ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kurta

ADVERTISEMENT

ಕುರ್ತಾ ಟ್ವಿಟ್ಟರ್‌ ಟ್ರೆಂಡ್‌: ಗಂಡಸರದ್ದೇ ಮೇಲುಗೈ

ಸೀರೆಟ್ವಿಟ್ಟರ್ ಟ್ರೆಂಡ್‌ನಂತೆ ಕುರ್ತಾ ಟ್ರೆಂಡ್‌ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೇಶದಾದ್ಯಂತ ಅನೇಕ ಮಂದಿ ತಾವು ಬೇರೆ ಬೇರೆ ಸಂದರ್ಭಗಳಲ್ಲಿ ಕುರ್ತಾ ಧರಿಸಿ ತೆಗೆಸಿಕೊಂಡಿದ್ದ ಫೋಟೊವನ್ನು ಕುರ್ತಾ ಟ್ವಿಟ್ಟರ್‌ ಟ್ರೆಂಡ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ರೆಂಡ್‌ಗೆ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳೇ ಹೆಚ್ಚಾಗಿ ಸ್ಪಂದಿಸಿದ್ದಾರೆ.
Last Updated 8 ಜುಲೈ 2020, 5:30 IST
ಕುರ್ತಾ ಟ್ವಿಟ್ಟರ್‌ ಟ್ರೆಂಡ್‌: ಗಂಡಸರದ್ದೇ ಮೇಲುಗೈ

ಕುರ್ತಾ–ಪ್ಯಾಂಟ್‌ ಉದ್ದನೆಯ ಶೂ

ಫ್ಯಾಷನ್ ಎಂಬುದು ಎಂದಿಗೂ ಸ್ಥಿರವಾಗಿರುವುದಿಲ್ಲ. ಋತುಮಾನಕ್ಕೆ ತಕ್ಕ ಹಾಗೆ ಫ್ಯಾಷನ್ ಬದಲಾಗುತ್ತದೆ. ದೀಪಾವಳಿ ಬಂದಾಗ ಸಾಂಪ್ರದಾಯಕ ಉಡುಪಿನತ್ತ ಜನರು ಆಕರ್ಷಿತರಾದರೆ, ಕ್ರಿಸ್‌ಮಸ್‌ ಬಂದಾಗ ಪಾರ್ಟಿ ಉಡುಪುಗಳತ್ತ ಮನಸ್ಸು ವಾಲುತ್ತದೆ. ಒಟ್ಟಾರೆ ಫ್ಯಾಷನ್ ಕ್ಷೇತ್ರವನ್ನು ಸೀಮಿತಗೊಳಿಸಲು ಸಾಧ್ಯವಿಲ್ಲ ಎಂಬುದು ಫ್ಯಾಬ್ ಇಂಡಿಯಾದ ಅಧ್ಯಕ್ಷ (ರೀಟೆಲ್) ಅಜಯ್ ಕಪೂರ್‌ ಅಭಿಪ್ರಾಯ.
Last Updated 7 ಡಿಸೆಂಬರ್ 2019, 2:04 IST
ಕುರ್ತಾ–ಪ್ಯಾಂಟ್‌ ಉದ್ದನೆಯ ಶೂ

ಮೋದಿ ಧರಿಸುವ ಕುರ್ತಾ ಅಳತೆ ಮಮತಾ ಬ್ಯಾನರ್ಜಿಗೆ ಹೇಗೆ ತಿಳಿಯಿತು?: ರಾಜ್ ಬಬ್ಬರ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿ ವರ್ಷ ಉಡುಗೊರೆಯಾಗಿ ನನಗೆ ಕುರ್ತಾ ಕಳುಹಿಸಿಕೊಡುತ್ತಾರೆ ಎಂದಿದ್ದ ಪ್ರಧಾನಿ ಮೋದಿ ಹೇಳಿಕೆಯನ್ನು ಅಣಕಿಸಿರುವ ಕಾಂಗ್ರೆಸ್‌ ಹಿರಿಯ ನಾಯಕ ರಾಜ್‌ ಬಬ್ಬರ್‌, ಮೋದಿ ಧರಿಸುವ ಕುರ್ತಾ ಅಳತೆ ಮಮತಾ ಅವರಿಗೆ ಹೇಗೆ ಗೊತ್ತಾಯಿತು? ಎಂದು ಪ್ರಶ್ನಿಸಿದ್ದಾರೆ.
Last Updated 27 ಏಪ್ರಿಲ್ 2019, 7:35 IST
ಮೋದಿ ಧರಿಸುವ ಕುರ್ತಾ ಅಳತೆ ಮಮತಾ ಬ್ಯಾನರ್ಜಿಗೆ ಹೇಗೆ ತಿಳಿಯಿತು?: ರಾಜ್ ಬಬ್ಬರ್
ADVERTISEMENT
ADVERTISEMENT
ADVERTISEMENT
ADVERTISEMENT