ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

KPL Cricket

ADVERTISEMENT

ಕೆಪಿಎಲ್ ಬೆಳಗಾವಿ ತಂಡದ ಕೋಚ್ ಮನೆ ಮೇಲೆ ಸಿಸಿಬಿ ದಾಳಿ

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಸುಧೀರ್ ಶಿಂಧೆ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ.
Last Updated 2 ಡಿಸೆಂಬರ್ 2019, 8:36 IST
ಕೆಪಿಎಲ್ ಬೆಳಗಾವಿ ತಂಡದ ಕೋಚ್ ಮನೆ ಮೇಲೆ ಸಿಸಿಬಿ ದಾಳಿ

ಕೆಪಿಎಲ್‌ | ಕ್ರಿಕೆಟ್‌ಗಿಂತ ಬೆಟ್ಟಿಂಗ್‌ನಲ್ಲೇ ಹೆಚ್ಚು ದುಡ್ಡು: ಭಾಸ್ಕರ್‌ ರಾವ್‌

‘ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ತಂಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ತಂಡಗಳ ಮಾಲೀಕರು ಕ್ರಿಕೆಟ್‌ಗಿಂತ ಬೆಟ್ಟಿಂಗ್‌ನಲ್ಲೇ ಹೆಚ್ಚು ದುಡ್ಡು ಮಾಡಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.
Last Updated 20 ನವೆಂಬರ್ 2019, 6:33 IST
ಕೆಪಿಎಲ್‌ | ಕ್ರಿಕೆಟ್‌ಗಿಂತ ಬೆಟ್ಟಿಂಗ್‌ನಲ್ಲೇ ಹೆಚ್ಚು ದುಡ್ಡು: ಭಾಸ್ಕರ್‌ ರಾವ್‌

ಕೆಪಿಎಲ್ ಬೆಟ್ಟಿಂಗ್: ಇಬ್ಬರು ಬುಕ್ಕಿಗಳ ವಿರುದ್ಧ ಎಫ್ಐಆರ್

ಬೌಲರ್‌ಗಳಿಗೆ ಪ್ರತಿ ಓವರ್‌ಗೆ 10ಕ್ಕೂ ಹೆಚ್ಚು ರನ್‌ ನೀಡುವಂತೆ ಹಣದ ಆಮಿಷ
Last Updated 2 ಅಕ್ಟೋಬರ್ 2019, 5:33 IST
ಕೆಪಿಎಲ್ ಬೆಟ್ಟಿಂಗ್: ಇಬ್ಬರು ಬುಕ್ಕಿಗಳ ವಿರುದ್ಧ ಎಫ್ಐಆರ್

ಕೆಪಿಎಲ್‌ನಲ್ಲಿ ಕಾವೇರಿ‌‌‌‌ ಕೂಗು ಅಭಿಯಾನ

ಶುಕ್ರವಾರ ಆರಂಭ ವಾದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ದಾಖಲಾಗುವ ಪ್ರತಿಯೊಂದು ಸಿಕ್ಸರ್‌ ಮತ್ತು ಬೌಂಡರಿಗಳು ಕಾವೇರಿ ನದಿ ಜಲಾನಯನ ಪ್ರದೇಶದ ವೃಕ್ಷಸಂಪತ್ತು ವೃದ್ದಿಗೆ ಕಾಣಿಕೆ ನೀಡಲಿವೆ!
Last Updated 16 ಆಗಸ್ಟ್ 2019, 19:11 IST
ಕೆಪಿಎಲ್‌ನಲ್ಲಿ ಕಾವೇರಿ‌‌‌‌ ಕೂಗು ಅಭಿಯಾನ

ಕೆಪಿಎಲ್ ಉದ್ಘಾಟನೆ ಪಂದ್ಯ: ಸುಚಿತ್ ಸ್ಪಿನ್ ಮೋಡಿಗೆ ಮಳೆ ಅಡ್ಡಿ

ಕೆಪಿಎಲ್ ಉದ್ಘಾಟನೆ ಪಂದ್ಯದ ಆರಂಭದಲ್ಲಿ ಮೈಸೂರು ವಾರಿಯರ್ಸ್‌ ಎದುರು ಎಡವಿದ ಬೆಂಗಳೂರು ಬ್ಲಾಸ್ಟರ್
Last Updated 16 ಆಗಸ್ಟ್ 2019, 19:09 IST
ಕೆಪಿಎಲ್ ಉದ್ಘಾಟನೆ ಪಂದ್ಯ: ಸುಚಿತ್ ಸ್ಪಿನ್ ಮೋಡಿಗೆ ಮಳೆ ಅಡ್ಡಿ

ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿ: ಬೆಂಗಳೂರಿಗೆ ಮೈಸೂರು ಸವಾಲು

ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಗೆ ಚಾಲನೆ ಇಂದು
Last Updated 15 ಆಗಸ್ಟ್ 2019, 19:31 IST
ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿ: ಬೆಂಗಳೂರಿಗೆ ಮೈಸೂರು ಸವಾಲು

ಮೈಸೂರು: ಕಣ್ತುಂಬ ಕೆಪಿಎಲ್‌ ಪ್ರೀತಿ...

ಕ್ರಿಕೆಟ್ ಪಾಲಿಗೆ ಮೈಸೂರು ನಗರಿ ಹಲವು ನೆನಪುಗಳನ್ನು ಕಟ್ಟಿಕೊಟ್ಟಿದೆ. ಅದರಲ್ಲೂ ಕೆಪಿಎಲ್ ಟೂರ್ನಿ ಕಣ್ತುಂಬ ಮನರಂಜನೆ ನೀಡುತ್ತಿದೆ, ಎದೆತುಂಬು ಪ್ರೀತಿ ಕರುಣಿಸುತ್ತಿದೆ. ಹಲವು ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದೆ. ಪ್ರೇಕ್ಷಕರ ಪಾಲಿಗೆ ರೋಮಾಂಚನ ನೀಡಿದೆ. ಈಗ ಮತ್ತೆ ಕ್ರಿಕೆಟ್‌ ಗಮ್ಮತ್ತು...
Last Updated 27 ಆಗಸ್ಟ್ 2018, 19:30 IST
ಮೈಸೂರು: ಕಣ್ತುಂಬ ಕೆಪಿಎಲ್‌ ಪ್ರೀತಿ...
ADVERTISEMENT

ಕೆಪಿಎಲ್: ಮಂಗಳವಾರ ವಾರಿಯರ್ಸ್–ಲಯನ್ಸ್ ಪೈಪೋಟಿ

ಉಭಯ ತಂಡಗಳಿಗೂ ಜಯ ಅನಿವಾರ್ಯ
Last Updated 27 ಆಗಸ್ಟ್ 2018, 17:51 IST
ಕೆಪಿಎಲ್: ಮಂಗಳವಾರ ವಾರಿಯರ್ಸ್–ಲಯನ್ಸ್ ಪೈಪೋಟಿ

ಬಿಜಾಪುರ ಬುಲ್ಸ್‌ – ಬೆಳಗಾವಿ ಪ್ಯಾಂಥರ್ಸ್ ಪಂದ್ಯ ರದ್ದು

ಕೆಪಿಎಲ್‌ ಟೂರ್ನಿ
Last Updated 21 ಆಗಸ್ಟ್ 2018, 17:49 IST
ಬಿಜಾಪುರ ಬುಲ್ಸ್‌ – ಬೆಳಗಾವಿ ಪ್ಯಾಂಥರ್ಸ್ ಪಂದ್ಯ ರದ್ದು

ಕೆಪಿಎಲ್‌ ಕ್ರಿಕೆಟ್: ಜಯದ ಅರಮನೆ ಕಟ್ಟಿದ ಮೈಸೂರು ವಾರಿಯರ್ಸ್‌

ರಾಜು, ಅಮಿತ್‌ ವರ್ಮಾ ಅರ್ಧಶತಕದ ಸೊಗಸು
Last Updated 20 ಆಗಸ್ಟ್ 2018, 19:53 IST
ಕೆಪಿಎಲ್‌ ಕ್ರಿಕೆಟ್: ಜಯದ ಅರಮನೆ ಕಟ್ಟಿದ ಮೈಸೂರು ವಾರಿಯರ್ಸ್‌
ADVERTISEMENT
ADVERTISEMENT
ADVERTISEMENT