ಟ್ರೆಂಡಿಗ್ನಲ್ಲಿ ಅಗ್ರಸ್ಥಾನ ಪಡೆದ ಧನುಷ್ ನಟನೆಯ ‘ಆವಾರಾ ಅಂಗಾರಾ’ ಹಾಡು
Billboard Trending: ಬಿಲ್ಬೋರ್ಡ್ ಟ್ರೆಂಡಿಗ್ ಹಾಡಿನ ಪಟ್ಟಿಯಲ್ಲಿ ಧನುಷ್ ನಟನೆಯ ತೇರೆ ಇಷ್ಕ್ ಮೇ ಚಿತ್ರದ ಆವಾರಾ ಅಂಗಾರಾ ಹಾಡು ಮೊದಲ ಸ್ಥಾನದಲ್ಲಿದೆ ಎಂದು ಗಾಯಕ ಎ. ಆರ್. ರೆಹಮಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.Last Updated 23 ಡಿಸೆಂಬರ್ 2025, 9:29 IST