ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Kollegala

ADVERTISEMENT

ಕೊಳ್ಳೇಗಾಲ: ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿ ಕಿರಿಕಿರಿ

ಕೊಳ್ಳೇಗಾಲ ನಗರದ ಸುತ್ತಮುತ್ತ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ವಾಹನಗಳ ಸಂಚಾರಕ್ಕೆ ಕಿರಿಕಿರಿ ಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
Last Updated 21 ಜುಲೈ 2024, 4:57 IST
ಕೊಳ್ಳೇಗಾಲ: ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿ ಕಿರಿಕಿರಿ

ಓದಲೂ ಸೈ; ಬ್ಯಾಂಡ್ ಬಾರಿಸಲೂ ಸೈ: ವಾಸವಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಧನೆ

ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ಮಕ್ಕಳು ಓದುವುದರಲ್ಲೂ ಮುಂದು, ಆಟೋಟ ಸ್ಪರ್ಧೆಗಳಲ್ಲೂ ಮುಂದು. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬ್ಯಾಂಡ್ ಬಾರಿಸುವುದಕ್ಕೂ ಸೈ ಎನಿಸಿಕೊಂಡಿದ್ದಾರೆ.
Last Updated 29 ಜೂನ್ 2024, 6:43 IST
ಓದಲೂ ಸೈ; ಬ್ಯಾಂಡ್ ಬಾರಿಸಲೂ ಸೈ: ವಾಸವಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಧನೆ

ಕೊಳ್ಳೇಗಾಲ: ಬೀದಿ ದನಗಳನ್ನು ವಶಕ್ಕೆ ಪಡೆದ ನಗರಸಭೆ

ನಗರಸಭೆಯ ಅಧಿಕಾರಿಗಳು ಬೀದಿ ದನಗಳನ್ನು ಹಿಡಿದು ಮಾಲೀಕರಿಗೆ ದಂಡ ವಿಧಿಸಿ, ಮುಚ್ಚಳಿಕೆ ಪತ್ರಗಳನ್ನು ಬರೆಸಿಕೊಂಡಿದ್ದಾರೆ.
Last Updated 20 ಜೂನ್ 2024, 14:26 IST
ಕೊಳ್ಳೇಗಾಲ: ಬೀದಿ ದನಗಳನ್ನು ವಶಕ್ಕೆ ಪಡೆದ ನಗರಸಭೆ

ದರ್ಶನ್ ಕೃತ್ಯ ಮನುಷ್ಯ ಕುಲಕ್ಕೆ ಅವಮಾನ: ಲೋಕೇಶ್

ಜಾಗತಿಕ ಲಿಂಗಾಯತ ಮಹಾಸಭಾ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
Last Updated 19 ಜೂನ್ 2024, 13:59 IST
ದರ್ಶನ್ ಕೃತ್ಯ ಮನುಷ್ಯ ಕುಲಕ್ಕೆ ಅವಮಾನ: ಲೋಕೇಶ್

ಕುಣಗಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಕೆನ್ನಾಯಿಗಳ ಕಳೇಬರ ಪತ್ತೆ, ಆರೋಪಿ ಸೆರೆ

ವಿಷ ಪ್ರಾಶನ: 7 ಸೀಳುನಾಯಿಗಳ ಸಾವು
Last Updated 29 ಮೇ 2024, 16:07 IST
ಕುಣಗಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಕೆನ್ನಾಯಿಗಳ ಕಳೇಬರ ಪತ್ತೆ, ಆರೋಪಿ ಸೆರೆ

ಕೊಳ್ಳೇಗಾಲ | ಎರಡು ಗುಂಪಿನ ನಡುವೆ ಗಲಾಟೆ: ದೂರು ದಾಖಲು

ಸಾಲದ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆಯಾಗಿದ್ದು, ಪ್ರತ್ಯೇಕ ದೂರು ದಾಖಲಾಗಿದೆ.
Last Updated 8 ಮೇ 2024, 14:31 IST
ಕೊಳ್ಳೇಗಾಲ | ಎರಡು ಗುಂಪಿನ ನಡುವೆ ಗಲಾಟೆ: ದೂರು ದಾಖಲು

ಕಾರಿನ ಚಕ್ರ ಸ್ಫೋಟ: ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿ ಪಾರು

ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪ್ರಯಾಣಿಸುತ್ತಿದ್ದ ಕಾರು ಬುಧವಾರ ರಾತ್ರಿ ಮೈಸೂರಿನ ಹೊರವಲಯದಲ್ಲಿ ಅಪಘಾತವಾಗಿದ್ದು, ಅದೃಷ್ಟವಶಾತ್ ಶಾಸಕರು ಸೇರಿದಂತೆ ಕಾರಿನಲ್ಲಿ ಇದ್ದವರಿಗೆ ಏನೂ ಆಗಿಲ್ಲ.
Last Updated 25 ಏಪ್ರಿಲ್ 2024, 7:17 IST
ಕಾರಿನ ಚಕ್ರ ಸ್ಫೋಟ: ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿ ಪಾರು
ADVERTISEMENT

ನೀರಿನ ಅಭಾವ: ಕೊಳ್ಳೇಗಾಲದಲ್ಲಿ ಕೊರೆವ ಯಂತ್ರದ್ದೇ ಸದ್ದು

ಬಿರು ಬೇಸಿಗೆಯಲ್ಲಿ ನಗರದಲ್ಲೂ ನಿಧಾನವಾಗಿ ನೀರಿನ ಅಭಾವ ಉಂಟಾಗುತ್ತಿದ್ದು, ನಿವಾಸಿಗಳು ಕೊಳವೆ ಬಾವಿಗಳನ್ನು ಕೊರೆಯಿಸುತ್ತಿದ್ದಾರೆ.
Last Updated 6 ಮಾರ್ಚ್ 2024, 5:26 IST
ನೀರಿನ ಅಭಾವ: ಕೊಳ್ಳೇಗಾಲದಲ್ಲಿ ಕೊರೆವ ಯಂತ್ರದ್ದೇ ಸದ್ದು

ಕೊಳ್ಳೇಗಾಲ | ನಿಗಮ –ಮಂಡಳಿ ನೇಮಕ: ಮಾಜಿ ಶಾಸಕ ಎಸ್‌.ಜಯಣ್ಣ ಅತೃಪ್ತಿ?

ಮಾಜಿ ಶಾಸಕ ಎಸ್‌.ಜಯಣ್ಣ ಅವರನ್ನು ಕರ್ನಾಟಕ ರಾಜ್ಯ ಅನುಸೂಚಿತ ಜಾತಿ (ಎಸ್‌ಸಿ) ಅನುಸೂಚಿತ ಬುಡಕಟ್ಟುಗಳ (ಎಸ್‌ಟಿ) ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ನೇಮಕ ಜಯಣ್ಣ ಅವರಿಗೆ ಸಮಾಧಾನ ತಂದಿಲ್ಲ ಎಂದು ಅವರ ಆಪ್ತರು ತಿಳಿಸಿದ್ದಾರೆ.
Last Updated 29 ಫೆಬ್ರುವರಿ 2024, 14:31 IST
ಕೊಳ್ಳೇಗಾಲ | ನಿಗಮ –ಮಂಡಳಿ ನೇಮಕ: ಮಾಜಿ ಶಾಸಕ ಎಸ್‌.ಜಯಣ್ಣ ಅತೃಪ್ತಿ?

ಕೊಳ್ಳೇಗಾಲ: 6 ದಶಕಗಳಿಂದ ಸೋಬಾನೆ ಹಾಡುವ ಭಾಗ್ಯಮ್ಮ

ಸೋಬಾನೆ ಪದಗಳು ಜಿಲ್ಲೆಯ ಸಂಸ್ಕೃತಿಯ ಭಾಗ. ಇಲ್ಲಿ ಮದುವೆ ವೇಳೆ ಬಳೆ ಶಾಸ್ತ್ರ, ಚಪ್ಪರದ ಶಾಸ್ತ್ರ ಸೇರಿದಂತೆ ವಿವಿಧ ಶುಭ ಸಮಾರಂಭಗಳಲ್ಲಿ ಸೋಬಾನೆ ಪದಗಳು ಕೇಳದಿದ್ದರೆ, ಆ ಸಮಾರಂಭ ಪೂರ್ಣವಾಗುವುದಿಲ್ಲ.
Last Updated 28 ಫೆಬ್ರುವರಿ 2024, 6:27 IST
ಕೊಳ್ಳೇಗಾಲ: 6 ದಶಕಗಳಿಂದ ಸೋಬಾನೆ ಹಾಡುವ ಭಾಗ್ಯಮ್ಮ
ADVERTISEMENT
ADVERTISEMENT
ADVERTISEMENT