ಶನಿವಾರ, 15 ನವೆಂಬರ್ 2025
×
ADVERTISEMENT

Ladakh Lok Sabha

ADVERTISEMENT

ಲಡಾಖ್‌ ಜನರು, ಸಂಸ್ಕೃತಿ ಮೇಲೆ ಬಿಜೆಪಿ-ಆರ್‌ಎಸ್‌ಎಸ್‌ ದಾಳಿ: ರಾಹುಲ್ ಗಾಂಧಿ ಟೀಕೆ

Rahul Gandhi Criticism: ಲಡಾಖ್‌ನ ಅದ್ಭುತ ಜನರು, ಸಂಸ್ಕೃತಿ, ಸಂಪ್ರದಾಯವು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದಾಳಿಯಲ್ಲಿ ಸಿಲುಕಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಭಾನುವಾರ ಹರಿಹಾಯ್ದರು.
Last Updated 28 ಸೆಪ್ಟೆಂಬರ್ 2025, 13:08 IST
ಲಡಾಖ್‌ ಜನರು, ಸಂಸ್ಕೃತಿ ಮೇಲೆ ಬಿಜೆಪಿ-ಆರ್‌ಎಸ್‌ಎಸ್‌ ದಾಳಿ: ರಾಹುಲ್ ಗಾಂಧಿ ಟೀಕೆ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹ: ಸತತ 4ನೇ ದಿನ ಕರ್ಫ್ಯೂ ಮುಂದುವರಿಕೆ

Ladakh Protest: ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಲೇಹ್‌ನಲ್ಲಿ ನಡೆದ ಪ್ರತಿಭಟನೆಯು ಹಿಂಸಾತ್ಮಕವಾಗಿ ತಿರುಗಿದ ಹಿನ್ನೆಲೆಯಲ್ಲಿ, ನಗರದಾದ್ಯಂತ ಬಿಎನ್‌ಎಸ್‌ಎಸ್ ಸೆಕ್ಷನ್ 163ರ ಅಡಿಯಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ.
Last Updated 27 ಸೆಪ್ಟೆಂಬರ್ 2025, 6:22 IST
ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹ: ಸತತ 4ನೇ ದಿನ ಕರ್ಫ್ಯೂ ಮುಂದುವರಿಕೆ

ಜಮ್ಮು ಕಾಶ್ಮೀರ ಮತ್ತು ಲಡಾಕ್‌ನಲ್ಲಿ ಹೂಡಿಕೆ ಮಾಡಲಿದ್ದಾರೆ ಮುಕೇಶ್ ಅಂಬಾನಿ

ಹೊಸ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಕ್‌ನಲ್ಲಿರಿಲಾಯನ್ಸ್ ಗ್ರೂಪ್ ವಿಶೇಷ ಕಾರ್ಯ ಪಡೆ ರಚಿಸಲಿದ್ದು, ಇಲ್ಲಿ ಹೂಡಿಕೆ ನಡೆಸುವ ಬಗ್ಗೆ ಚಿಂತಿಸಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.
Last Updated 12 ಆಗಸ್ಟ್ 2019, 12:38 IST
ಜಮ್ಮು ಕಾಶ್ಮೀರ ಮತ್ತು ಲಡಾಕ್‌ನಲ್ಲಿ ಹೂಡಿಕೆ ಮಾಡಲಿದ್ದಾರೆ ಮುಕೇಶ್ ಅಂಬಾನಿ

ಜಮ್ಮು–ಕಾಶ್ಮೀರ: ಪಕ್ಷದ ಪರ ವರದಿ ಮಾಡಲು ಪತ್ರಕರ್ತರಿಗೆ ಲಂಚ ನೀಡಿದ ಬಿಜೆಪಿ

ಎಫ್‌ಐಆರ್ ದಾಖಲಿಸಲು ಚುನಾವಣಾ ಅಧಿಕಾರಿ ಮನವಿ
Last Updated 8 ಮೇ 2019, 2:20 IST
ಜಮ್ಮು–ಕಾಶ್ಮೀರ: ಪಕ್ಷದ ಪರ ವರದಿ ಮಾಡಲು ಪತ್ರಕರ್ತರಿಗೆ ಲಂಚ ನೀಡಿದ ಬಿಜೆಪಿ
ADVERTISEMENT
ADVERTISEMENT
ADVERTISEMENT
ADVERTISEMENT