ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Krishimela 2019

ADVERTISEMENT

ಏನು ಬೇಕೋ ಎಲ್ಲ ಉಂಟು... -ಇದು ಕೃಷಿ ಮೇಳ 2019

Last Updated 26 ಅಕ್ಟೋಬರ್ 2019, 14:32 IST
fallback

ಕೃಷಿ ಮೇಳದಲ್ಲಿ ಖುಷಿಯ ಮತ್ತೇರಿಸುತ್ತಿದೆ 'ನೀರಾ'

ಕೃಷಿ ಮೇಳದಲ್ಲಿ ಎಲ್ಲರ ಮತ್ತೇರಿಸುತ್ತಿದೆ ನೀರಾ. ಆದರೆ, ಇದು ಹೆಂಡವಲ್ಲ, ಇದೊಂದು ಆರೋಗ್ಯರ ಪೇಯ ಎನ್ನುವುದು ಮಾರಾಟಗಾರರ ಮಾತು. ಕುಡಿದ ಜನರು ವಾವ್‌ ಎಂದು ಬಾರಿ ಚಪ್ಪರಿಸುತ್ತಿದ್ದು, ಮೊದಲ ರುಚಿ ಮನಸೋತು ಐದಾರು ಗ್ಲಾಸ್‌ ನೀರಾವನ್ನು ಹೊಟ್ಟೆಗಿಳಿಸುತ್ತಿದ್ದಾರೆ.
Last Updated 25 ಅಕ್ಟೋಬರ್ 2019, 19:41 IST
ಕೃಷಿ ಮೇಳದಲ್ಲಿ ಖುಷಿಯ ಮತ್ತೇರಿಸುತ್ತಿದೆ 'ನೀರಾ'

ಕೃಷಿ ಜಾತ್ರೆಯಲ್ಲಿ ಸಂಭ್ರಮಿಸಿದ ಸಿಲಿಕಾನ್‌ ಸಿಟಿ ಜನರು

ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಎರಡನೇಯ ದಿನವೂ ಸಂಭ್ರಮದ ವಾತಾವರಣ ಆವರಿಸಿತ್ತು. ಶಾಲಾ ಮಕ್ಕಳು, ವಿದ್ಯಾರ್ಥಿಗಳು, ರೈತರು, ಕೃಷಿ ಆಸಕ್ತಿ ಹೊಂದಿರುವವರು... ಹೀಗೆ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಜನರ ಸಾಗರವೇ ಕಂಡುಬಂದಿತು.
Last Updated 25 ಅಕ್ಟೋಬರ್ 2019, 13:57 IST
ಕೃಷಿ ಜಾತ್ರೆಯಲ್ಲಿ ಸಂಭ್ರಮಿಸಿದ ಸಿಲಿಕಾನ್‌ ಸಿಟಿ ಜನರು

ಜಿಕೆವಿಕೆ: ನಾಳೆಯಿಂದ ಕೃಷಿ ಮೇಳ; ಮಾಹಿತಿಗೆ ಮೊಬೈಲ್‌ ಆ್ಯಪ್

ಬೆಂಗಳೂರು
Last Updated 23 ಅಕ್ಟೋಬರ್ 2019, 7:31 IST
ಜಿಕೆವಿಕೆ: ನಾಳೆಯಿಂದ ಕೃಷಿ ಮೇಳ; ಮಾಹಿತಿಗೆ ಮೊಬೈಲ್‌ ಆ್ಯಪ್
ADVERTISEMENT
ADVERTISEMENT
ADVERTISEMENT
ADVERTISEMENT