ಗುರುವಾರ, 3 ಜುಲೈ 2025
×
ADVERTISEMENT

KSTDC

ADVERTISEMENT

ಮೈಸೂರು ಪ್ರವಾಸ: KSTDC ವಾಹನಗಳ ನಿಯೋಜನೆಗೆ ಚಾಲನೆ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ‘ಮೈಸೂರು ಸರ್ಕ್ಯೂಟ್‌ ಪ್ರವಾಸ’ಕ್ಕಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಎರಡು ಹೊಸ ಎ.ಸಿ. ಡಿಲೆಕ್ಸ್‌ ಬಸ್‌ಗಳಿಗೆ ಶುಕ್ರವಾರ ಚಾಲನೆ ನೀಡಿದೆ.
Last Updated 28 ಸೆಪ್ಟೆಂಬರ್ 2024, 15:52 IST
ಮೈಸೂರು ಪ್ರವಾಸ: KSTDC ವಾಹನಗಳ ನಿಯೋಜನೆಗೆ ಚಾಲನೆ

ದೇವನಹಳ್ಳಿ: ಕೆಎಸ್‌ಟಿಡಿಸಿ ಟ್ಯಾಕ್ಸಿ ಚಾಲಕರ ಪ್ರತಿಭಟನೆ

ಖಾಸಗಿ ಕಂಪನಿಗಳ ಟ್ಯಾಕ್ಸಿಗಳಿಗೆ ಅವಕಾಶ l ವಿಮಾನ ನಿಲ್ದಾಣ ಪ್ರಾಧಿಕಾರದ ವಿರುದ್ಧ ಅಸಮಾಧಾನ
Last Updated 3 ಜನವರಿ 2023, 21:35 IST
ದೇವನಹಳ್ಳಿ: ಕೆಎಸ್‌ಟಿಡಿಸಿ ಟ್ಯಾಕ್ಸಿ ಚಾಲಕರ ಪ್ರತಿಭಟನೆ

ಕೆಎಸ್‌ಟಿಡಿಸಿ ಹೋಟೆಲ್‌ ಖಾಸಗಿಗೆ: ಮೈಸೂರಿನ ಲಲಿತ್‌ ಮಹಲ್ ಖಾಸಗೀಕರಣ?

ಪ್ರಸ್ತಾವನೆಗೆ ಸೂಚನೆ
Last Updated 15 ಜೂನ್ 2022, 5:55 IST
ಕೆಎಸ್‌ಟಿಡಿಸಿ ಹೋಟೆಲ್‌ ಖಾಸಗಿಗೆ: ಮೈಸೂರಿನ ಲಲಿತ್‌ ಮಹಲ್ ಖಾಸಗೀಕರಣ?

ಕೆಎಸ್‌ಟಿಡಿಸಿಯಿಂದ ಅನಧಿಕೃತ ಜಂಗಲ್ ಲಾಡ್ಜಸ್– ರೆಸಾರ್ಟ್ಸ್: ಪಿಐಎಲ್ ವಜಾ

ಕೊಡಗು ಜಿಲ್ಲೆಯ ದುಬಾರೆ (ಆನೆಗಳ ಶಿಬಿರ) ಪ್ರವಾಸಿ ತಾಣದಲ್ಲಿ ಕರ್ನಾಟಕ ರಾಜ್ಯ ಪ್ರಾವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಅನಧಿಕೃತವಾಗಿ ‘ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್’ ನಡೆಸುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಅರ್ಜಿದಾರರಿಗೆ ₹ 50 ಸಾವಿರ ದಂಡ ವಿಧಿಸಿದೆ.
Last Updated 5 ಜನವರಿ 2022, 3:06 IST
ಕೆಎಸ್‌ಟಿಡಿಸಿಯಿಂದ ಅನಧಿಕೃತ ಜಂಗಲ್ ಲಾಡ್ಜಸ್– ರೆಸಾರ್ಟ್ಸ್: ಪಿಐಎಲ್ ವಜಾ

ಸರ್ಕಾರದ ನಿರ್ಲಕ್ಷ್ಯಕ್ಕೆ ಕೆಎಸ್‌ಟಿಡಿಸಿ ಕ್ಯಾಬ್ ಚಾಲಕ ಬಲಿ: ಕುಮಾರಸ್ವಾಮಿ

ಸರ್ಕಾರದ ನಿರ್ಲಕ್ಷ್ಯಕ್ಕೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (ಕೆಎಸ್‌ಟಿಡಿಸಿ) ಕ್ಯಾಬ್‌ ಚಾಲಕ ಪ್ರತಾಪ್‌ ಜೀವ ಬಲಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
Last Updated 31 ಮಾರ್ಚ್ 2021, 5:22 IST
ಸರ್ಕಾರದ ನಿರ್ಲಕ್ಷ್ಯಕ್ಕೆ ಕೆಎಸ್‌ಟಿಡಿಸಿ ಕ್ಯಾಬ್ ಚಾಲಕ ಬಲಿ: ಕುಮಾರಸ್ವಾಮಿ

ಧರ್ಮಸ್ಥಳ, ತಿರುಪತಿಗೆ ಪ್ರವಾಸಿ ಬಸ್‌

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯದ ಪ್ರವಾಸಿಗರಿಗೆ ಹಾಗೂ ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಸುಸಜ್ಜಿತ ಮತ್ತು ಹವಾನಿಯಂತ್ರಿತ ಡಿಲಕ್ಸ್ ವಾಹನ ಅಥವಾ ಬಸ್‌ ಸೇವೆ ಆರಂಭಿಸಿದೆ. ಪ್ರತಿದಿನ ರಾತ್ರಿ ಬೆಂಗಳೂರಿನಿಂದ ವಾಹನ ಹೊರಡಲಿದ್ದು, ನ.12ರಿಂದಲೇ ಈ ಸೇವೆ ಆರಂಭವಾಗಿದೆ. ಈ ಸೇವೆ ಪಡೆಯಲು ಬಯಸುವ ಪ್ರವಾಸಿಗರು ಯಶವಂತಪುರ ಕೇಂದ್ರ ಕಚೇರಿ ಹಾಗೂ ಕೆಂಪೇಗೌಡ ಬುಕ್ಕಿಂಗ್ ಕೇಂದ್ರ ಹಾಗೂ ರೆಡ್‌ಬಸ್‌ ಪೋರ್ಟಲ್‌ ಮೂಲಕ ಆಸನ ಕಾಯ್ದಿರಿಸಬಹುದು.
Last Updated 12 ನವೆಂಬರ್ 2020, 18:20 IST
fallback

ಪ್ರವಾಸೋದ್ಯಮ ಇಲಾಖೆ: ವ್ಯವಸ್ಥಾಪಕ, ಕ್ಲರ್ಕ್‌, ಕುಕ್‌, ಜವಾನ ಹುದ್ದೆಗಳಿಗೆ ಅರ್ಜಿ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿ ಪ್ರವಾಸೋದ್ಯಮ ಇಲಾಖೆಯ ವಿಳಾಸಕ್ಕೆ ಕಳುಹಿಸಬೇಕು.
Last Updated 12 ಮಾರ್ಚ್ 2020, 6:19 IST
ಪ್ರವಾಸೋದ್ಯಮ ಇಲಾಖೆ: ವ್ಯವಸ್ಥಾಪಕ, ಕ್ಲರ್ಕ್‌, ಕುಕ್‌, ಜವಾನ ಹುದ್ದೆಗಳಿಗೆ ಅರ್ಜಿ
ADVERTISEMENT

ಕರ್ನಾಟಕ ಸರ್ಕಾರ: ಪ್ರವಾಸೋದ್ಯಮ ನಿಗಮದಲ್ಲಿ 79 ಹುದ್ದೆಗಳು, ವೇತನ ₹ 30,000

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯದ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 24 ಜನವರಿ 2020, 6:44 IST
ಕರ್ನಾಟಕ ಸರ್ಕಾರ: ಪ್ರವಾಸೋದ್ಯಮ ನಿಗಮದಲ್ಲಿ 79 ಹುದ್ದೆಗಳು, ವೇತನ ₹ 30,000

ಬಿಲ್‌ನಲ್ಲಿ ಕಡಿತ ಮಾಡದ ಮೊತ್ತವೇ ₹ 76 ಕೋಟಿ

ಕಾರ್ಮಿಕರ ಸೆಸ್‌, ರಾಯಧನ, ತೆರಿಗೆ ಮುರಿದುಕೊಳ್ಳಲು ಜಾಣ ಮರೆವು, ಅಳತೆ ಪುಸ್ತಕಗಳೇ ನಾಪತ್ತೆ!
Last Updated 17 ಸೆಪ್ಟೆಂಬರ್ 2019, 9:11 IST
ಬಿಲ್‌ನಲ್ಲಿ ಕಡಿತ ಮಾಡದ ಮೊತ್ತವೇ ₹ 76 ಕೋಟಿ

ಪ್ರವಾಸಿಗರ ಕೊರತೆ: ಪ್ಯಾಕೇಜ್‌ ರದ್ದು ಪಡಿಸಿದ ಕೆಎಸ್‌ಟಿಡಿಸಿ

ಕೊಡಗಿನಲ್ಲಿ ಪ್ರವಾಹದ ಬಳಿಕ ತಗ್ಗಿದ ಪ್ರವಾಸೋದ್ಯಮ
Last Updated 7 ಡಿಸೆಂಬರ್ 2018, 19:45 IST
ಪ್ರವಾಸಿಗರ ಕೊರತೆ: ಪ್ಯಾಕೇಜ್‌ ರದ್ದು ಪಡಿಸಿದ ಕೆಎಸ್‌ಟಿಡಿಸಿ
ADVERTISEMENT
ADVERTISEMENT
ADVERTISEMENT