ಶನಿವಾರ, 24 ಜನವರಿ 2026
×
ADVERTISEMENT

Lalit Modi

ADVERTISEMENT

ದೇಶದ ಬಗ್ಗೆ ಅಪಾರ ಗೌರವವಿದೆ.. ಭಾರತ ಸರ್ಕಾರದ ಕ್ಷಮೆ ಕೇಳಿದ ಲಲಿತ್‌ ಮೋದಿ

Lalit Modi Apologizes: ಸಾಮಾಜಿಕ ಜಾಲತಾಣದಲ್ಲಿ ತಾವು ಪೋಸ್ಟ್‌ ಮಾಡಿದ್ದ ವಿಡಿಯೊವೊಂದರ ಸಂಬಂಧ ಐಪಿಎಲ್ ರೂವಾರಿ ಲಲಿತ್ ಮೋದಿ ಅವರು ಭಾರತ ಸರ್ಕಾರದ ಕ್ಷಮೆ ಕೇಳಿದ್ದಾರೆ. ಅಲ್ಲದೇ ದೇಶದ ಬಗ್ಗೆ ತನಗೆ ಅಪಾರ ಗೌರವವಿದೆ ಎಂದಿದ್ದಾರೆ.
Last Updated 29 ಡಿಸೆಂಬರ್ 2025, 13:16 IST
ದೇಶದ ಬಗ್ಗೆ ಅಪಾರ ಗೌರವವಿದೆ.. ಭಾರತ ಸರ್ಕಾರದ ಕ್ಷಮೆ ಕೇಳಿದ ಲಲಿತ್‌ ಮೋದಿ

ಲಂಡನ್‌ನಲ್ಲಿ ವಿಜಯ್ ಮಲ್ಯ ಹುಟ್ಟುಹಬ್ಬದ ಪಾರ್ಟಿ ವಿಡಿಯೊ ಹಂಚಿಕೊಂಡ ಲಲಿತ್ ಮೋದಿ

Lalit Modi Video: ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ 70ನೇ ಹುಟ್ಟುಹಬ್ಬದ ಪಾರ್ಟಿ ಆಚರಿಸುತ್ತಿರುವ ವಿಡಿಯೊವನ್ನು ಐಪಿಎಲ್ ರೂವಾರಿ ಲಲಿತ್ ಮೋದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 24 ಡಿಸೆಂಬರ್ 2025, 2:21 IST
ಲಂಡನ್‌ನಲ್ಲಿ ವಿಜಯ್ ಮಲ್ಯ ಹುಟ್ಟುಹಬ್ಬದ ಪಾರ್ಟಿ ವಿಡಿಯೊ ಹಂಚಿಕೊಂಡ ಲಲಿತ್ ಮೋದಿ

ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಿರುವ ಮಲ್ಯ ಜನ್ಮದಿನಕ್ಕೆ ಲಲಿತ್ ಮೋದಿ ಆತಿಥ್ಯ

Lalit Modi: ದೇಶದಿಂದ ಪರಾರಿಯಾಗಿ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್‌ ಮಲ್ಯ ಅವರ ಹುಟ್ಟುಹಬ್ಬಕ್ಕೆ, ಲಲಿತ್‌ ಮೋದಿ ಅವರು ಲಂಡನ್‌ನ ಬೆಲ್‌ಗ್ರೇವ್‌ ಸ್ಕೇರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತಿಥ್ಯ ವಹಿಸಿದ್ದಾರೆ. ನಟಿ ಇದ್ರಿಸ್ ಎಲ್ಬಾ ಭಾಗಿ.
Last Updated 19 ಡಿಸೆಂಬರ್ 2025, 8:32 IST
ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಿರುವ ಮಲ್ಯ ಜನ್ಮದಿನಕ್ಕೆ ಲಲಿತ್ ಮೋದಿ ಆತಿಥ್ಯ

ಅತ್ಯಾಚಾರ ಪ್ರಕರಣ: ಉದ್ಯಮಿ ಲಲಿತ್‌ ಮೋದಿ ಸೋದರ ಸಂಬಂಧಿಗೆ ಜಾಮೀನು

Samir Modi Bail: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಲಲಿತ್‌ ಮೋದಿ ಸೋದರ ಸಂಬಂಧಿ ಸಮೀರ್‌ ಮೋದಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.
Last Updated 26 ಸೆಪ್ಟೆಂಬರ್ 2025, 2:18 IST
ಅತ್ಯಾಚಾರ ಪ್ರಕರಣ: ಉದ್ಯಮಿ ಲಲಿತ್‌ ಮೋದಿ ಸೋದರ ಸಂಬಂಧಿಗೆ ಜಾಮೀನು

BCCIಗೆ ದಂಡ ವಿಧಿಸಲು ನಿರ್ದೇಶನ: ಲಲಿತ್ ಮೋದಿ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Lalit Modi Supreme Court: ಜಾರಿ ನಿರ್ದೇಶನಾಲಯ ವಿಧಿಸಿರುವ ₹10.65 ಕೋಟಿ ದಂಡವನ್ನು ಪಾವತಿಸಲು ಬಿಸಿಸಿಐಗೆ ನಿರ್ದೇಶನ ನೀಡುವಂತೆ ಕೋರಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಸಂಸ್ಥಾಪಕ ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Last Updated 30 ಜೂನ್ 2025, 7:24 IST
BCCIಗೆ ದಂಡ ವಿಧಿಸಲು ನಿರ್ದೇಶನ: ಲಲಿತ್ ಮೋದಿ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಲಲಿತ್ ಮೋದಿ ಪಾಸ್‌ಪೋರ್ಟ್ ರದ್ದುಪಡಿಸಲು ವನವಾಟು ಪ್ರಧಾನಿ ಆದೇಶ

ಭಾರತದ ಉದ್ಯಮಿ ಲಲಿತ್‌ ಮೋದಿ ಅವರಿಗೆ ನೀಡಲಾಗಿರುವ ಪಾಸ್‌ಪೋರ್ಟ್‌ಅನ್ನು ರದ್ದು ಮಾಡುವಂತೆ ವನುವಾಟು ಪ್ರಧಾನಿ ಜೋಥಮ್‌ ನಪಾಟ್‌ ಅವರು ತಮ್ಮ ಪೌರತ್ವ ಸಮಿತಿಗೆ ಸೋಮವಾರ ಸೂಚನೆ ನೀಡಿದರು.
Last Updated 10 ಮಾರ್ಚ್ 2025, 9:35 IST
ಲಲಿತ್ ಮೋದಿ ಪಾಸ್‌ಪೋರ್ಟ್ ರದ್ದುಪಡಿಸಲು ವನವಾಟು ಪ್ರಧಾನಿ ಆದೇಶ

ಪಾಸ್‌ಪೋರ್ಟ್‌ ಒಪ್ಪಿಸಲು ಲಲಿತ್‌ ಮೋದಿ ಅರ್ಜಿ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಅವ್ಯವಹಾರ ನಡೆಸಿರುವ ಆರೋಪ ಹೊತ್ತಿರುವ ಲಲಿತ್‌ ಮೋದಿ, ಭಾರತದ ಪಾಸ್‌ಪೋರ್ಟ್‌ ಅನ್ನು ಒಪ್ಪಿಸಲು ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 7 ಮಾರ್ಚ್ 2025, 15:56 IST
ಪಾಸ್‌ಪೋರ್ಟ್‌ ಒಪ್ಪಿಸಲು ಲಲಿತ್‌ ಮೋದಿ ಅರ್ಜಿ
ADVERTISEMENT

ಪಾಸ್‌ಪೋರ್ಟ್ ಒಪ್ಪಿಸಲು ಲಂಡನ್‌ನ ಭಾರತೀಯ ಹೈಕಮಿಷನ್‌ಗೆ ಲಲಿತ್ ಮೋದಿ ಅರ್ಜಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರು ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಒಪ್ಪಿಸಲು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 7 ಮಾರ್ಚ್ 2025, 14:22 IST
ಪಾಸ್‌ಪೋರ್ಟ್ ಒಪ್ಪಿಸಲು ಲಂಡನ್‌ನ ಭಾರತೀಯ ಹೈಕಮಿಷನ್‌ಗೆ ಲಲಿತ್ ಮೋದಿ ಅರ್ಜಿ

25 ವರ್ಷಗಳ ಸ್ನೇಹವೀಗ ಪ್ರಣಯ; IPLನ ಲಲಿತ್ ಮೋದಿಯ ಹೊಸ ಪ್ರೇಮ ಪುರಾಣ

ದೇಶ ಬಿಟ್ಟು ತೊರೆದಿರುವ ಉದ್ಯಮಿ ಹಾಗೂ ಇಂಡಿಯನ್ ಪ್ರೀಮಿರ್ ಲೀಗ್ (IPL) ಮಾಜಿ ಸಂಸ್ಥಾಪಕ ಅಧ್ಯಕ್ಷ ಲಲಿತ್ ಮೋದಿ ಅವರು ಮತ್ತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಪ್ರೇಮಿಗಳ ದಿನದಂದು ಘೋಷಿಸಿಕೊಂಡಿದ್ದಾರೆ.
Last Updated 15 ಫೆಬ್ರುವರಿ 2025, 11:13 IST
25 ವರ್ಷಗಳ ಸ್ನೇಹವೀಗ ಪ್ರಣಯ; IPLನ ಲಲಿತ್ ಮೋದಿಯ ಹೊಸ ಪ್ರೇಮ ಪುರಾಣ

ಐಪಿಎಲ್ ಮ್ಯಾಚ್, ಬಿಡ್ಡಿಂಗ್ ಫಿಕ್ಸಿಂಗ್ ಮಾಡುತ್ತಿದ್ದ ಶ್ರೀನಿವಾಸನ್: ಲಲಿತ್ ಮೋದಿ

ದೇಶಬಿಟ್ಟು ತೆರಳಿರುವ ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ವಿರುದ್ಧ ಗಂಭೀರ ಫಿಕ್ಸಿಂಗ್ ಆರೋಪಗಳನ್ನು ಮಾಡಿದ್ದಾರೆ.
Last Updated 27 ನವೆಂಬರ್ 2024, 16:51 IST
ಐಪಿಎಲ್ ಮ್ಯಾಚ್, ಬಿಡ್ಡಿಂಗ್ ಫಿಕ್ಸಿಂಗ್ ಮಾಡುತ್ತಿದ್ದ ಶ್ರೀನಿವಾಸನ್: ಲಲಿತ್ ಮೋದಿ
ADVERTISEMENT
ADVERTISEMENT
ADVERTISEMENT