ಕೂಡ್ಲಿಗಿ | ಓವರ್ ಟೇಕ್ ಮಾಡಲು ಹೋಗಿ ಉರುಳಿ ಬಿದ್ದ ಖಾಸಗಿ ಬಸ್; ಇಬ್ಬರು ಸಾವು
Kudligi Bus Accident: ಲಾರಿಯೊಂದನ್ನು ಹಿಂದಿಕ್ಕಿ ಮುಂದೆ ಸಾಗಲು ಯತ್ನಿಸಿದ್ದ ಖಾಸಗಿ ಬಸ್ ಉರುಳಿಬಿದ್ದು ಇಬ್ಬರು ಪ್ರಯಾಣಿಕರು ಮೃತಪಟ್ಟ ಘಟನೆ ತಾಲ್ಲೂಕಿನ ಬಿಸ್ನಹಳ್ಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ನಸುಕಿನಲ್ಲಿ ನಡೆದಿದೆ.Last Updated 16 ಸೆಪ್ಟೆಂಬರ್ 2025, 2:54 IST