ಶುಕ್ರವಾರ, 16 ಜನವರಿ 2026
×
ADVERTISEMENT

Kolhapur

ADVERTISEMENT

ಕೊಲ್ಹಾಪುರದಲ್ಲಿ ಕರ್ನಾಟಕದ ಬಸ್ ಮೇಲೆ 'ಜೈ‌ ಮಹಾರಾಷ್ಟ್ರ' ಸ್ಟಿಕ್ಕರ್

Shiv Sena Protest: ಮಹಾರಾಷ್ಟ್ರ ಏಕೀಕರಣ ಸಮಿತಿಗೆ ನಿಷೇಧದ ಹಿನ್ನೆಲೆಯಲ್ಲಿ, ಶಿವಸೇನೆ ಉದ್ದವ್ ಬಣದ ಕಾರ್ಯಕರ್ತರು ಕೊಲ್ಹಾಪುರ ಬಸ್ ನಿಲ್ದಾಣದಲ್ಲಿ ಕರ್ನಾಟಕ ಬಸ್ ಸಂಚಾರ ತಡೆದು 'ಜೈ ಮಹಾರಾಷ್ಟ್ರ' ಸ್ಟಿಕ್ಕರ್ ಅಂಟಿಸಿದರು.
Last Updated 8 ಡಿಸೆಂಬರ್ 2025, 5:56 IST
ಕೊಲ್ಹಾಪುರದಲ್ಲಿ ಕರ್ನಾಟಕದ ಬಸ್ ಮೇಲೆ 'ಜೈ‌ ಮಹಾರಾಷ್ಟ್ರ' ಸ್ಟಿಕ್ಕರ್

ಕೊಲ್ಹಾಪುರದ ಮಹಾದೇವಿ ಆನೆಯನ್ನು ನಾವಾಗಿಯೇ ಕರೆಯಿಸಿಕೊಂಡಿಲ್ಲ: ವಂತಾರಾ ಸ್ಪಷ್ಟನೆ

Vantara ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ನಾಂದಣಿ ಜೈನ ಮಂದಿರವೊಂದರಲ್ಲಿ ಸಾಕಾನೆಯಾಗಿದ್ದ ಮಹಾದೇವಿ (ಮಾಧುರಿ) ಆನೆಯನ್ನು ನಾವಾಗಲೇ ವನತಾರಾ (Vantara) ಮೃಗಾಲಯಕ್ಕೆ ತರಿಸಿಕೊಂಡಿಲ್ಲ. ಕೋರಿಕೆ ಮೇರೆಗೆ ಆ ಕಾರ್ಯವನ್ನು ನಾವು ನೆರವೇರಿಸಿದ್ದೇವೆ ಎಂದು ವಂತಾರಾ ಪ್ರಕಟಣೆ ಹೇಳಿದೆ.
Last Updated 4 ಆಗಸ್ಟ್ 2025, 15:50 IST
ಕೊಲ್ಹಾಪುರದ ಮಹಾದೇವಿ ಆನೆಯನ್ನು ನಾವಾಗಿಯೇ ಕರೆಯಿಸಿಕೊಂಡಿಲ್ಲ: ವಂತಾರಾ ಸ್ಪಷ್ಟನೆ

ಕೊಲ್ಹಾಪುರಿ ಚಪ್ಪಲಿ: ಹೋರಾಟದ ಹಕ್ಕು ನಮ್ಮದು; ಕರ್ನಾಟಕ ಲಿಡ್ಕರ್‌,‘ಮಹಾ‘ ಲಿಡ್ಕಾಂ

ಇಟಲಿಯ ‘ಪ್ರಾಡಾ’ ಅಥವಾ ಇನ್ಯಾವುದೇ ಕಂಪನಿ ಜತೆಗೆ ಕೊಲ್ಹಾಪುರಿ ಚಪ್ಪಲಿಗಳ ವಿನ್ಯಾಸದ ವಿಚಾರದಲ್ಲಿ ವ್ಯವಹಾರ, ಸಂವಹನ ನಡೆಸುವ ಹಕ್ಕು ಕರ್ನಾಟಕದ ಲಿಡ್ಕರ್‌ ಮತ್ತು ಮಹಾರಾಷ್ಟ್ರದ ಲಿಡ್ಕಾಂ ಸಂಸ್ಥೆಗೆ ಮಾತ್ರ ಇದೆ’ ಎಂದು ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ತಿಳಿಸಿದೆ.
Last Updated 2 ಆಗಸ್ಟ್ 2025, 15:58 IST
ಕೊಲ್ಹಾಪುರಿ ಚಪ್ಪಲಿ: ಹೋರಾಟದ ಹಕ್ಕು ನಮ್ಮದು; ಕರ್ನಾಟಕ ಲಿಡ್ಕರ್‌,‘ಮಹಾ‘ ಲಿಡ್ಕಾಂ

ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಪ್ರಕರಣ: ಕುಶಲಕರ್ಮಿಗಳ ಭೇಟಿಯಾದ Prada ತಂಡ

Prada Legal Dispute: ಪುಣೆ: ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಪ್ರಕರಣ ಕುರಿತ ಚರ್ಚೆ ವ್ಯಾಪಕವಾಗುತ್ತಿದ್ದಂತೆ, ಇಟಲಿಯ ಫ್ಯಾಷನ್‌ ಕಂಪನಿ ಪ್ರಾಡಾದ ತಾಂತ್ರಿಕ ತಂಡ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಭೇಟಿ ನೀಡಿದೆ.
Last Updated 16 ಜುಲೈ 2025, 12:57 IST
ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಪ್ರಕರಣ: ಕುಶಲಕರ್ಮಿಗಳ ಭೇಟಿಯಾದ Prada ತಂಡ

ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಪ್ರಕರಣ:Prada ವಿರುದ್ಧದ PIL ವಜಾಗೊಳಿಸಿದ HC

Prada Design Case: ಕೊಲ್ಹಾಪುರಿ ಚಪ್ಪಲಿಯ ವಿನ್ಯಾಸವನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ ಎಂದು ಇಟಲಿಯ ಫ್ಯಾಷನ್‌ ಕಂಪನಿ ಪ್ರಾಡಾ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
Last Updated 16 ಜುಲೈ 2025, 7:37 IST
ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಪ್ರಕರಣ:Prada ವಿರುದ್ಧದ PIL ವಜಾಗೊಳಿಸಿದ HC

ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಮಾಡಿದ ಪ್ರಾಡಾ: ಚಪ್ಪಲ್ ಚೋರ್ ಎಂದ ನೆಟ್ಟಿಗರು

ಭಾರತದಲ್ಲಿ ಕೊಲ್ಹಾಪುರಿ ಚಪ್ಪಲಿಗಳ ಬಳಕೆ ಸಾಮಾನ್ಯವಾಗಿದೆ. ಆದರೆ ವಿದೇಶಿ ಕಂಪನಿಯೊಂದು ಥೇಟ್ ಇದೇ ವಿನ್ಯಾಸದ ಚಪ್ಪಲಿಯನ್ನು ಮಾರುಕಟ್ಟೆಗೆ ತಂದಿದ್ದು, ಬರೋಬ್ಬರಿ ₹1ಲಕ್ಷಕ್ಕೆ ಮಾರುತ್ತಿದೆ.
Last Updated 25 ಜೂನ್ 2025, 13:07 IST
ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಮಾಡಿದ ಪ್ರಾಡಾ: ಚಪ್ಪಲ್ ಚೋರ್ ಎಂದ ನೆಟ್ಟಿಗರು

VIDEO: ಅಥಣಿ ಚಪ್ಪಲಿಗೆ ಕೊಲ್ಹಾಪುರ ಹೆಸರು; ಬೇಕಿದೆ ಲೋಕಲ್‌ ಬ್ರ್ಯಾಂಡಿಂಗ್‌

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮದಭಾವಿಗೆ ಕಾಲಿಟ್ಟರೆ ಸಾಕು ನಿಮಗೆ ಚರ್ಮದ ವಾಸನೆ ಬಡಿಯುತ್ತದೆ. ಚರ್ಮದ ಚಪ್ಪಲಿಗಳ ತಯಾರಿಕೆಗೆ ಈ ಊರು ಪ್ರಸಿದ್ಧಿ ಪಡೆದಿದೆ. ಆದರೆ, ಇಲ್ಲಿ ತಯಾರಾಗುವ ಚಪ್ಪಲಿಗಳು, ‘ಕೊಲ್ಹಾಪುರೀಸ್‌’ ಹೆಸರಿನಲ್ಲಿ ಮಾರಾಟವಾಗುತ್ತಿವೆ.
Last Updated 12 ಜೂನ್ 2025, 10:19 IST
VIDEO: ಅಥಣಿ ಚಪ್ಪಲಿಗೆ ಕೊಲ್ಹಾಪುರ ಹೆಸರು; ಬೇಕಿದೆ ಲೋಕಲ್‌ ಬ್ರ್ಯಾಂಡಿಂಗ್‌
ADVERTISEMENT

ಕೊಲ್ಹಾಪುರದ ಮಹಾಲಕ್ಷ್ಮಿ ದೇಗುಲ ಪ್ರವೇಶಕ್ಕೆ ಕರ್ನಾಟಕ ಶಾಸಕರಿಗೆ ಶಿವಸೇನಾ ತಡೆ

ಶಾಸಕರಾದ ಪ್ರಭು ಚವ್ಹಾಣ, ಸುನೀಲಕುಮಾರ, ಕರ್ನಾಟಕದ ಮುಖಂಡರನ್ನು ತಡೆದ ಶಿವಸೇನೆ ಕಾರ್ಯಕರ್ತರು
Last Updated 11 ಡಿಸೆಂಬರ್ 2024, 13:52 IST
ಕೊಲ್ಹಾಪುರದ ಮಹಾಲಕ್ಷ್ಮಿ ದೇಗುಲ ಪ್ರವೇಶಕ್ಕೆ ಕರ್ನಾಟಕ ಶಾಸಕರಿಗೆ ಶಿವಸೇನಾ ತಡೆ

ಮಹಾರಾಷ್ಟ್ರ: ಕೊಲ್ಹಾಪುರ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಶವ ಪತ್ತೆ–ಅತ್ಯಾಚಾರ, ಕೊಲೆ

ಬದ್ಲಾ‍ಪುರ್‌ದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮತ್ತೊಂದು ಹೇಯ ಪ್ರಕರಣ ನಡೆದಿರುವುದು ಆತಂಕ ಮೂಡಿಸಿದೆ.
Last Updated 23 ಆಗಸ್ಟ್ 2024, 5:03 IST
ಮಹಾರಾಷ್ಟ್ರ: ಕೊಲ್ಹಾಪುರ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಶವ ಪತ್ತೆ–ಅತ್ಯಾಚಾರ, ಕೊಲೆ

ಕ್ಷೇತ್ರ ಪರಿಚಯ: ಕೊಲ್ಹಾಪುರ (ಮಹಾರಾಷ್ಟ್ರ)

ಮಹಾರಾಷ್ಟ್ರದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಕೊಲ್ಹಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರಿಕೆಯಾಗಿದ್ದು, ಘಟಾನುಘಟಿಗಳ ಹಣಾಹಣಿಗೆ ಕಣ ಸಜ್ಜಾಗಿದೆ.
Last Updated 20 ಏಪ್ರಿಲ್ 2024, 1:05 IST
ಕ್ಷೇತ್ರ ಪರಿಚಯ: ಕೊಲ್ಹಾಪುರ (ಮಹಾರಾಷ್ಟ್ರ)
ADVERTISEMENT
ADVERTISEMENT
ADVERTISEMENT