ಮೆಕ್ಕಾ, ಮದೀನಾಕ್ಕೆ ಏಕೆ ಹೋಗ್ತೀರಿ ಎಂದು ಕೇಳ್ತಾರೇನು?: ಕೆ.ಎಸ್.ಈಶ್ವರಪ್ಪ
ಮುಸ್ಲಿಮರನ್ನು ಹಾಗೂ ಕ್ರಿಶ್ಚಿಯನ್‌ರನ್ನು ಸಂತೃಪ್ತಿಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ - ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ.
Last Updated 28 ಜನವರಿ 2025, 14:41 IST