ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Kochimul

ADVERTISEMENT

ಕೋಚಿಮುಲ್‌ ಭಜನೆಯ ನಿರ್ಧಾರವನ್ನು ವಾಪಸ್ ಪಡೆದ ರಾಜ್ಯ ಸರ್ಕಾರ

ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ವಿಭಜನೆಯ ನಿರ್ಧಾರವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಇದರಿಂದಾಗಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ರಚನೆಗೆ ತಡೆ ಬಿದ್ದಿದೆ.
Last Updated 27 ಜೂನ್ 2023, 18:01 IST
ಕೋಚಿಮುಲ್‌ ಭಜನೆಯ ನಿರ್ಧಾರವನ್ನು ವಾಪಸ್ ಪಡೆದ ರಾಜ್ಯ ಸರ್ಕಾರ

ರೈತರ ಹಿತ ರಕ್ಷಣೆಗೆ ಬದ್ಧ- ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್

‘ಕೋವಿಡ್ ಸಂಕಷ್ಟದಲ್ಲಿ ಹೈನೋದ್ಯಮವು ಜಿಲ್ಲೆಯ ರೈತರ ಆರ್ಥಿಕತೆಗೆ ಆಸರೆಯಾಗಿದೆ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಅಭಿಪ್ರಾಯಪಟ್ಟರು.
Last Updated 21 ಜನವರಿ 2022, 14:55 IST
ರೈತರ ಹಿತ ರಕ್ಷಣೆಗೆ ಬದ್ಧ- ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್

ಕೋವಿಡ್ ನಿಯಮ ಪಾಲಿಸಲು ಹಾಲು ಉತ್ಪಾದಕರಿಗೆ ಸಲಹೆ

ಹಾಲು ಉತ್ಪಾದಕರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು. ಸಂಘಕ್ಕೆ ಹಾಲು ಹಾಕಲು ಹೋಗುವಾಗ ಮಾಸ್ಕ್ ಧರಿಸಿರಬೇಕು. ಪರಸ್ಪರ ಅಂತರ ಪಾಲನೆ ಮಾಡಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್. ಹನುಮೇಶ್ ತಿಳಿಸಿದರು.
Last Updated 15 ಜನವರಿ 2022, 8:33 IST
ಕೋವಿಡ್ ನಿಯಮ ಪಾಲಿಸಲು ಹಾಲು ಉತ್ಪಾದಕರಿಗೆ ಸಲಹೆ

ಪರ–ವಿರೋಧ ಅಭಿಪ್ರಾಯ: ಕೋಚಿಮುಲ್‌ ವಿಭಜನೆ ಬಗ್ಗೆ ಕಾವೇರಿದ ಚರ್ಚೆ

ಗೊಂದಲದ ಗೂಡಾದ ಸಾಮಾನ್ಯ ಸಭೆ
Last Updated 27 ಅಕ್ಟೋಬರ್ 2021, 14:21 IST
fallback

ಚಿಕ್ಕಬಳ್ಳಾಪುರ: ಕೋಚಿಮುಲ್ ವಿಭಜನೆ, ಸಹಿ ಸಂಗ್ರಹ ಪರ್ವ

27ರ ಒಕ್ಕೂಟದ ಸಾಮಾನ್ಯ ಸಭೆಯಲ್ಲಿ ಬಲಾಬಲ ಪ್ರದರ್ಶನಕ್ಕೆ ಬಣಗಳು ಸಜ್ಜು
Last Updated 24 ಅಕ್ಟೋಬರ್ 2021, 4:22 IST
ಚಿಕ್ಕಬಳ್ಳಾಪುರ: ಕೋಚಿಮುಲ್ ವಿಭಜನೆ, ಸಹಿ ಸಂಗ್ರಹ ಪರ್ವ

ಕೋಚಿಮುಲ್ ವಿಭಜನೆ ಬೇಡ ಎಂದಿದ್ದ ಎನ್‌ಡಿಡಿಬಿ

ಕೋಚಿಮುಲ್ ವಿಭಜನೆಯ ವಿಚಾರ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪರಸ್ಪರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ನೇತೃತ್ವದ ನಿಯೋಗವೊಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಿಭಜನೆಗೆ ಕ್ರಮಕೈಗೊಳ್ಳುವಂತೆ ಕೋರಿದೆ.
Last Updated 6 ಸೆಪ್ಟೆಂಬರ್ 2021, 8:16 IST
fallback

ಹೈನೋದ್ಯಮ ರೈತರ ಆರ್ಥಿಕತೆಗೆ ಆಸರೆ- ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್

‘ಕೋವಿಡ್ ಸಂಕಷ್ಟ ಹಾಗೂ ಬರಗಾಲದಲ್ಲೂ ಹೈನೋದ್ಯಮವು ಜಿಲ್ಲೆಯ ರೈತರ ಆರ್ಥಿಕತೆಗೆ ಆಸರೆಯಾಗಿದೆ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಅಭಿಪ್ರಾಯಪಟ್ಟರು.
Last Updated 21 ಆಗಸ್ಟ್ 2021, 13:20 IST
ಹೈನೋದ್ಯಮ ರೈತರ ಆರ್ಥಿಕತೆಗೆ ಆಸರೆ- ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್
ADVERTISEMENT

ಹಾಲು ಉತ್ಪಾದಕರ ನೆರವಿಗೆ ಬದ್ಧ: ಡಿ.ವಿ. ಹರೀಶ್

ಕೋಚಿಮುಲ್‌, ಸಾಮಾನ್ಯ ಕಲ್ಯಾಣ ಟ್ರಸ್ಟ್‌ನಿಂದ ಆಹಾರ ಕಿಟ್‌ ವಿತರಣೆ
Last Updated 23 ಜುಲೈ 2021, 3:43 IST
ಹಾಲು ಉತ್ಪಾದಕರ ನೆರವಿಗೆ ಬದ್ಧ: ಡಿ.ವಿ. ಹರೀಶ್

ಮುನುಗನಹಳ್ಳಿ: ಕೋಚಿಮುಲ್‌ಗೆ ₹ 18 ಕೋಟಿ ನಷ್ಟ

ಹಾಲು ಉತ್ಪಾದಕರಿಗೆ ಆಹಾರದ ಕಿಟ್‌ ವಿತರಣೆ
Last Updated 17 ಜುಲೈ 2021, 6:51 IST
ಮುನುಗನಹಳ್ಳಿ: ಕೋಚಿಮುಲ್‌ಗೆ ₹ 18 ಕೋಟಿ ನಷ್ಟ

ಮೆಗಾ ಡೇರಿಗೆ ಮತ್ತೆ ಅನುದಾನ

ಮಾಲೂರಿನಲ್ಲಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಭರವಸೆ
Last Updated 20 ಆಗಸ್ಟ್ 2020, 6:45 IST
ಮೆಗಾ ಡೇರಿಗೆ ಮತ್ತೆ ಅನುದಾನ
ADVERTISEMENT
ADVERTISEMENT
ADVERTISEMENT