ಇಂದ್ರಿಯ ನಿಗ್ರಹ, ಸ್ಥಿತಪ್ರಜ್ಞೆಗೆ ಕೂರ್ಮಾಸನ
ಕೂರ್ಮ ಎಂದರೆ ಆಮೆ ಎಂದರ್ಥ. ವಿಷ್ಣುವು ಎರಡನೇ ಅವತಾರ ತಾಳಿ 'ಆದಿಕೂರ್ಮ'ನೆನಿಸಿ, ದೇವತೆಗಳು ಅಮೃತ ಪಡೆಯಲು ಸಮುದ್ರ ಮಂಥನ ಮಾಡುವಾಗ ಸಮುದ್ರದ ತಳದಲ್ಲಿದ್ದು, ತನ್ನ(ಆಮೆ) ಬೆನ್ನ ಮೇಲೆ ಮಂದಾರಪರ್ವತವನ್ನಿಟ್ಟು ಕಡೆಯುವಂತೆ ಹೇಳಿದ ಕಥೆಯು ಪುರಾಣದಲ್ಲಿದೆ.Last Updated 9 ಜೂನ್ 2019, 19:30 IST