ಕೊಡಗು: ಪ್ರವಾಸಿಗರನ್ನು ಸೆಳೆಯುತ್ತಿವೆ ಹಸಿರು ಹೊದ್ದ ಬೆಟ್ಟಗಳು
Explore Kodagu: ಕೊಡಗಿನಲ್ಲಿ ಮಳೆಗಾಲದ ನಂತರ ಹಸಿರೇ ಹಸಿರು ಬೆಟ್ಟಗಳು, ಜಲಪಾತಗಳು ಮತ್ತು ಜಲಕ್ರೀಡೆಗಳ ಆಸಕ್ತಿದಾಯಕ ಅನುಭವಗಳನ್ನು ಪ್ರವಾಸಿಗರನ್ನು ಸೆಳೆಯುತ್ತಿವೆ. ಶಾಂತ ಪ್ರವಾಸಿ ತಾಣಗಳು ಹಾಗೂ ಸಾಹಸಿಕ ಚಟುವಟಿಕೆಗಳೂ ಈಗಿರುವುದರಿಂದ ಇದು ಪ್ರವಾಸಿಗೆ ಉತ್ತಮ ಕಾಲ.Last Updated 19 ಡಿಸೆಂಬರ್ 2025, 3:45 IST