ಭಾನುವಾರ, 7 ಡಿಸೆಂಬರ್ 2025
×
ADVERTISEMENT

KSFA football

ADVERTISEMENT

ಫುಟ್‌ಬಾಲ್‌: ರಾಕೇಶ್‌ ಹ್ಯಾಟ್ರಿಕ್‌, ಕಿಕ್‌ಸ್ಟಾರ್ಟ್‌ಗೆ ಜಯ

ಕಿಕ್‌ಸ್ಟಾರ್ಟ್‌ ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಶುಕ್ರವಾರ 7–0ಯಿಂದ ಭಾರತ್‌ ಬೆಂಗಳೂರು ತಂಡವನ್ನು ನಿರಾಯಾಸವಾಗಿ ಮಣಿಸಿತು.
Last Updated 31 ಅಕ್ಟೋಬರ್ 2025, 23:10 IST
ಫುಟ್‌ಬಾಲ್‌: ರಾಕೇಶ್‌ ಹ್ಯಾಟ್ರಿಕ್‌, ಕಿಕ್‌ಸ್ಟಾರ್ಟ್‌ಗೆ ಜಯ

ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿಗೆ ಸುಲಭ ಜಯ

ಟಗ್ರು ಜೇಮ್ಸ್ (20ನೇ, 42ನೇ ಹಾಗೂ 63ನೇ ನಿ.) ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಕೊಡಗು ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 6–0ಯಿಂದ ರೆಬೆಲ್ಸ್‌ ಎಫ್‌ಸಿ ತಂಡವನ್ನು ಸುಲಭವಾಗಿ ಮಣಿಸಿತು.
Last Updated 27 ಅಕ್ಟೋಬರ್ 2025, 22:30 IST
ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿಗೆ ಸುಲಭ ಜಯ

ಕೊಡಗು ಎಫ್‌ಸಿ ತಂಡಕ್ಕೆ ಗೆಲುವು

KSFA Super Division: ಬೆಂಗಳೂರು: ಮುಹಮ್ಮದ್‌ ಉನೈಸ್‌ ಮತ್ತು ಬಿ.ಎಸ್‌. ಮೃಣಾಲ್‌ ಅವರ ಅವಳಿ ಗೋಲುಗಳ ನೆರವಿನಿಂದ ಕೊಡಗು ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್‌ ಲೀಗ್‌ನಲ್ಲಿ 4–1ರಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ವಿರುದ್ಧ ಗೆಲುವು ಸಾಧಿಸಿದೆ.
Last Updated 4 ಅಕ್ಟೋಬರ್ 2025, 0:29 IST
ಕೊಡಗು ಎಫ್‌ಸಿ ತಂಡಕ್ಕೆ ಗೆಲುವು

KSFA ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌: ರಿಯಲ್ ಬೆಂಗಳೂರು ತಂಡಕ್ಕೆ ಗೆಲುವು

ಸಯ್ಯದ್‌ ಅಹ್ಮದ್‌ ಅವರ ಆಟದ ನೆರವಿನಿಂದ ಎಫ್‌ಸಿ ರಿಯಲ್‌ ಬೆಂಗಳೂರು ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3–0 ಗೋಲುಗಳಿಂದ ರೆಬೆಲ್ಸ್‌ ಎಫ್‌ಸಿ ತಂಡವನ್ನು ಮಣಿಸಿತು.
Last Updated 30 ಸೆಪ್ಟೆಂಬರ್ 2025, 15:33 IST
KSFA ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌: ರಿಯಲ್ ಬೆಂಗಳೂರು ತಂಡಕ್ಕೆ ಗೆಲುವು

ಫುಟ್‌ಬಾಲ್‌: ಯುನೈಟೆಡ್‌ ಸ್ಟಾರ್ಸ್‌ ತಂಡಕ್ಕೆ ಜಯ

ರಜಿಲ್‌ ಸಾಜಿ (58ನೇ ನಿ.) ಹಾಗೂ ಡಿಮಾರ್ಕ್‌ ಅಂಥೋನಿ (86ನೇ ನಿ.) ಅವರ ಗೋಲಿನ ನೆರವಿನಿಂದ ಯುನೈಟೆಡ್‌ ಸ್ಟಾರ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ‍ಪಂದ್ಯದಲ್ಲಿ 2–1ರಿಂದ ಎಂಇಜಿ ಆ್ಯಂಡ್ ಸೆಂಟರ್‌ ಎಫ್‌ಸಿ ತಂಡವನ್ನು ಸೋಲಿಸಿತು.
Last Updated 22 ಸೆಪ್ಟೆಂಬರ್ 2025, 16:22 IST
ಫುಟ್‌ಬಾಲ್‌: ಯುನೈಟೆಡ್‌ ಸ್ಟಾರ್ಸ್‌ ತಂಡಕ್ಕೆ ಜಯ

ಫೆ.5ರಿಂದ ಮಹಿಳೆಯರ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌

ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ (ಕೆಎಸ್‌ಎಫ್‌ಎ) ಆಶ್ರಯದಲ್ಲಿ ಮಹಿಳೆಯರ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಇದೇ 5ರಿಂದ ಆರಂಭಗೊಂಡು 27ರವರೆಗೆ ನಡೆಯಲಿದೆ.
Last Updated 1 ಫೆಬ್ರುವರಿ 2024, 16:14 IST
ಫೆ.5ರಿಂದ ಮಹಿಳೆಯರ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌

ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌, ಕೆಂಪ್‌ಗೆ ಭರ್ಜರಿ ಜಯ

ಕಾವ್ಯಾ ಫಕ್ಕೀರಸ್ವಾಮಿ ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಕಿಕ್‌ಸ್ಟಾರ್ಟ್‌ ಫುಟ್‌ಬಾಲ್ ಕ್ಲಬ್ ತಂಡವು ಕೆಎಸ್‌ಎಫ್‌ಎ ಕರ್ನಾಟಕ ವಿಮೆನ್ಸ್ ಲೀಗ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.
Last Updated 29 ಆಗಸ್ಟ್ 2022, 19:45 IST
fallback
ADVERTISEMENT

ಫುಟ್‌ಬಾಲ್‌: ಮೈಕಲ್ ಹ್ಯಾಟ್ರಿಕ್‌ ಗೋಲು, ಅಂಬೇಡ್ಕರ್‌ ಎಫ್‌ಸಿಗೆ ಜಯ

ಮೈಕಲ್ ಗಳಿಸಿದ ಹ್ಯಾಟ್ರಿಕ್ ಗೋಲುಗಳು ಅಂಬೇಡ್ಕರ್‌ ಎಫ್‌ಸಿಗೆ ಜಯ ತಂದುಕೊಟ್ಟವು.
Last Updated 1 ಏಪ್ರಿಲ್ 2022, 14:46 IST
ಫುಟ್‌ಬಾಲ್‌: ಮೈಕಲ್ ಹ್ಯಾಟ್ರಿಕ್‌ ಗೋಲು, ಅಂಬೇಡ್ಕರ್‌ ಎಫ್‌ಸಿಗೆ ಜಯ

ಫುಟ್‌ಬಾಲ್: ಶಂಕರ್‌ ನಾರಾಯಣ್‌ ಹ್ಯಾಟ್ರಿಕ್‌

ಶಂಕರ್ ನಾರಾಯಣ್ ಗಳಿಸಿದ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ವಿಜಯನಗರ ಎಫ್‌ಸಿ ತಂಡವು ಬಿಡಿಎಫ್‌ಎ ಸಿ ಡಿವಿಷನ್‌ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.
Last Updated 26 ಮಾರ್ಚ್ 2022, 19:46 IST
fallback

ಕೆಎಸ್‌ಎಫ್‌ಎ ಮಹಿಳಾ ಫುಟ್‌ಬಾಲ್ ಲೀಗ್‌: ಕಿಕ್‌ಸ್ಟಾರ್ಟ್‌, ಮಿಸಾಕ ಎಫ್‌ಸಿ ಜಯಭೇರಿ

ಬೆಂಗಳೂರು ಬ್ರೇವ್ಸ್‌, ಪರಿಕ್ರಮಕ್ಕೆ ಗೆಲುವು
Last Updated 2 ಜನವರಿ 2022, 14:34 IST
ಕೆಎಸ್‌ಎಫ್‌ಎ ಮಹಿಳಾ ಫುಟ್‌ಬಾಲ್ ಲೀಗ್‌: ಕಿಕ್‌ಸ್ಟಾರ್ಟ್‌, ಮಿಸಾಕ ಎಫ್‌ಸಿ ಜಯಭೇರಿ
ADVERTISEMENT
ADVERTISEMENT
ADVERTISEMENT