ಕೊಂಕಣಿ ಪ್ರಶಸ್ತಿ: ಪ್ಯಾಟ್ರಿಕ್ ಮೊರಾಸ್, ಜೋಯಲ್ ಪಿರೇರಾ, ಸೊಬಿನಾ ಮೊತೇಶ್ ಆಯ್ಕೆ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2024ನೇ ಸಾಲಿನ ಕೊಂಕಣಿ ಸಾಹಿತ್ಯ ಗೌರವ ಪ್ರಶಸ್ತಿಗೆ ನಗರದ ಎಂ.ಪ್ಯಾಟ್ರಿಕ್ ಮೊರಾಸ್, ಕಲಾ ಪ್ರಶಸ್ತಿಗೆ ಜೊಯಲ್ ಪಿರೇರಾ ಹಾಗೂ ಜಾನಪದ ಪ್ರಶಸ್ತಿಗೆ ಹಳಿಯಾಳದ ಸೊಬೀನಾ ಮೊತೇಶ್ ಕಾಂಬ್ರೆಕರ್ ಅವರನ್ನು ಆಯ್ಕೆ ಮಾಡಿದೆ. Last Updated 13 ಮಾರ್ಚ್ 2025, 9:29 IST