Malnad Recipe| ಕೆಸುವಿನ ರುಚಿಕರ ಈ ಪಲ್ಯ ಮಾಡಲು ಹೆಚ್ಚು ಹೊತ್ತು ಬೇಕಿಲ್ಲ
ಮಲೆನಾಡು–ಕರಾವಳಿ ಭಾಗದ ಜನಪ್ರಿಯ ಕೆಸುವಿನ ಪಲ್ಯವನ್ನು ಕೇವಲ 7 ಸಾಮಗ್ರಿಗಳಲ್ಲಿ ಸುಲಭವಾಗಿ ತಯಾರಿಸುವ ವಿಧಾನ. ಹಿತ್ತಲ ಸೊಪ್ಪಿನಿಂದ ಆರೋಗ್ಯಕರ ಹಾಗೂ ರುಚಿಯಾದ ಪಲ್ಯ ರೆಸಿಪಿ.Last Updated 22 ಡಿಸೆಂಬರ್ 2025, 13:10 IST