ಶುಕ್ರವಾರ, 4 ಜುಲೈ 2025
×
ADVERTISEMENT

Labor Union

ADVERTISEMENT

ದುಡಿಮೆ ಅವಧಿ ಹೆಚ್ಚಳಕ್ಕೆ ಕಾರ್ಮಿಕ ಸಂಘಟನೆಗಳ ವಿರೋಧ

ಕರ್ನಾಟಕ ಅಂಗಡಿಗಳ ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ ಕಾಯ್ದೆ ತಿದ್ದುಪಡಿಗಾಗಿ ನಡೆದ ಸಭೆ
Last Updated 18 ಜೂನ್ 2025, 16:28 IST
ದುಡಿಮೆ ಅವಧಿ ಹೆಚ್ಚಳಕ್ಕೆ ಕಾರ್ಮಿಕ ಸಂಘಟನೆಗಳ ವಿರೋಧ

ಸಂಗತ: ಕಾರ್ಮಿಕರ ಕಾಯಲಿ ಕಾಯಕ

ಅಸಂಘಟಿತ ಕಾರ್ಮಿಕರ ಹಿತ ಕಾಯಲು ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ
Last Updated 23 ಮೇ 2025, 19:30 IST
ಸಂಗತ: ಕಾರ್ಮಿಕರ ಕಾಯಲಿ ಕಾಯಕ

ದಾಂಡೇಲಿ: ಕಾರ್ಮಿಕ ಮುಖಂಡ ಹರೀಶ್ ನಾಯ್ಕ ನಿಧನ

ಕಾರ್ಮಿಕ ಮುಖಂಡ ಹಾಗೂ ಜನಪರ ಹೋರಾಟಗಾರ ಹರೀಶ್ ನಾಯ್ಕ ಸೋಮವಾರ ಬೆಳಗ್ಗೆ ರಾಮನಗರದ ಸ್ವಗೃಹದಲ್ಲಿ ನಿಧನರಾದರು.
Last Updated 7 ಆಗಸ್ಟ್ 2023, 7:38 IST
ದಾಂಡೇಲಿ: ಕಾರ್ಮಿಕ ಮುಖಂಡ ಹರೀಶ್ ನಾಯ್ಕ ನಿಧನ

ಟೊಯೊಟಾ ಕಾರ್ಮಿಕರ ಹೋರಾಟಕ್ಕೆ ಸಂಘಟನೆಗಳ ಬೆಂಬಲ

ಕಾರ್ಮಿಕರ ಪ್ರತಿಭಟನೆ ಮುಂದುವರಿಕೆ: ಕುಟುಂಬಸ್ಥರು, ಮಕ್ಕಳು ಭಾಗಿ
Last Updated 21 ಜನವರಿ 2021, 13:42 IST
ಟೊಯೊಟಾ ಕಾರ್ಮಿಕರ ಹೋರಾಟಕ್ಕೆ ಸಂಘಟನೆಗಳ ಬೆಂಬಲ

ಕಾರ್ಮಿಕ ಸಂಹಿತೆಗಳಿಗೆ ಸಂಘಟನೆಗಳ ವಿರೋಧ

ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನವನ್ನು ಕೇಂದ್ರ ಸರ್ಕಾರವು ತಡೆಹಿಡಿಯಬೇಕು ಎಂದು ಒಟ್ಟು 10 ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.
Last Updated 20 ಜನವರಿ 2021, 15:38 IST
ಕಾರ್ಮಿಕ ಸಂಹಿತೆಗಳಿಗೆ ಸಂಘಟನೆಗಳ ವಿರೋಧ

ಆಳ–ಅಗಲ: ಕಾರ್ಮಿಕ ಸಂಹಿತೆಗೆ ಉದ್ಯಮಿಗಳ ಸ್ವಾಗತ

ಹೊಸ ಕಾರ್ಮಿಕ ಸಂಹಿತೆಯು ಕಾರ್ಮಿಕ ವಿರೋಧಿಯಾಗಿದೆ ಎಂಬ ವಾದವನ್ನು ಉದ್ಯಮಿಗಳು ಒಪ್ಪುವುದಿಲ್ಲ. ಬದಲಿಗೆ ಇದು ಉದ್ದಿಮೆಗಳು ಮತ್ತು ಕಾರ್ಮಿಕರು ಇಬ್ಬರಿಗೂ ಸಹಕಾರಿ ಎಂದು ಅವರು ಹೇಳುತ್ತಾರೆ. ಮಾಲೀಕರು ಮತ್ತು ಕಾರ್ಮಿಕರ ನಡುವೆ ಸಮತೋಲನ ಕಾಪಾಡುವಲ್ಲಿ ಸಂಹಿತೆ ಬಹುತೇಕ ಯಶಸ್ವಿಯಾಗಿದೆ. ಜತೆಗೆ, ಕಾರ್ಮಿಕರಿಗೆ ಇನ್ನಷ್ಟು ಭದ್ರತೆಗಳು ಲಭಿಸಿವೆ ಎಂದು ಅವರು ಹೇಳುತ್ತಾರೆ.
Last Updated 24 ಸೆಪ್ಟೆಂಬರ್ 2020, 20:47 IST
ಆಳ–ಅಗಲ: ಕಾರ್ಮಿಕ ಸಂಹಿತೆಗೆ ಉದ್ಯಮಿಗಳ ಸ್ವಾಗತ

ಕಾರ್ಮಿಕರಿಗೆ ಕನಿಷ್ಠ ವೇತನ: ಸಭೆ ವಿಫಲ

ವ್ಯತ್ಯಸ್ಥ ತುಟ್ಟಿ ಭತ್ಯೆ: ಮಾಲೀಕರು– ಕಾರ್ಮಿಕ ಸಂಘಟನೆಗಳ ಸಭೆ
Last Updated 26 ಮೇ 2020, 19:32 IST
ಕಾರ್ಮಿಕರಿಗೆ ಕನಿಷ್ಠ ವೇತನ: ಸಭೆ ವಿಫಲ
ADVERTISEMENT

ಕಾರ್ಮಿಕ ಕಾಯ್ದೆ ಅಮಾನತು ವಿರುದ್ಧ ಐಎಲ್‌ಒಗೆ ಪತ್ರ

ಕೆಲವು ರಾಜ್ಯಗಳು ಕಾರ್ಮಿಕ ಕಾಯ್ದೆಯನ್ನು ಅಮಾನತಿನಲ್ಲಿ ಇರಿಸಿವೆ. ಈ ನಿರ್ಧಾರವನ್ನು ಕೈಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ‘ಪ್ರಬಲ ಮತ್ತು ಪರಿಣಾಮಕಾರಿ’ ಒತ್ತಡ ಹೇರಬೇಕು ಎಂದು ಕೋರಿ ಹತ್ತು ಕಾರ್ಮಿಕ ಸಂಘಟನೆಗಳು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗೆ (ಐಎಲ್‌ಒ) ಸೋಮವಾರ ಪತ್ರ ಬರೆದಿವೆ.
Last Updated 25 ಮೇ 2020, 20:15 IST
ಕಾರ್ಮಿಕ ಕಾಯ್ದೆ ಅಮಾನತು ವಿರುದ್ಧ ಐಎಲ್‌ಒಗೆ ಪತ್ರ

ಕಾರ್ಮಿಕ ಸಂಘದ ಕಚೇರಿ ಉದ್ಘಾಟನೆ

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು)ಇದರ ಬೆಳ್ತಂಗಡಿ ತಾಲ್ಲೂಕು ಸಮಿತಿಯ ನೂತನ ಕಚೇರಿಯು ಇಲ್ಲಿಯ ಧರ್ಮಶ್ರೀ ವಾಣಿಜ್ಯ ಸಂಕಿರ್ಣದಲ್ಲಿ ಶನಿವಾರ ಪ್ರಾರಂಭವಾಯಿತು.
Last Updated 18 ಸೆಪ್ಟೆಂಬರ್ 2018, 11:11 IST
ಕಾರ್ಮಿಕ ಸಂಘದ ಕಚೇರಿ ಉದ್ಘಾಟನೆ
ADVERTISEMENT
ADVERTISEMENT
ADVERTISEMENT