ಲಡಾಕ್ ಗುಡ್ಡಗಾಡು ಪ್ರದೇಶ ಮಂಡಳಿ ಚುನಾವಣೆ: ಎನ್ಸಿ, ‘ಕೈ’ ಮೇಲುಗೈ
ಕಾರ್ಗಿಲ್ (ಲಡಾಕ್) (ಪಿಟಿಐ): ಲಡಾಕ್ನ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸ್ವಾಯತ್ತ ಮಂಡಳಿಗೆ (ಎಲ್ಎಎಚ್ಡಿಸಿ–ಕಾರ್ಗಿಲ್) ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್.ಸಿ) ಹಾಗೂ ಕಾಂಗ್ರೆಸ್ ಒಟ್ಟು 22 ಸ್ಥಾನಗಳಲ್ಲಿ ಜಯಭೇರಿ ಬಾರಿಸಿವೆ.
Last Updated 8 ಅಕ್ಟೋಬರ್ 2023, 20:52 IST