ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Kurnool

ADVERTISEMENT

ಆಂಧ್ರ‍ಪ್ರದೇಶಕ್ಕೆ ಅ.16ರಂದು ಭೇಟಿ: ಕರ್ನೂಲ್‌ನಲ್ಲಿ ಮೋದಿ ಮಾತು

Modi Kurnool Speech: ಪ್ರಧಾನಿ ಮೋದಿ ಅ.16ರಂದು ಆಂಧ್ರಪ್ರದೇಶದ ಶ್ರೀಶೈಲಂ ಮತ್ತು ಕರ್ನೂಲ್‌ಗೆ ಭೇಟಿ ನೀಡಲಿದ್ದು, ₹13,430 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 14 ಅಕ್ಟೋಬರ್ 2025, 14:32 IST
ಆಂಧ್ರ‍ಪ್ರದೇಶಕ್ಕೆ ಅ.16ರಂದು ಭೇಟಿ: ಕರ್ನೂಲ್‌ನಲ್ಲಿ ಮೋದಿ ಮಾತು

ಬಳ್ಳಾರಿಯಲ್ಲಿ ಕರ್ನೂಲ್‌ ಸೇರ್ಪಡೆಗೆ ಟಿಡಿಪಿ ಹೋರಾಟ

ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯನ್ನು ಬಳ್ಳಾರಿಯೊಂದಿಗೆ ಸೇರ್ಪಡೆಗೊಳಿಸಬೇಕು ಎಂದು ಟಿಡಿಪಿ ಮಂತ್ರಾಲಯ ಘಟಕದ ಪ್ರಮುಖ ಪಿ.ತಿಕ್ಕರೆಡ್ಡಿ ನೇತೃತ್ವದಲ್ಲಿ ಮಂತ್ರಾಲಯ ಸೇರಿದಂತೆ ವಿವಿಧೆಡೆ ಗುರುವಾರ ಪ್ರತಿಭಟನೆ ಆರಂಭಿಸಲಾಗಿದೆ.
Last Updated 3 ಜನವರಿ 2020, 2:23 IST
 ಬಳ್ಳಾರಿಯಲ್ಲಿ ಕರ್ನೂಲ್‌ ಸೇರ್ಪಡೆಗೆ ಟಿಡಿಪಿ ಹೋರಾಟ

ಕರ್ನೂಲ್‌: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವು

ಪ್ರಾಥಮಿಕ ಮೂಲಗಳ ಪ್ರಕಾರ, ‘ಒಂದೇ ಕುಟುಂಬದ 21 ಮಂದಿ, ಕರ್ನೂಲ್‌ನಿಂದ ಅದೋನಿ ಬಳಿಯ ಎಲ್ಲಾರ್ತಿ ದರ್ಗಾಕ್ಕೆ ತೆರಳುತ್ತಿದ್ದರು’ ಎಂದು ಹೇಳಲಾಗಿದೆ.
Last Updated 17 ಅಕ್ಟೋಬರ್ 2018, 6:46 IST
ಕರ್ನೂಲ್‌: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವು

ಕರ್ನೂಲ್: ಕಲ್ಲು ಕ್ವಾರಿಯಲ್ಲಿ ಸ್ಫೋಟ, 11 ಸಾವು 

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಕಲ್ಲುಕ್ವಾರಿಯೊಂದರಲ್ಲಿ ಪ್ರಬಲ ಸ್ಫೋಟ ಸಂಭವಿಸಿ 11 ಮಂದಿ ಕಾರ್ಮಿಕರು ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
Last Updated 4 ಆಗಸ್ಟ್ 2018, 1:38 IST
ಕರ್ನೂಲ್: ಕಲ್ಲು ಕ್ವಾರಿಯಲ್ಲಿ ಸ್ಫೋಟ, 11 ಸಾವು 
ADVERTISEMENT
ADVERTISEMENT
ADVERTISEMENT
ADVERTISEMENT