‘ಪಾಕ್ ವಿಭಜಿಸಿದ್ದು ಕಾಂಗ್ರೆಸ್; ಇದನ್ನು ಹೇಳುವ ಧೈರ್ಯ ಮೋದಿಗೆ ಇಲ್ಲ’
‘ಪಾಕಿಸ್ತಾನದ ಭಾಗವಾಗಿದ್ದ ಬಾಂಗ್ಲಾದೇಶವನ್ನು ಅದರಿಂದ ಬೇರ್ಪಡಿಸಿದ್ದು ಕಾಂಗ್ರೆಸ್. ಇದನ್ನು ಜನರ ಮುಂದೆ ಹೇಳುವ ಧೈರ್ಯ ಪ್ರಧಾನಿ ನರೇಂದ್ರ ಮೋದಿಗೆ ಇಲ್ಲ’ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹರಿಹಾಯ್ದಿದ್ದಾರೆ.Last Updated 19 ಅಕ್ಟೋಬರ್ 2019, 17:22 IST