ಗುರುವಾರ, 3 ಜುಲೈ 2025
×
ADVERTISEMENT

Kumbh Mela 2019

ADVERTISEMENT

Maha Kumbh Stampede: ಕನ್ನಡಿಗರ ಸಹಾಯಕ್ಕೆ ದೂರವಾಣಿ

ಪ್ರಯಾಗ್‌ರಾಜ್‌ನಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟ, ಗಾಯಗೊಂಡ ಕನ್ನಡಿಗರ ವಿವರ ಪಡೆಯಲು ಹಾಗೂ ಉತ್ತರ ಪ್ರದೇಶ ಸರ್ಕಾರದ ಜತೆ ಸಂವಹನ ನಡೆಸಲು ಐಎಎಸ್‌ ಅಧಿಕಾರಿ ಬೋಯರ್‌ ಹರ್ಷಲ್‌ ನಾರಾಯಣ್‌ರಾವ್‌ ಅವರನ್ನು ಕರ್ನಾಟಕ ಸರ್ಕಾರ ನೇಮಿಸಿದೆ.
Last Updated 29 ಜನವರಿ 2025, 16:22 IST
Maha Kumbh Stampede: ಕನ್ನಡಿಗರ ಸಹಾಯಕ್ಕೆ ದೂರವಾಣಿ

ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕನ್ನಡಿಗ ಸುಹಾಸ್‌; ಬ್ಯಾಡ್ಮಿಂಟನ್‌ನಲ್ಲೂ ಸೈ!

ಕುಂಭಮೇಳದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುವ ಸುಹಾಸ್‌, ಅಲಹಾಬಾದ್‌ ನಗರದಲ್ಲಿ ಒತ್ತುವರಿ ಕಟ್ಟಡಗಳನ್ನು ತೆರವುಗೊಳಿಸುತ್ತಾ ಹೆಸರು ಬದಲಾದಂತೆ, ನಗರವನ್ನೇ ಬದಲಿಸುತ್ತಿದ್ದಾರೆ. 35ರ ಹರೆಯದ ಈ ಐಎಎಸ್‌ ಅಧಿಕಾರಿ, ಕರ್ನಾಟಕದ ಮಂಡ್ಯ ಜಿಲ್ಲೆಯ ಲಾಳಿನಕೆರೆ ಗ್ರಾಮದವರು ಎಂಬುದು ಹೆಮ್ಮೆಯ ವಿಷಯ.
Last Updated 5 ಸೆಪ್ಟೆಂಬರ್ 2021, 5:43 IST
ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕನ್ನಡಿಗ ಸುಹಾಸ್‌; ಬ್ಯಾಡ್ಮಿಂಟನ್‌ನಲ್ಲೂ ಸೈ!

ಕುಂಭಮೇಳಕ್ಕೆ 3 ದಿನ ಬಾಕಿ; ತ್ರಿವೇಣಿ ಸಂಗಮದಲ್ಲಿ ಸಿದ್ಧತೆ

ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆ. 17ರಿಂದ ಮೂರು ದಿನ ಕುಂಭಮೇಳ ನಡೆಯಲಿದ್ದು, ಮಠಾಧೀಶರು, ಋಷಿ ಮುನಿಗಳು ಸೇರಿದಂತೆ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.
Last Updated 14 ಫೆಬ್ರುವರಿ 2019, 4:24 IST
ಕುಂಭಮೇಳಕ್ಕೆ 3 ದಿನ ಬಾಕಿ; ತ್ರಿವೇಣಿ ಸಂಗಮದಲ್ಲಿ ಸಿದ್ಧತೆ

ಪಾಕ್ ಆಕ್ರಮಿತ ಕಾಶ್ಮೀರ: ಶಾರದಾ ಪೀಠ ಪ್ರವೇಶಾವಕಾಶಕ್ಕೆ ಕಾಶ್ಮೀರಿ ಪಂಡಿತರ ಒತ್ತಾಯ

ಕುಂಭ ಮೇಳ 2019
Last Updated 6 ಫೆಬ್ರುವರಿ 2019, 3:21 IST
ಪಾಕ್ ಆಕ್ರಮಿತ ಕಾಶ್ಮೀರ: ಶಾರದಾ ಪೀಠ ಪ್ರವೇಶಾವಕಾಶಕ್ಕೆ ಕಾಶ್ಮೀರಿ ಪಂಡಿತರ ಒತ್ತಾಯ

ಕುಂಭಮೇಳದಲ್ಲಿ ಸಂಪುಟ ಸಭೆ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಮುಖ್ಯಮಂತ್ರಿ-ಸಚಿವರು

ಉತ್ತರ ಪ್ರದೇಶ ಸಚಿವ ಸಂಪುಟ ಸಭೆ ಇದೇ ಮೊದಲ ಬಾರಿಗೆ ಮಂಗಳವಾರ ಕುಂಭಮೇಳದಲ್ಲಿ ನಡೆಯಿತು. ಲಖನೌದಿಂದ ಆಗಮಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂಪುಟ ಸಹೋದ್ಯೋಗಿಗಳು ಸಾಧು–ಸಂತರ ಜತೆ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು.
Last Updated 29 ಜನವರಿ 2019, 18:23 IST
ಕುಂಭಮೇಳದಲ್ಲಿ ಸಂಪುಟ ಸಭೆ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಮುಖ್ಯಮಂತ್ರಿ-ಸಚಿವರು

ರಾಮಮಂದಿರ ನಿರ್ಮಾಣ; ಕುಂಭ ಮೇಳದಲ್ಲಿ ನಿರ್ಧಾರ: ಪೇಜಾವರ ಶ್ರೀ

ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಯಗರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.
Last Updated 20 ಜನವರಿ 2019, 14:51 IST
ರಾಮಮಂದಿರ ನಿರ್ಮಾಣ; ಕುಂಭ ಮೇಳದಲ್ಲಿ ನಿರ್ಧಾರ: ಪೇಜಾವರ ಶ್ರೀ

ರಾಮಮಂದಿರ ನಿರ್ಮಾಣ ಕುರಿತು ಕುಂಭ ಮೇಳದಲ್ಲಿ ನಿರ್ಧಾರ: ಪೇಜಾವರ ಶ್ರೀ

Last Updated 20 ಜನವರಿ 2019, 14:46 IST
fallback
ADVERTISEMENT

ಪ್ರಯಾಗರಾಜ್‌: ಕುಂಭ ಮೇಳದಲ್ಲಿ ಸಂತರ ಸಮಾಗಮ

ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಮಿಂದ ಒಂದೂವರೆ ಕೋಟಿ ಮಂದಿ
Last Updated 15 ಜನವರಿ 2019, 20:00 IST
ಪ್ರಯಾಗರಾಜ್‌: ಕುಂಭ ಮೇಳದಲ್ಲಿ ಸಂತರ ಸಮಾಗಮ

ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ ಸಜ್ಜು

ಈ ಬಾರಿ 45 ಕಿ.ಮೀ. ವ್ಯಾಪ್ತಿಯಲ್ಲಿ ಜ.15ರಿಂದ ನಡೆಯಲಿದೆ ಬೃಹತ್‌ ಮೇಳ
Last Updated 13 ಜನವರಿ 2019, 19:20 IST
ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ ಸಜ್ಜು

ಕುಂಭಮೇಳ: ಪ್ರಯಾಗರಾಜ್ ಜಗಮಗ

ಲಕ್ಷಾಂತರ ಸಂಖ್ಯೆಯಲ್ಲಿ ಬರುವ ಸಾಧು–ಸಂತರು, ಭಕ್ತರಿಗೆ ವಸತಿ ಮತ್ತು ಮೂಲಸೌಕರ್ಯ ಕಲ್ಪಿಸಲು ಕುಂಭಮೇಳ ಕ್ಷೇತ್ರದಲ್ಲಿ ತಾತ್ಕಾಲಿಕ ನಗರಿಯನ್ನು ನಿರ್ಮಿಸಲಾಗಿದೆ.
Last Updated 10 ಜನವರಿ 2019, 20:15 IST
ಕುಂಭಮೇಳ: ಪ್ರಯಾಗರಾಜ್ ಜಗಮಗ
ADVERTISEMENT
ADVERTISEMENT
ADVERTISEMENT