರಿಗೆ ತಂದಿರುವ ಎಸ್‌ಸಿಪಿ, ಟಿಎಸ್‌ಪಿಗೆ ಸಂಬಂಧಿಸಿದ ಕಾಯ್ದೆ ಮಾದರಿಯಲ್ಲೇ ಹಿಂದುಳಿದ ವರ್ಗಗಳ ಅನುದಾನ ಬಳಕೆಗೂ ಜಾರಿಗೊಳಿಸುವ ಅಗತ್ಯವಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಪ್ರತಿಪಾದಿಸಿದರು.
Last Updated 17 ಜನವರಿ 2024, 4:42 IST
ತುಮಕೂರು | ಒಬಿಸಿಗೂ ಅನುದಾನ ಬಳಕೆ ಖಾತರಿ: ಸಚಿವ ಕೆ. ರಾಜಣ್ಣ
ADVERTISEMENT

ಹೆಚ್ಚುವರಿ ಡಿಸಿಎಂ: ಖರ್ಗೆ ಸ್ಪಷ್ಟನೆ ಬಳಿಕವೂ ರಾಜಣ್ಣ ಪಟ್ಟು

ರಾಜ್ಯದಲ್ಲಿ ಇನ್ನೂ ಮೂರು ಉಪಮುಖ್ಯಮಂತ್ರಿ ಪ್ರಸ್ತಾವ ಇಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ ಬಳಿಕವೂ, ‘ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂಬ ನನ್ನ ಹೇಳಿಕೆಗೆ ಈಗಲೂ ಬದ್ಧ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
Last Updated 10 ಜನವರಿ 2024, 15:56 IST
ಹೆಚ್ಚುವರಿ ಡಿಸಿಎಂ: ಖರ್ಗೆ ಸ್ಪಷ್ಟನೆ ಬಳಿಕವೂ ರಾಜಣ್ಣ ಪಟ್ಟು

ಮೂವರು ಡಿಸಿಎಂ | ಯಾರೋ ಹೇಳಿಕೊಟ್ಟು ಮಾತನಾಡಿಸುತ್ತಿಲ್ಲ: ರಾಜಣ್ಣ

‘ಮೂವರು ಡಿಸಿಎಂ ಮಾಡುವಂತೆ ನಾನು ಹೇಳಿರುವುದು ಯಾರ ಪರ, ವಿರುದ್ಧ ಅಲ್ಲ ಅಥವಾ ಯಾರೋ ಹೇಳಿಕೊಟ್ಟು ಮಾತಾಡಿಸುತ್ತಿದ್ದಾರೆಂದೂ ಅಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಶನಿವಾರ ಹೇಳಿದರು.
Last Updated 6 ಜನವರಿ 2024, 15:48 IST
fallback

ಹಿಂದುತ್ವ ತ್ಯಜಿಸುವ ಪರಿಸ್ಥಿತಿ ನಿರ್ಮಾಣ: ರಾಜಣ್ಣ

‘ರಾಮಮಂದಿರದ ಜೊತೆ ವಾಲ್ಮೀಕಿ ಮಂದಿರವನ್ನೂ ನಿರ್ಮಿಸಲಿ’
Last Updated 5 ಜನವರಿ 2024, 0:09 IST
ಹಿಂದುತ್ವ ತ್ಯಜಿಸುವ ಪರಿಸ್ಥಿತಿ ನಿರ್ಮಾಣ: ರಾಜಣ್ಣ
ADVERTISEMENT
ADVERTISEMENT
ADVERTISEMENT