ಗುರುವಾರ, 3 ಜುಲೈ 2025
×
ADVERTISEMENT

KVIC

ADVERTISEMENT

ಖಾದಿ–ಗ್ರಾಮೋದ್ಯೋಗ: ದಾಖಲೆ ವಹಿವಾಟು

ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು (ಕೆವಿಐಸಿ) 2023–24ನೇ ಆರ್ಥಿಕ ವರ್ಷದಲ್ಲಿ ಮೊದಲ ಬಾರಿಗೆ ₹1.55 ಲಕ್ಷ ಕೋಟಿಯಷ್ಟು ದಾಖಲೆ ವಹಿವಾಟು ನಡೆಸಿದೆ. ಹೊಸದಾಗಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಮಂಡಳಿಯ ಅಧ್ಯಕ್ಷ ಮನೋಜ್‌ ಕುಮಾರ್‌ ಮಂಗಳವಾರ ಹೇಳಿದ್ದಾರೆ.
Last Updated 9 ಜುಲೈ 2024, 15:58 IST
ಖಾದಿ–ಗ್ರಾಮೋದ್ಯೋಗ: ದಾಖಲೆ ವಹಿವಾಟು

M.A,M.Sc,M.com ಆದವರಿಗೆ ಕೆಲಸ: ಖಾದಿ ಗ್ರಾಮೋದ್ಯೋಗದಲ್ಲಿ 75 ಹುದ್ದೆಗಳು

ಖಾದಿ ಮತ್ತು ಗ್ರಾಮೋಮೋದ್ಯಗ ಆಯೋಗದಲ್ಲಿ ಖಾಲಿ ಇರುವ ಯುವ ವೃತ್ತಿಪರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 17 ಡಿಸೆಂಬರ್ 2019, 7:00 IST
M.A,M.Sc,M.com ಆದವರಿಗೆ ಕೆಲಸ: ಖಾದಿ ಗ್ರಾಮೋದ್ಯೋಗದಲ್ಲಿ 75 ಹುದ್ದೆಗಳು

ಆಕಳು ಸಗಣಿಯ ಸೋಪ್‌, ಬಿದಿರಿನ ಬಾಟಲಿ ಬಿಡುಗಡೆ

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ತಯಾರಿಸಿರುವ, ಆಕಳಿನ ಸಗಣಿಯಿಂದ ಮಾಡಿದ ಸೋಪ್‌ ಹಾಗೂ ಬಿದಿರು ಬಳಸಿ ಮಾಡಿರುವ ನೀರಿನ ಬಾಟಲಿಗಳನ್ನು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಂಗಳವಾರ ಬಿಡುಗಡೆ ಮಾಡಿದರು.
Last Updated 1 ಅಕ್ಟೋಬರ್ 2019, 18:50 IST
fallback

'ಖಾದಿ ಆಯೋಗದಿಂದ 20 ಲಕ್ಷ ಉದ್ಯೋಗ ಸೃಷ್ಟಿ'

ಕೆವಿಐಸಿ ಅಧ್ಯಕ್ಷ ವಿನಯ ಕುಮಾರ್‌ ಸಕ್ಸೇನಾ ಮಾಹಿತಿ
Last Updated 14 ಏಪ್ರಿಲ್ 2019, 16:48 IST
'ಖಾದಿ ಆಯೋಗದಿಂದ 20 ಲಕ್ಷ ಉದ್ಯೋಗ ಸೃಷ್ಟಿ'
ADVERTISEMENT
ADVERTISEMENT
ADVERTISEMENT
ADVERTISEMENT