ಛತ್ತೀಸಗಢ: ಕಾರ್ಮಿಕರ ಉಗುರು ಕಿತ್ತು, ವಿದ್ಯುತ್ ಶಾಕ್ ನೀಡಿದ ಮಾಲೀಕ
ಐಸ್‌ಕ್ರೀಮ್ ಕಾರ್ಖಾನೆಯಲ್ಲಿ ಕಳ್ಳತನ ಮಾಡಿದ್ದಾರೆಂಬ ಶಂಕೆಯ ಮೇರೆಗೆ ಇಬ್ಬರು ಕಾರ್ಮಿಕರಿಗೆ ವಿದ್ಯುತ್ ಶಾಕ್ ನೀಡಲಾಗಿದೆ. ಅಲ್ಲದೆ ಬೆರಳಿನ ಉಗುರುಗಳನ್ನು ಕಿತ್ತು, ಚಿತ್ರಹಿಂಸೆ ನೀಡಲಾಗಿದೆ.Last Updated 19 ಏಪ್ರಿಲ್ 2025, 14:50 IST