ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

labour Minister

ADVERTISEMENT

ಕಲಿಕೆ ಭಾಗ್ಯ ಯೋಜನೆ: ಕಾರ್ಮಿಕರ ಮಕ್ಕಳ ಸಹಾಯಧನಕ್ಕೆ ಕತ್ತರಿ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ‘ಕಲಿಕೆ ಭಾಗ್ಯ’ ಯೋಜನೆಯಡಿ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನ ಮೊತ್ತವನ್ನು ರಾಜ್ಯ ಸರ್ಕಾರ ಭಾರಿ ಪ್ರಮಾಣದಲ್ಲಿ ಕಡಿತ ಮಾಡಿದೆ.
Last Updated 7 ನವೆಂಬರ್ 2023, 23:30 IST
ಕಲಿಕೆ ಭಾಗ್ಯ ಯೋಜನೆ: ಕಾರ್ಮಿಕರ ಮಕ್ಕಳ ಸಹಾಯಧನಕ್ಕೆ ಕತ್ತರಿ

ನಕಲಿ ಕಾರ್ಮಿಕರ ಕಾರ್ಡ್‌ ತಡೆಗೆ ಹೊಸ ಆ್ಯಪ್‌: ಸಂತೋಷ ಲಾಡ್‌

‘ರಾಜ್ಯದಲ್ಲಿ ಶೇಕಡ 60ರಿಂದ 70ರಷ್ಟು ಕಾರ್ಮಿಕ ಕಾರ್ಡ್‌ಗಳು ನಕಲಿ ಕಾರ್ಡ್‌ಗಳಾಗಿದ್ದು ಅವುಗಳನ್ನು ತಡೆಯಲು ಹೊಸ ಆ್ಯಪ್‌ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
Last Updated 5 ನವೆಂಬರ್ 2023, 23:30 IST
ನಕಲಿ ಕಾರ್ಮಿಕರ ಕಾರ್ಡ್‌ ತಡೆಗೆ ಹೊಸ ಆ್ಯಪ್‌: ಸಂತೋಷ ಲಾಡ್‌

ಸೂಕ್ತ ಸಮಯದಲ್ಲಿ ಕಾರ್ಮಿಕ ಸಂಹಿತೆ ಅನುಷ್ಠಾನ: ಕೇಂದ್ರ ಸರ್ಕಾರ

ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್‌ ಹೇಳಿಕೆ
Last Updated 15 ಜುಲೈ 2022, 11:01 IST
ಸೂಕ್ತ ಸಮಯದಲ್ಲಿ ಕಾರ್ಮಿಕ ಸಂಹಿತೆ ಅನುಷ್ಠಾನ: ಕೇಂದ್ರ ಸರ್ಕಾರ

4 ಕಾರ್ಮಿಕ ಸಂಹಿತೆ: ಮುಂದಿನ ಹಣಕಾಸು ವರ್ಷದಲ್ಲಿ ಅನುಷ್ಠಾನ ಸಾಧ್ಯತೆ

13 ರಾಜ್ಯಗಳು ನಿಯಮ ರೂಪಿಸಿರುವುದರಿಂದ ನಾಲ್ಕು ಕಾರ್ಮಿಕ ಸಂಹಿತೆಗಳು ಮುಂದಿನ ಹಣಕಾಸು ವರ್ಷದಲ್ಲಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 19 ಡಿಸೆಂಬರ್ 2021, 19:45 IST
4 ಕಾರ್ಮಿಕ ಸಂಹಿತೆ: ಮುಂದಿನ ಹಣಕಾಸು ವರ್ಷದಲ್ಲಿ ಅನುಷ್ಠಾನ ಸಾಧ್ಯತೆ

ಕಾರ್ಮಿಕ ಸಹಾಯಧನಗಳ ಹೆಚ್ಚಳಕ್ಕೆ ತೀರ್ಮಾನ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌

ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ನೀಡುವ ಸಹಾಯಧನಗಳ ಮೊತ್ತದಲ್ಲಿ ಭಾರಿ ಏರಿಕೆ ಮಾಡುವ ನಿರ್ಣಯಗಳನ್ನು ಗುರುವಾರ ನಡೆದ ಮಂಡಳಿಯ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ತಿಳಿಸಿದರು.
Last Updated 1 ಜುಲೈ 2021, 21:42 IST
ಕಾರ್ಮಿಕ ಸಹಾಯಧನಗಳ ಹೆಚ್ಚಳಕ್ಕೆ ತೀರ್ಮಾನ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌

15 ದಿನಗಳೊಳಗೆ ಕಾರ್ಮಿಕರ ಖಾತೆಗೆ ಹಣ: ಸಚಿವ ಶಿವರಾಮ ಹೆಬ್ಬಾರ್ ಭರವಸೆ

ರಾಜ್ಯದಲ್ಲಿ ಬಾಕಿ ಉಳಿದಿರುವ 7.81 ಲಕ್ಷ ಕಾರ್ಮಿಕರ ಖಾತೆಗೆ 15 ದಿನಗಳಲ್ಲಿ, ಸರ್ಕಾರ ನೀಡುವ ಧನಸಹಾಯ ₹ 2000 ಅನ್ನು ಜಮೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಶುಕ್ರವಾರ ಇಲ್ಲಿ ಹೇಳಿದರು.
Last Updated 2 ಮೇ 2020, 21:16 IST
15 ದಿನಗಳೊಳಗೆ ಕಾರ್ಮಿಕರ ಖಾತೆಗೆ ಹಣ: ಸಚಿವ ಶಿವರಾಮ ಹೆಬ್ಬಾರ್ ಭರವಸೆ

ಒಂದು ರಾಷ್ಟ್ರ, ಒಂದು ವೇತನ ದಿನ: ಸಚಿವ ಗಂಗ್ವಾರ್

‘ಸಂಘಟಿತ ವಲಯದ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ’ಒಂದು ರಾಷ್ಟ್ರ, ಒಂದು ವೇತನ ದಿನ‘ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್ ಶುಕ್ರವಾರ ತಿಳಿಸಿದ್ದಾರೆ.
Last Updated 15 ನವೆಂಬರ್ 2019, 19:30 IST
ಒಂದು ರಾಷ್ಟ್ರ, ಒಂದು ವೇತನ ದಿನ: ಸಚಿವ ಗಂಗ್ವಾರ್
ADVERTISEMENT

₹ 413 ಕೋಟಿ ಅಪವ್ಯಯ ಆಗಿಲ್ಲ: ಕಾರ್ಮಿಕ ಸಚಿವ ಸ್ಪಷ್ಟನೆ

‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿದ್ದ ₹ 413.08 ಕೋಟಿ ಅಪವ್ಯಯ ಆಗಿಲ್ಲ’ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಸ್ಪಷ್ಟಪಡಿಸಿದರು.
Last Updated 19 ಡಿಸೆಂಬರ್ 2018, 17:22 IST
fallback
ADVERTISEMENT
ADVERTISEMENT
ADVERTISEMENT